ಅಲ್-ಫುರ್ಕಾನ್ · 7/77
ಅನುವಾದ ಉಚ್ಚಾರಣೆ — ಸೂರಾ ಅಲ್-ಫುರ್ಕಾನ್
وَقَالُوا مَالِ هَٰذَا الرَّسُولِ يَأْكُلُ الطَّعَامَ وَيَمْشِي فِي الْأَسْوَاقِ ۙ لَوْلَا أُنزِلَ إِلَيْهِ مَلَكٌ فَيَكُونَ مَعَهُ نَذِيرًا ۝٧
Wa qaaloo maa li haazar Rasooli yaakulut ta`aama wa yamshee fil aswaaq; law laaa unzila ilaihi malakun fa yakoona ma`ahoo nazeeraa
📖 ಕನ್ನಡ ಅರ್ಥ
ಮತ್ತು ಅವರು (ಸತ್ಯನಿಷೇಧಿಗಳು) ಹೇಳಿದರು: “ಇವನು ಎಂತಹ ಸಂದೇಶವಾಹಕ? ಇವನು ಆಹಾರ ಸೇವಿಸುತ್ತಾನೆ. ಹಾಗೂ ಪೇಟೆಗಳಲ್ಲಿ ನಡೆದಾಡುತ್ತಾನೆ! ಮತ್ತು ಇವನ ಜೊತೆ ಮುನ್ನೆಚ್ಚರಿಕೆ ನೀಡುವ ದೇವದೂತನನ್ನು ಏಕೆ ಕಳುಹಿಸಲಾಗಿಲ್ಲ”.

🎧 ಆಲಿಸಿ


📜 ಆಯತ್ 5-9 — ಸೂರಾ ಅಲ್-ಫುರ್ಕಾನ್

5وَقَالُوا أَسَاطِيرُ الْأَوَّلِينَ اكْتَتَبَهَا فَهِيَ تُمْلَىٰ عَلَيْهِ بُكْرَةً وَأَصِيلًا
ಮತ್ತು ಅವರು ಹೇಳಿದರು: ಇವು ಪೂರ್ವಿಕರ ಕಟ್ಟು ಕಥೆಗಳಾಗಿವೆ. ಇವುಗಳನ್ನು ಅವನು ಬರೆಸಿರುತ್ತಾನೆ. ಸಂಜೆ ಮುಂಜಾನೆಯಲ್ಲಿ ಇದನ್ನು ಅವನ ಮುಂದೆ ಓದಿ ಹೇಳಲಾಗುತ್ತವೆ.
6قُلْ أَنزَلَهُ الَّذِي يَعْلَمُ السِّرَّ فِي السَّمَاوَاتِ وَالْأَرْضِ ۚ إِنَّهُ كَانَ غَفُورًا رَّحِيمًا
ಹೇಳಿರಿ: ಇದನ್ನು ಆಕಾಶಗಳ ಮತ್ತು ಭೂಮಿಯ ರಹಸ್ಯವನ್ನು ಬಲ್ಲವನೇ ಅವತೀರ್ಣಗೊಳಿಸಿದ್ದಾನೆ. ನಿಸ್ಸಂಶಯವಾಗಿಯು ಅವನು ಮಹಾ ಕ್ಷಮಾಶೀಲನು, ಕರುಣಾನಿಧಿಯು ಆಗಿರುತ್ತಾನೆ.
7وَقَالُوا مَالِ هَٰذَا الرَّسُولِ يَأْكُلُ الطَّعَامَ وَيَمْشِي فِي الْأَسْوَاقِ ۙ لَوْلَا أُنزِلَ إِلَيْهِ مَلَكٌ فَيَكُونَ مَعَهُ نَذِيرًا
ಮತ್ತು ಅವರು (ಸತ್ಯನಿಷೇಧಿಗಳು) ಹೇಳಿದರು: “ಇವನು ಎಂತಹ ಸಂದೇಶವಾಹಕ? ಇವನು ಆಹಾರ ಸೇವಿಸುತ್ತಾನೆ. ಹಾಗೂ ಪೇಟೆಗಳಲ್ಲಿ ನಡೆದಾಡುತ್ತಾನೆ! ಮತ್ತು ಇವನ ಜೊತೆ ಮುನ್ನೆಚ್ಚರಿಕೆ ನೀಡುವ ದೇವದೂತನನ್ನು ಏಕೆ ಕಳುಹಿಸಲಾಗಿಲ್ಲ”.
8أَوْ يُلْقَىٰ إِلَيْهِ كَنزٌ أَوْ تَكُونُ لَهُ جَنَّةٌ يَأْكُلُ مِنْهَا ۚ وَقَالَ الظَّالِمُونَ إِن تَتَّبِعُونَ إِلَّا رَجُلًا مَّسْحُورًا
ಅಥವಾ ಇವನೆಡೆಗೆ ಒಂದು ನಿಧಿಯನ್ನು ಇಳಿಸಬಹುದಿತ್ತಲ್ಲ! ಅಥವಾ ಇವನಿಗೆ ಯಾವುದಾದರೂ ಒಂದು ತೋಟವಿದ್ದು ಅದರಿಂದ ಇವನು ತಿನ್ನಬಹುದಿತ್ತಲ್ಲ ಮತ್ತು ಅಕ್ರಮಿಗಳು ಹೀಗೂ ಹೇಳಿದರು: ನೀವು ಮಾಟ ಬಾಧೆಗೊಳಗಾದಂತಹ ವ್ಯಕ್ತಿಯನ್ನು ಅನುಸರಿಸುತ್ತಿರುವಿರಿ.
9انظُرْ كَيْفَ ضَرَبُوا لَكَ الْأَمْثَالَ فَضَلُّوا فَلَا يَسْتَطِيعُونَ سَبِيلًا
(ಓ ಪೈಗಂಬರರೇ) ನೋಡಿರಿ: ಅವರು ನಿಮ್ಮ ಕುರಿತು ಎಂತೆAತಹ ಉಪಮೆಗಳನ್ನು ಕೊಡುತ್ತಾರೆ. ಸ್ವತಃ ಅವರೇ ದಾರಿತಪ್ಪಿದವರಾಗಿದ್ದಾರೆ ಮತ್ತು ಅವರು ಸನ್ಮಾರ್ಗಕ್ಕೆ ಬರಲು ಸಾಧ್ಯವಿಲ್ಲ.
ಅಲ್-ಫುರ್ಕಾನ್ಕುರಾನ್ ಸೂಚಿ
77ಆಯತ್
MeccanRevelation
7ಆಯತ್

ಅನುವಾದ — ಅಲ್-ಫುರ್ಕಾನ್ 7

ಸೂರಾ ಅಲ್-ಫುರ್ಕಾನ್ ಆಯತ್ 7 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಅವರು (ಸತ್ಯನಿಷೇಧಿಗಳು) ಹೇಳಿದರು: “ಇವನು ಎಂತಹ ಸಂದೇಶವಾಹಕ? ಇವನು ಆಹಾರ ಸೇವಿಸುತ್ತಾನೆ.…

ಸೂರಾ ಆಯತ್ 7/77 — ಸೂರಾ ಅಲ್-ಫುರ್ಕಾನ್ الفرقان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಫುರ್ಕಾನ್ ಆಲಿಸಿ, ಸೂರಾ ಅಲ್-ಫುರ್ಕಾನ್ ಅನುವಾದ, ಸೂರಾ ಅಲ್-ಫುರ್ಕಾನ್ mp3, ಸೂರಾ ಅಲ್-ಫುರ್ಕಾನ್ pdf. ಆಯತ್ 5–9. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers