ಅಲ್-ಫುರ್ಕಾನ್ · 76/77
ಅನುವಾದ ಉಚ್ಚಾರಣೆ — ಸೂರಾ ಅಲ್-ಫುರ್ಕಾನ್
خَالِدِينَ فِيهَا ۚ حَسُنَتْ مُسْتَقَرًّا وَمُقَامًا ۝٧٦
Khaalideena feehaa; hasunat mustaqarranw wa muqaamaa
📖 ಕನ್ನಡ ಅರ್ಥ
ಅದರಲ್ಲವರು ಶಾಶ್ವತವಾಗಿರುವರು. ಅದು ಉತ್ತಮ ತಂಗುದಾಣವೂ, ಉತ್ತಮ ಸ್ಥಾನವೂ ಆಗಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 74-77 — ಸೂರಾ ಅಲ್-ಫುರ್ಕಾನ್

74وَالَّذِينَ يَقُولُونَ رَبَّنَا هَبْ لَنَا مِنْ أَزْوَاجِنَا وَذُرِّيَّاتِنَا قُرَّةَ أَعْيُنٍ وَاجْعَلْنَا لِلْمُتَّقِينَ إِمَامًا
ಮತ್ತು ಅವರು ಹೀಗೆ ಪ್ರಾರ್ಥಿಸುತ್ತಾರೆ: ನಮ್ಮ ಪ್ರಭುವೇ, ನೀನು ನಮಗೆ ನಮ್ಮ ಪತ್ನಿಯರಿಂದಲೂ, ನಮ್ಮ ಸಂತತಿಗಳಿAದಲೂ ಕಣ್ಣುಗಳಿಗೆ ತಂಪನ್ನು ದಯಪಾಲಿಸು ಮತ್ತು ನಮ್ಮನ್ನು ಭಯಭಕ್ತಿಯುಳ್ಳವರ ಮುಂದಾಳುಗಳನ್ನಾಗಿ ಮಾಡು.
75أُولَٰئِكَ يُجْزَوْنَ الْغُرْفَةَ بِمَا صَبَرُوا وَيُلَقَّوْنَ فِيهَا تَحِيَّةً وَسَلَامًا
ಅವರಿಗೇ ತಮ್ಮ ಸಹನೆ ವಹಿಸಿದುದರ ಬದಲಿಗೆ ಸ್ವರ್ಗದ ಉನ್ನತ ಅಂತಸ್ತಿನ ಪ್ರತಿಫಲ ನೀಡಲಾಗುವುದು ಮತ್ತು ಅಲ್ಲಿ ಅವರಿಗೆ ಸಲಾಮ್‌ಗಳನ್ನು ತಲುಪಿಸಲಾಗುವುದು.
76خَالِدِينَ فِيهَا ۚ حَسُنَتْ مُسْتَقَرًّا وَمُقَامًا
ಅದರಲ್ಲವರು ಶಾಶ್ವತವಾಗಿರುವರು. ಅದು ಉತ್ತಮ ತಂಗುದಾಣವೂ, ಉತ್ತಮ ಸ್ಥಾನವೂ ಆಗಿದೆ.
77قُلْ مَا يَعْبَأُ بِكُمْ رَبِّي لَوْلَا دُعَاؤُكُمْ ۖ فَقَدْ كَذَّبْتُمْ فَسَوْفَ يَكُونُ لِزَامًا
ಹೇಳಿರಿ: ನೀವು ಅವನನ್ನು ಆರಾಧಿಸದಿದ್ದರೆ ನನ್ನ ಪ್ರಭುವು ನಿಮ್ಮನ್ನು ಒಂದಿಷ್ಟೂ ಪರಿಗಣಿಸುವುದಿಲ್ಲ. ನೀವಂತು ಸುಳ್ಳಾಗಿಸಿರುತ್ತೀರಿ. ಇನ್ನು ಬಹು ಬೇಗನೇ ಅದರ ಶಿಕ್ಷೆಯು ನಿಮಗೆ ತಲುಪಲಿದೆ.
ಅಲ್-ಫುರ್ಕಾನ್ಕುರಾನ್ ಸೂಚಿ
77ಆಯತ್
MeccanRevelation
76ಆಯತ್

ಅನುವಾದ — ಅಲ್-ಫುರ್ಕಾನ್ 76

ಸೂರಾ ಅಲ್-ಫುರ್ಕಾನ್ ಆಯತ್ 76 - ಓದಿ, ಆಲಿಸಿ, ಅನುವಾದ, ಕನ್ನಡ : ಅದರಲ್ಲವರು ಶಾಶ್ವತವಾಗಿರುವರು. ಅದು ಉತ್ತಮ ತಂಗುದಾಣವೂ, ಉತ್ತಮ ಸ್ಥಾನವೂ ಆಗಿದೆ.

ಸೂರಾ ಆಯತ್ 76/77 — ಸೂರಾ ಅಲ್-ಫುರ್ಕಾನ್ الفرقان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಫುರ್ಕಾನ್ ಆಲಿಸಿ, ಸೂರಾ ಅಲ್-ಫುರ್ಕಾನ್ ಅನುವಾದ, ಸೂರಾ ಅಲ್-ಫುರ್ಕಾನ್ mp3, ಸೂರಾ ಅಲ್-ಫುರ್ಕಾನ್ pdf. ಆಯತ್ 74–77. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers