ಅಶ್-ಶುಅರಾ · 215/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
وَاخْفِضْ جَنَاحَكَ لِمَنِ اتَّبَعَكَ مِنَ الْمُؤْمِنِينَ ۝٢١٥
Wakhfid janaahaka limanit taba `aka minal mu`mineen
📖 ಕನ್ನಡ ಅರ್ಥ
ಮತ್ತು ನೀವು ನಿಮ್ಮನ್ನು ಅನುಸರಿಸುವ ಸತ್ಯವಿಶ್ವಾಸಿಗಳಿಗಾಗಿ ನಿಮ್ಮ ಭುಜವನ್ನು ತಗ್ಗಿಸಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 213-217 — ಸೂರಾ ಅಶ್-ಶುಅರಾ

213فَلَا تَدْعُ مَعَ اللَّهِ إِلَٰهًا آخَرَ فَتَكُونَ مِنَ الْمُعَذَّبِينَ
ಆದ್ದರಿಂದ ನೀವು ಅಲ್ಲಾಹನೊಂದಿಗೆ ಇನ್ನಾವ ಆರಾಧ್ಯನನ್ನೂ ಕರೆದು ಬೇಡದಿರಿ. ಇಲ್ಲವಾದರೆ ನೀವು ಸಹ ಯಾತನೆಗೊಳಗಾಗುವರಲ್ಲಿ ಸೇರಿಬಿಡುವಿರಿ.
214وَأَنذِرْ عَشِيرَتَكَ الْأَقْرَبِينَ
ನಿಮ್ಮ ಅಂತ್ಯದ ನಿಕಟ ಸಂಬAಧಿಕರಿಗೆ ಎಚ್ಚರಿಕೆ ನೀಡಿರಿ.
215وَاخْفِضْ جَنَاحَكَ لِمَنِ اتَّبَعَكَ مِنَ الْمُؤْمِنِينَ
ಮತ್ತು ನೀವು ನಿಮ್ಮನ್ನು ಅನುಸರಿಸುವ ಸತ್ಯವಿಶ್ವಾಸಿಗಳಿಗಾಗಿ ನಿಮ್ಮ ಭುಜವನ್ನು ತಗ್ಗಿಸಿರಿ.
216فَإِنْ عَصَوْكَ فَقُلْ إِنِّي بَرِيءٌ مِّمَّا تَعْمَلُونَ
ಇನ್ನು ಅವರು ನಿಮ್ಮನ್ನು ಧಿಕ್ಕರಿಸಿದರೆ ನೀವು ಮಾಡುತ್ತಿರುವ ಕಾರ್ಯಗಳಿಂದ ನಾನು ಹೊಣೆ ಮುಕ್ತನಾಗಿದ್ದೇನೆ ಎಂದು ಹೇಳಿರಿ.
217وَتَوَكَّلْ عَلَى الْعَزِيزِ الرَّحِيمِ
ಪ್ರಚಂಡನು, ಕರುಣಾನಿಧಿಯು ಆದ ಅಲ್ಲಾಹನ ಮೇಲೆ ಭರವಸೆಯಿಡಿ.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
215ಆಯತ್

ಅನುವಾದ — ಅಶ್-ಶುಅರಾ 215

ಸೂರಾ ಅಶ್-ಶುಅರಾ ಆಯತ್ 215 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ನೀವು ನಿಮ್ಮನ್ನು ಅನುಸರಿಸುವ ಸತ್ಯವಿಶ್ವಾಸಿಗಳಿಗಾಗಿ ನಿಮ್ಮ ಭುಜವನ್ನು ತಗ್ಗಿಸಿರಿ.

ಸೂರಾ ಆಯತ್ 215/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 213–217. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Thursday, October 1, 2026

Don't forget us in your sincere prayers