ಅಶ್-ಶುಅರಾ · 41/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
فَلَمَّا جَاءَ السَّحَرَةُ قَالُوا لِفِرْعَوْنَ أَئِنَّ لَنَا لَأَجْرًا إِن كُنَّا نَحْنُ الْغَالِبِينَ ۝٤١
Falammaa jaaa`as saharatu qaaloo li Fir`awna a`inna lanaa la ajjran in kunnaa nahnul ghaalibeen
📖 ಕನ್ನಡ ಅರ್ಥ
ಜಾದುಗಾರರು ಬಂದು ಫಿರ್‌ಔನನಿಗೆ ಹೇಳಿದರು: ನಾವೇನಾದರೂ ಮೇಲುಗೈ ಸಾಧಿಸಿದರೆ ನಮಗೆ ಪ್ರತಿಫಲವೇನಾದರೂ ಇದೆಯೇ?

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 39-43 — ಸೂರಾ ಅಶ್-ಶುಅರಾ

39وَقِيلَ لِلنَّاسِ هَلْ أَنتُم مُّجْتَمِعُونَ
ಮತ್ತು ಸಾರ್ವಜನಿಕರೊಂದಿಗೂ ಹೇಳಲಾಯಿತು: ನೀವೂ ಸಮಾವೇಶದಲ್ಲಿ ಹಾಜರಾಗುವಿರಾ?
40لَعَلَّنَا نَتَّبِعُ السَّحَرَةَ إِن كَانُوا هُمُ الْغَالِبِينَ
ಇಂದು ಜಾದುಗಾರರು ಮೇಲುಗೈ ಸಾಧಿಸಿದರೆ, ನಾವು ಅವರನ್ನೇ ಅನುಸರಿಸಲೆಂದಾಗಿದೆ.
41فَلَمَّا جَاءَ السَّحَرَةُ قَالُوا لِفِرْعَوْنَ أَئِنَّ لَنَا لَأَجْرًا إِن كُنَّا نَحْنُ الْغَالِبِينَ
ಜಾದುಗಾರರು ಬಂದು ಫಿರ್‌ಔನನಿಗೆ ಹೇಳಿದರು: ನಾವೇನಾದರೂ ಮೇಲುಗೈ ಸಾಧಿಸಿದರೆ ನಮಗೆ ಪ್ರತಿಫಲವೇನಾದರೂ ಇದೆಯೇ?
42قَالَ نَعَمْ وَإِنَّكُمْ إِذًا لَّمِنَ الْمُقَرَّبِينَ
ಫಿರ್‌ಔನನು ಉತ್ತರಿಸಿದನು: ಹೌದು ಆಗ ನೀವು ನನ್ನ ಆಪ್ತರಲ್ಲಿ ಸೇರಿಬಿಡುವಿರಿ.
43قَالَ لَهُم مُّوسَىٰ أَلْقُوا مَا أَنتُم مُّلْقُونَ
ಮೂಸಾ(ಅ) ಅವರೊಡನೆ ಹೇಳಿದರು: ನೀವೇನನ್ನು ಹಾಕುವವರಿದ್ದೀರೋ ಅದನ್ನು ಹಾಕಿಬಿಡಿರಿ.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
41ಆಯತ್

ಅನುವಾದ — ಅಶ್-ಶುಅರಾ 41

ಸೂರಾ ಅಶ್-ಶುಅರಾ ಆಯತ್ 41 - ಓದಿ, ಆಲಿಸಿ, ಅನುವಾದ, ಕನ್ನಡ : ಜಾದುಗಾರರು ಬಂದು ಫಿರ್‌ಔನನಿಗೆ ಹೇಳಿದರು: ನಾವೇನಾದರೂ ಮೇಲುಗೈ ಸಾಧಿಸಿದರೆ ನಮಗೆ ಪ್ರತಿಫಲವೇನಾದರೂ ಇದೆಯೇ?

ಸೂರಾ ಆಯತ್ 41/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 39–43. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers