ಅಲ್-ಫುರ್ಕಾನ್ · 30/77
ಅನುವಾದ ಉಚ್ಚಾರಣೆ — ಸೂರಾ ಅಲ್-ಫುರ್ಕಾನ್
وَقَالَ الرَّسُولُ يَا رَبِّ إِنَّ قَوْمِي اتَّخَذُوا هَٰذَا الْقُرْآنَ مَهْجُورًا ۝٣٠
Wa qaalar Rasoolu yaa Rabbi inna qawmit takhazoo haazal Qur-aana mahjooraa
📖 ಕನ್ನಡ ಅರ್ಥ
ಸಂದೇಶವಾಹಕರು ಹೇಳುವರು: ಓ ನನ್ನ ಪ್ರಭುವೇ, ನಿಸ್ಸಂಶಯವಾಗಿಯೂ ನನ್ನ ಸಮುದಾಯದವರು ಈ ಕುರ್‌ಆನನ್ನು ತೊರೆದು ಬಿಟ್ಟಿದ್ದರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 28-32 — ಸೂರಾ ಅಲ್-ಫುರ್ಕಾನ್

28يَا وَيْلَتَىٰ لَيْتَنِي لَمْ أَتَّخِذْ فُلَانًا خَلِيلًا
ಅಂದು ಅಕ್ರಮಿಯು ತನ್ನ ಬೆರಳುಗಳನ್ನು ಕಚ್ಚುತ್ತಾ ಹೇಳುವನು: ಅಯ್ಯೋ! ನಾವು ಸಂದೇಶವಾಹಕ(ಸ)ರ ಮಾರ್ಗವನ್ನು ಸ್ವೀಕರಿಸಿರುತ್ತಿದ್ದರೆ!
29لَّقَدْ أَضَلَّنِي عَنِ الذِّكْرِ بَعْدَ إِذْ جَاءَنِي ۗ وَكَانَ الشَّيْطَانُ لِلْإِنسَانِ خَذُولًا
ಉದ್ಭೋಧೆಯು ನನ್ನ ಬಳಿಗೆ ಬಂದ ನಂತರವೂ ಅವನು ಅದರಿಂದ ನನ್ನನ್ನು ದಾರಿ ತಪ್ಪಿಸಿದನು ಮತ್ತು ಶೈತಾನನು ಮನುಷ್ಯನ ಪಾಲಿಗೆ ದ್ರೋಹ ಮಾಡುವವನಾಗಿದ್ದಾನೆ.
30وَقَالَ الرَّسُولُ يَا رَبِّ إِنَّ قَوْمِي اتَّخَذُوا هَٰذَا الْقُرْآنَ مَهْجُورًا
ಸಂದೇಶವಾಹಕರು ಹೇಳುವರು: ಓ ನನ್ನ ಪ್ರಭುವೇ, ನಿಸ್ಸಂಶಯವಾಗಿಯೂ ನನ್ನ ಸಮುದಾಯದವರು ಈ ಕುರ್‌ಆನನ್ನು ತೊರೆದು ಬಿಟ್ಟಿದ್ದರು.
31وَكَذَٰلِكَ جَعَلْنَا لِكُلِّ نَبِيٍّ عَدُوًّا مِّنَ الْمُجْرِمِينَ ۗ وَكَفَىٰ بِرَبِّكَ هَادِيًا وَنَصِيرًا
ಇದೇ ಪ್ರಕಾರ ನಾವು ಪ್ರತಿಯೊಬ್ಬ ಪೈಗಂಬರರಿಗೆ ಅಪರಾಧಿಗಳ ಪೈಕಿ ಶತ್ರುವನ್ನು ಮಾಡಿದ್ದೇವೆ. ಮತ್ತು ಮಾರ್ಗದರ್ಶಕನಾಗಿಯೂ, ಸಹಾಯಕನಾಗಿಯೂ ನಿಮ್ಮ ಪ್ರಭುವೇ ಸಾಕು.
32وَقَالَ الَّذِينَ كَفَرُوا لَوْلَا نُزِّلَ عَلَيْهِ الْقُرْآنُ جُمْلَةً وَاحِدَةً ۚ كَذَٰلِكَ لِنُثَبِّتَ بِهِ فُؤَادَكَ ۖ وَرَتَّلْنَاهُ تَرْتِيلًا
ಸತ್ಯನಿಷೇಧಿಸಿದವರು ಇವನ ಮೇಲೆ ಸಂಪೂರ್ಣ ಕುರ್‌ಆನ್ ಒಂದೇ ಸಲ ಏಕೆ ಅವತೀರ್ಣಗೊಳಿಸಲಾಗಿಲ್ಲ? ಎಂದು ಕೇಳುತ್ತಾರೆ. ಏಕೆಂದರೆ ಇದರ ಮೂಲಕ ನಾವು ನಿಮ್ಮ ಹೃದಯವನ್ನು ಸ್ಥಿರವಾಗಿಸಲೆಂದಾಗಿದೆ. ಆದುದರಿಂದ ನಾವು ಅದನ್ನು ಸಾವಕಾಶವಾಗಿ ಓದಿಕೊಡುತ್ತಿದ್ದೇವೆ.
ಅಲ್-ಫುರ್ಕಾನ್ಕುರಾನ್ ಸೂಚಿ
77ಆಯತ್
MeccanRevelation
30ಆಯತ್

ಅನುವಾದ — ಅಲ್-ಫುರ್ಕಾನ್ 30

ಸೂರಾ ಅಲ್-ಫುರ್ಕಾನ್ ಆಯತ್ 30 - ಓದಿ, ಆಲಿಸಿ, ಅನುವಾದ, ಕನ್ನಡ : ಸಂದೇಶವಾಹಕರು ಹೇಳುವರು: ಓ ನನ್ನ ಪ್ರಭುವೇ, ನಿಸ್ಸಂಶಯವಾಗಿಯೂ ನನ್ನ ಸಮುದಾಯದವರು ಈ ಕುರ್‌ಆನನ್ನು…

ಸೂರಾ ಆಯತ್ 30/77 — ಸೂರಾ ಅಲ್-ಫುರ್ಕಾನ್ الفرقان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಫುರ್ಕಾನ್ ಆಲಿಸಿ, ಸೂರಾ ಅಲ್-ಫುರ್ಕಾನ್ ಅನುವಾದ, ಸೂರಾ ಅಲ್-ಫುರ್ಕಾನ್ mp3, ಸೂರಾ ಅಲ್-ಫುರ್ಕಾನ್ pdf. ಆಯತ್ 28–32. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers