ಅಲ್-ಫುರ್ಕಾನ್ · 77/77
ಅನುವಾದ ಉಚ್ಚಾರಣೆ — ಸೂರಾ ಅಲ್-ಫುರ್ಕಾನ್
قُلْ مَا يَعْبَأُ بِكُمْ رَبِّي لَوْلَا دُعَاؤُكُمْ ۖ فَقَدْ كَذَّبْتُمْ فَسَوْفَ يَكُونُ لِزَامًا ۝٧٧
Qul maa ya`ba`u bikum Rabbee law laa du`aaa`ukum faqad kazzabtum fasawfa yakoonu lizaamaa
📖 ಕನ್ನಡ ಅರ್ಥ
ಹೇಳಿರಿ: ನೀವು ಅವನನ್ನು ಆರಾಧಿಸದಿದ್ದರೆ ನನ್ನ ಪ್ರಭುವು ನಿಮ್ಮನ್ನು ಒಂದಿಷ್ಟೂ ಪರಿಗಣಿಸುವುದಿಲ್ಲ. ನೀವಂತು ಸುಳ್ಳಾಗಿಸಿರುತ್ತೀರಿ. ಇನ್ನು ಬಹು ಬೇಗನೇ ಅದರ ಶಿಕ್ಷೆಯು ನಿಮಗೆ ತಲುಪಲಿದೆ.

🎧 ಆಲಿಸಿ


📜 ಆಯತ್ 75-77 — ಸೂರಾ ಅಲ್-ಫುರ್ಕಾನ್

75أُولَٰئِكَ يُجْزَوْنَ الْغُرْفَةَ بِمَا صَبَرُوا وَيُلَقَّوْنَ فِيهَا تَحِيَّةً وَسَلَامًا
ಅವರಿಗೇ ತಮ್ಮ ಸಹನೆ ವಹಿಸಿದುದರ ಬದಲಿಗೆ ಸ್ವರ್ಗದ ಉನ್ನತ ಅಂತಸ್ತಿನ ಪ್ರತಿಫಲ ನೀಡಲಾಗುವುದು ಮತ್ತು ಅಲ್ಲಿ ಅವರಿಗೆ ಸಲಾಮ್‌ಗಳನ್ನು ತಲುಪಿಸಲಾಗುವುದು.
76خَالِدِينَ فِيهَا ۚ حَسُنَتْ مُسْتَقَرًّا وَمُقَامًا
ಅದರಲ್ಲವರು ಶಾಶ್ವತವಾಗಿರುವರು. ಅದು ಉತ್ತಮ ತಂಗುದಾಣವೂ, ಉತ್ತಮ ಸ್ಥಾನವೂ ಆಗಿದೆ.
77قُلْ مَا يَعْبَأُ بِكُمْ رَبِّي لَوْلَا دُعَاؤُكُمْ ۖ فَقَدْ كَذَّبْتُمْ فَسَوْفَ يَكُونُ لِزَامًا
ಹೇಳಿರಿ: ನೀವು ಅವನನ್ನು ಆರಾಧಿಸದಿದ್ದರೆ ನನ್ನ ಪ್ರಭುವು ನಿಮ್ಮನ್ನು ಒಂದಿಷ್ಟೂ ಪರಿಗಣಿಸುವುದಿಲ್ಲ. ನೀವಂತು ಸುಳ್ಳಾಗಿಸಿರುತ್ತೀರಿ. ಇನ್ನು ಬಹು ಬೇಗನೇ ಅದರ ಶಿಕ್ಷೆಯು ನಿಮಗೆ ತಲುಪಲಿದೆ.
ಅಲ್-ಫುರ್ಕಾನ್ಕುರಾನ್ ಸೂಚಿ
77ಆಯತ್
MeccanRevelation
77ಆಯತ್

ಅನುವಾದ — ಅಲ್-ಫುರ್ಕಾನ್ 77

ಸೂರಾ ಅಲ್-ಫುರ್ಕಾನ್ ಆಯತ್ 77 - ಓದಿ, ಆಲಿಸಿ, ಅನುವಾದ, ಕನ್ನಡ : ಹೇಳಿರಿ: ನೀವು ಅವನನ್ನು ಆರಾಧಿಸದಿದ್ದರೆ ನನ್ನ ಪ್ರಭುವು ನಿಮ್ಮನ್ನು ಒಂದಿಷ್ಟೂ ಪರಿಗಣಿಸುವುದಿಲ್ಲ. ನೀವಂತು…

ಸೂರಾ ಆಯತ್ 77/77 — ಸೂರಾ ಅಲ್-ಫುರ್ಕಾನ್ الفرقان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಫುರ್ಕಾನ್ ಆಲಿಸಿ, ಸೂರಾ ಅಲ್-ಫುರ್ಕಾನ್ ಅನುವಾದ, ಸೂರಾ ಅಲ್-ಫುರ್ಕಾನ್ mp3, ಸೂರಾ ಅಲ್-ಫುರ್ಕಾನ್ pdf. ಆಯತ್ 75–77. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers