ಅನ್-ನಮ್ಲ್ · 88/93
ಅನುವಾದ ಉಚ್ಚಾರಣೆ — ಸೂರಾ ಅನ್-ನಮ್ಲ್
وَتَرَى الْجِبَالَ تَحْسَبُهَا جَامِدَةً وَهِيَ تَمُرُّ مَرَّ السَّحَابِ ۚ صُنْعَ اللَّهِ الَّذِي أَتْقَنَ كُلَّ شَيْءٍ ۚ إِنَّهُ خَبِيرٌ بِمَا تَفْعَلُونَ ۝٨٨
Wa taral jibaala tahsabuhaa jaamidatanw wa hiya tamurru marras sahaab; sun`al laahil lazeee atqana kulla shai`; innahoo khabeerum bimaa taf`aloon
📖 ಕನ್ನಡ ಅರ್ಥ
ಅಂದು ನೀವು ಪರ್ವತಗಳನ್ನು ಸ್ಥಿರವಾಗಿ ಇರುವಂತೆ ಭಾವಿಸುವಿರಿ. ಆದರೆ ಅವು ಮೋಡಗಳಂತೆ ಸಾಗುವುವು. ಇವೆಲ್ಲವೂ ಸರ್ವ ಸಂಗತಿಯನ್ನು ಸದೃಢಗೊಳಿಸಿದಂತಹ ಅಲ್ಲಾಹನ ಕೈಚಳಕವಾಗಿದೆ. ಅವನು ನೀವು ಮಾಡುತ್ತಿರುವುದರ ಕುರಿತು ಚೆನ್ನಾಗಿ ಬಲ್ಲನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 86-90 — ಸೂರಾ ಅನ್-ನಮ್ಲ್

86أَلَمْ يَرَوْا أَنَّا جَعَلْنَا اللَّيْلَ لِيَسْكُنُوا فِيهِ وَالنَّهَارَ مُبْصِرًا ۚ إِنَّ فِي ذَٰلِكَ لَآيَاتٍ لِّقَوْمٍ يُؤْمِنُونَ
ಅವರು ಅಕ್ರಮವೆಸಗಿದುದರ ನಿಮಿತ್ತ ಅವರ ಮೇಲೆ ವಚನವು ಸ್ಥಿರಗೊಳ್ಳುವುದು ಮತ್ತು ಅವರು ಏನನ್ನೂ ಹೇಳಲಾರರು.
87وَيَوْمَ يُنفَخُ فِي الصُّورِ فَفَزِعَ مَن فِي السَّمَاوَاتِ وَمَن فِي الْأَرْضِ إِلَّا مَن شَاءَ اللَّهُ ۚ وَكُلٌّ أَتَوْهُ دَاخِرِينَ
ಕಹಳೆ ಊದಲಾಗುವ ದಿನ ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವವರು ದಿಗ್ಭಾçಂತರಾಗುವರು.ಆದರೆ ಅಲ್ಲಾಹನು ಇಚ್ಛಿಸಿದವನ ಹೊರತು ಮತ್ತು ಸಕಲರೂ ಅವನಲ್ಲಿಗೆ ದೈನ್ಯರಾಗಿ ಹಾಜರಾಗುವರು.
88وَتَرَى الْجِبَالَ تَحْسَبُهَا جَامِدَةً وَهِيَ تَمُرُّ مَرَّ السَّحَابِ ۚ صُنْعَ اللَّهِ الَّذِي أَتْقَنَ كُلَّ شَيْءٍ ۚ إِنَّهُ خَبِيرٌ بِمَا تَفْعَلُونَ
ಅಂದು ನೀವು ಪರ್ವತಗಳನ್ನು ಸ್ಥಿರವಾಗಿ ಇರುವಂತೆ ಭಾವಿಸುವಿರಿ. ಆದರೆ ಅವು ಮೋಡಗಳಂತೆ ಸಾಗುವುವು. ಇವೆಲ್ಲವೂ ಸರ್ವ ಸಂಗತಿಯನ್ನು ಸದೃಢಗೊಳಿಸಿದಂತಹ ಅಲ್ಲಾಹನ ಕೈಚಳಕವಾಗಿದೆ. ಅವನು ನೀವು ಮಾಡುತ್ತಿರುವುದರ ಕುರಿತು ಚೆನ್ನಾಗಿ ಬಲ್ಲನು.
89مَن جَاءَ بِالْحَسَنَةِ فَلَهُ خَيْرٌ مِّنْهَا وَهُم مِّن فَزَعٍ يَوْمَئِذٍ آمِنُونَ
ಯಾರು ಒಳಿತನ್ನು ತರುತ್ತಾರೋ ಅವರಿಗೆ ಅದಕ್ಕಿಂತ ಉತ್ತಮವಾದ ಪ್ರತಿಫಲ ಲಭಿಸುವುದು ಮತ್ತು ಅವರು ಅಂದಿನ ದಿಗ್ಭಾçಂತಿಯಿAದ ನಿರ್ಭಯರಾಗಿರುವರು.
90وَمَن جَاءَ بِالسَّيِّئَةِ فَكُبَّتْ وُجُوهُهُمْ فِي النَّارِ هَلْ تُجْزَوْنَ إِلَّا مَا كُنتُمْ تَعْمَلُونَ
ಮತ್ತು ಯಾರು ಕೆಡುಕನ್ನು ತರುತ್ತಾರೋ ಅವರನ್ನು ಅಧೋಮುಖಿಗಳಾಗಿ ನರಕಾಗ್ನಿಗೆ ಎಸೆಯಲಾಗವುದು. ನೀವು ಎಸಗುತ್ತಿದ್ದುದನ್ನು ಮಾತ್ರ ಪ್ರತಿಫಲ ನೀಡಲಾಗುವಿರಿ?
ಅನ್-ನಮ್ಲ್ಕುರಾನ್ ಸೂಚಿ
93ಆಯತ್
MeccanRevelation
88ಆಯತ್

ಅನುವಾದ — ಅನ್-ನಮ್ಲ್ 88

ಸೂರಾ ಅನ್-ನಮ್ಲ್ ಆಯತ್ 88 - ಓದಿ, ಆಲಿಸಿ, ಅನುವಾದ, ಕನ್ನಡ : ಅಂದು ನೀವು ಪರ್ವತಗಳನ್ನು ಸ್ಥಿರವಾಗಿ ಇರುವಂತೆ ಭಾವಿಸುವಿರಿ. ಆದರೆ ಅವು ಮೋಡಗಳಂತೆ ಸಾಗುವುವು.…

ಸೂರಾ ಆಯತ್ 88/93 — ಸೂರಾ ಅನ್-ನಮ್ಲ್ النمل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಮ್ಲ್ ಆಲಿಸಿ, ಸೂರಾ ಅನ್-ನಮ್ಲ್ ಅನುವಾದ, ಸೂರಾ ಅನ್-ನಮ್ಲ್ mp3, ಸೂರಾ ಅನ್-ನಮ್ಲ್ pdf. ಆಯತ್ 86–90. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers