ಅಲ್-ಮುಮಿನೂನ್ · 73/118
ಅನುವಾದ ಉಚ್ಚಾರಣೆ — ಸೂರಾ ಅಲ್-ಮುಮಿನೂನ್
وَإِنَّكَ لَتَدْعُوهُمْ إِلَىٰ صِرَاطٍ مُّسْتَقِيمٍ ۝٧٣
Wa innaka latad`oohum ilaa Siraatim Mustaqeem
📖 ಕನ್ನಡ ಅರ್ಥ
ನಿಶ್ಚಯವಾಗಿಯು ನೀವು ಅವರನ್ನು ಋಜುವಾದ ಮಾರ್ಗದೆಡೆಗೆ ಕರೆÀಯುತ್ತಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 71-75 — ಸೂರಾ ಅಲ್-ಮುಮಿನೂನ್

71وَلَوِ اتَّبَعَ الْحَقُّ أَهْوَاءَهُمْ لَفَسَدَتِ السَّمَاوَاتُ وَالْأَرْضُ وَمَن فِيهِنَّ ۚ بَلْ أَتَيْنَاهُم بِذِكْرِهِمْ فَهُمْ عَن ذِكْرِهِم مُّعْرِضُونَ
ಮತ್ತು ಸತ್ಯವೇ ಅವರ ಸ್ವೇಚ್ಛೆಗಳನ್ನು ಅನುಸರಿಸುತ್ತಿದ್ದರೆ ಭೂಮಿ, ಆಕಾಶಗಳು ಮತ್ತು ಅವುಗಳಲ್ಲಿರುವುದೆಲ್ಲವೂ ಹದಗೆಡುತ್ತಿತ್ತು. ಹಾಗಲ್ಲ! ನಾವು ಅವರಿಗಾಗಿ ಅವರದೇ ಉದ್ಭೋಧೆಯನ್ನು ತಂದಿದ್ದೇವೆ ಆದರೆ ಅವರು ತಮ್ಮ ಉದ್ಭೋಧೆಯಿಂದ ವಿಮುಖರಾಗುತ್ತಿದ್ದಾರೆ.
72أَمْ تَسْأَلُهُمْ خَرْجًا فَخَرَاجُ رَبِّكَ خَيْرٌ ۖ وَهُوَ خَيْرُ الرَّازِقِينَ
ಏನು, ನೀವು ಅವರೊಡನೆ ಪ್ರತಿಫಲವನ್ನೇನಾದರು ಕೇಳುತ್ತಿರುವಿರಾ? ನಿಮಗೆ ನಿಮ್ಮ ಪ್ರಭುವಿನ ಪ್ರತಿಫಲವು ಅತ್ಯುತ್ತಮವಾಗಿದೆ ಮತ್ತು ಜೀವನಾಧಾರ ನೀಡುವವರಲ್ಲಿ ಅವನೇ ಅತ್ಯುತ್ತಮನಾಗಿದ್ದಾನೆ.
73وَإِنَّكَ لَتَدْعُوهُمْ إِلَىٰ صِرَاطٍ مُّسْتَقِيمٍ
ನಿಶ್ಚಯವಾಗಿಯು ನೀವು ಅವರನ್ನು ಋಜುವಾದ ಮಾರ್ಗದೆಡೆಗೆ ಕರೆÀಯುತ್ತಿರಿ.
74وَإِنَّ الَّذِينَ لَا يُؤْمِنُونَ بِالْآخِرَةِ عَنِ الصِّرَاطِ لَنَاكِبُونَ
ನಿಸ್ಸಂಶಯವಾಗಿಯೂ ಪರಲೋಕದಲ್ಲಿ ವಿಶ್ವಾಸವಿಡದವರು ಸನ್ಮಾರ್ಗದಿಂದ ಖಂಡಿತ ತಪ್ಪಿ ಹೋಗುತ್ತಾರೆ.
75۞ وَلَوْ رَحِمْنَاهُمْ وَكَشَفْنَا مَا بِهِم مِّن ضُرٍّ لَّلَجُّوا فِي طُغْيَانِهِمْ يَعْمَهُونَ
ಮತ್ತು ನಾವು ಅವರ ಮೇಲೆ ಕರುಣೆ ತೋರಿದರೆ ಹಾಗೂ ಅವರಿಗೆ ಬಾಧಿಸಿದ ಸಂಕಷ್ಟವನ್ನು ನೀಗಿಸಿದರೆ ಖಂಡಿತ ಅವರು ತಮ್ಮ ಅತಿಕ್ರಮದಲ್ಲಿ ಅಂಧರಾಗಿ ದಾರಿಗೆಡುವರು.
ಅಲ್-ಮುಮಿನೂನ್ಕುರಾನ್ ಸೂಚಿ
118ಆಯತ್
MeccanRevelation
73ಆಯತ್

ಅನುವಾದ — ಅಲ್-ಮುಮಿನೂನ್ 73

ಸೂರಾ ಅಲ್-ಮುಮಿನೂನ್ ಆಯತ್ 73 - ಓದಿ, ಆಲಿಸಿ, ಅನುವಾದ, ಕನ್ನಡ : ನಿಶ್ಚಯವಾಗಿಯು ನೀವು ಅವರನ್ನು ಋಜುವಾದ ಮಾರ್ಗದೆಡೆಗೆ ಕರೆÀಯುತ್ತಿರಿ.

ಸೂರಾ ಆಯತ್ 73/118 — ಸೂರಾ ಅಲ್-ಮುಮಿನೂನ್ المؤمنون (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುಮಿನೂನ್ ಆಲಿಸಿ, ಸೂರಾ ಅಲ್-ಮುಮಿನೂನ್ ಅನುವಾದ, ಸೂರಾ ಅಲ್-ಮುಮಿನೂನ್ mp3, ಸೂರಾ ಅಲ್-ಮುಮಿನೂನ್ pdf. ಆಯತ್ 71–75. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers