ಅಲ್-ಫುರ್ಕಾನ್ · 31/77
ಅನುವಾದ ಉಚ್ಚಾರಣೆ — ಸೂರಾ ಅಲ್-ಫುರ್ಕಾನ್
وَكَذَٰلِكَ جَعَلْنَا لِكُلِّ نَبِيٍّ عَدُوًّا مِّنَ الْمُجْرِمِينَ ۗ وَكَفَىٰ بِرَبِّكَ هَادِيًا وَنَصِيرًا ۝٣١
Wa kazaalika ja`alnaa likulli Nabiyyin `aduwwam minal mujrimeen; wa kafaa bi Rabbika haadiyanw wa naseeraa
📖 ಕನ್ನಡ ಅರ್ಥ
ಇದೇ ಪ್ರಕಾರ ನಾವು ಪ್ರತಿಯೊಬ್ಬ ಪೈಗಂಬರರಿಗೆ ಅಪರಾಧಿಗಳ ಪೈಕಿ ಶತ್ರುವನ್ನು ಮಾಡಿದ್ದೇವೆ. ಮತ್ತು ಮಾರ್ಗದರ್ಶಕನಾಗಿಯೂ, ಸಹಾಯಕನಾಗಿಯೂ ನಿಮ್ಮ ಪ್ರಭುವೇ ಸಾಕು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 29-33 — ಸೂರಾ ಅಲ್-ಫುರ್ಕಾನ್

29لَّقَدْ أَضَلَّنِي عَنِ الذِّكْرِ بَعْدَ إِذْ جَاءَنِي ۗ وَكَانَ الشَّيْطَانُ لِلْإِنسَانِ خَذُولًا
ಉದ್ಭೋಧೆಯು ನನ್ನ ಬಳಿಗೆ ಬಂದ ನಂತರವೂ ಅವನು ಅದರಿಂದ ನನ್ನನ್ನು ದಾರಿ ತಪ್ಪಿಸಿದನು ಮತ್ತು ಶೈತಾನನು ಮನುಷ್ಯನ ಪಾಲಿಗೆ ದ್ರೋಹ ಮಾಡುವವನಾಗಿದ್ದಾನೆ.
30وَقَالَ الرَّسُولُ يَا رَبِّ إِنَّ قَوْمِي اتَّخَذُوا هَٰذَا الْقُرْآنَ مَهْجُورًا
ಸಂದೇಶವಾಹಕರು ಹೇಳುವರು: ಓ ನನ್ನ ಪ್ರಭುವೇ, ನಿಸ್ಸಂಶಯವಾಗಿಯೂ ನನ್ನ ಸಮುದಾಯದವರು ಈ ಕುರ್‌ಆನನ್ನು ತೊರೆದು ಬಿಟ್ಟಿದ್ದರು.
31وَكَذَٰلِكَ جَعَلْنَا لِكُلِّ نَبِيٍّ عَدُوًّا مِّنَ الْمُجْرِمِينَ ۗ وَكَفَىٰ بِرَبِّكَ هَادِيًا وَنَصِيرًا
ಇದೇ ಪ್ರಕಾರ ನಾವು ಪ್ರತಿಯೊಬ್ಬ ಪೈಗಂಬರರಿಗೆ ಅಪರಾಧಿಗಳ ಪೈಕಿ ಶತ್ರುವನ್ನು ಮಾಡಿದ್ದೇವೆ. ಮತ್ತು ಮಾರ್ಗದರ್ಶಕನಾಗಿಯೂ, ಸಹಾಯಕನಾಗಿಯೂ ನಿಮ್ಮ ಪ್ರಭುವೇ ಸಾಕು.
32وَقَالَ الَّذِينَ كَفَرُوا لَوْلَا نُزِّلَ عَلَيْهِ الْقُرْآنُ جُمْلَةً وَاحِدَةً ۚ كَذَٰلِكَ لِنُثَبِّتَ بِهِ فُؤَادَكَ ۖ وَرَتَّلْنَاهُ تَرْتِيلًا
ಸತ್ಯನಿಷೇಧಿಸಿದವರು ಇವನ ಮೇಲೆ ಸಂಪೂರ್ಣ ಕುರ್‌ಆನ್ ಒಂದೇ ಸಲ ಏಕೆ ಅವತೀರ್ಣಗೊಳಿಸಲಾಗಿಲ್ಲ? ಎಂದು ಕೇಳುತ್ತಾರೆ. ಏಕೆಂದರೆ ಇದರ ಮೂಲಕ ನಾವು ನಿಮ್ಮ ಹೃದಯವನ್ನು ಸ್ಥಿರವಾಗಿಸಲೆಂದಾಗಿದೆ. ಆದುದರಿಂದ ನಾವು ಅದನ್ನು ಸಾವಕಾಶವಾಗಿ ಓದಿಕೊಡುತ್ತಿದ್ದೇವೆ.
33وَلَا يَأْتُونَكَ بِمَثَلٍ إِلَّا جِئْنَاكَ بِالْحَقِّ وَأَحْسَنَ تَفْسِيرًا
ಅವರು ಸತ್ಯವನ್ನು ವಿರೋಧಿಸಲು ಯಾವ ಉಪಮೆಯನ್ನು ತಂದರೂ ನಾವು ಅದರ ಸಮರ್ಪಕವಾದ ಉತ್ತರ ಹಾಗೂ ಉನ್ನತ ವಿವರಣೆ ನಿಮಗೆ ತಿಳಿಸಿಕೊಡದೆ ಇರಲಾರೆವು.
ಅಲ್-ಫುರ್ಕಾನ್ಕುರಾನ್ ಸೂಚಿ
77ಆಯತ್
MeccanRevelation
31ಆಯತ್

ಅನುವಾದ — ಅಲ್-ಫುರ್ಕಾನ್ 31

ಸೂರಾ ಅಲ್-ಫುರ್ಕಾನ್ ಆಯತ್ 31 - ಓದಿ, ಆಲಿಸಿ, ಅನುವಾದ, ಕನ್ನಡ : ಇದೇ ಪ್ರಕಾರ ನಾವು ಪ್ರತಿಯೊಬ್ಬ ಪೈಗಂಬರರಿಗೆ ಅಪರಾಧಿಗಳ ಪೈಕಿ ಶತ್ರುವನ್ನು ಮಾಡಿದ್ದೇವೆ. ಮತ್ತು…

ಸೂರಾ ಆಯತ್ 31/77 — ಸೂರಾ ಅಲ್-ಫುರ್ಕಾನ್ الفرقان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಫುರ್ಕಾನ್ ಆಲಿಸಿ, ಸೂರಾ ಅಲ್-ಫುರ್ಕಾನ್ ಅನುವಾದ, ಸೂರಾ ಅಲ್-ಫುರ್ಕಾನ್ mp3, ಸೂರಾ ಅಲ್-ಫುರ್ಕಾನ್ pdf. ಆಯತ್ 29–33. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers