ಅಲ್-ಖಸಸ್ · 7/88
ಅನುವಾದ ಉಚ್ಚಾರಣೆ — ಸೂರಾ ಅಲ್-ಖಸಸ್
وَأَوْحَيْنَا إِلَىٰ أُمِّ مُوسَىٰ أَنْ أَرْضِعِيهِ ۖ فَإِذَا خِفْتِ عَلَيْهِ فَأَلْقِيهِ فِي الْيَمِّ وَلَا تَخَافِي وَلَا تَحْزَنِي ۖ إِنَّا رَادُّوهُ إِلَيْكِ وَجَاعِلُوهُ مِنَ الْمُرْسَلِينَ ۝٧
Wa awhainaaa ilaaa ummi Moosaaa an ardi`eehi faizaa khifti `alaihi fa alqeehi filyammi wa laa takhaafee wa laa tahzaneee innaa raaaddoohu ilaiki wa jaa`iloohu minal mursaleen
📖 ಕನ್ನಡ ಅರ್ಥ
ಮತ್ತು ನಾವು ಮೂಸಾರ ತಾಯಿಯೆಡೆಗೆ ಹೀಗೆ ಸಂದೇಶ ನೀಡಿದೆವು: “ನೀನು ಅವನಿಗೆ ಹಾಲುಣಿಸುತ್ತಿರು. ಇನ್ನು ಅವನ ಬಗ್ಗೆ ಭಯಪಟ್ಟರೆ ಅವನನ್ನು ಪೆಟ್ಟಿಗೆಯಲ್ಲಿರಿಸಿ ನೈಲ್ ನದಿಯಲ್ಲಿ ಹಾಕಿಬಿಡು ಭಯಪಡಲೂ ಬೇಡ, ವ್ಯಥೆ ಪಡಲೂ ಬೇಡ, ನಿಶ್ಚಯವಾಗಿಯು ನಾವು ಅವನನ್ನು ನಿನ್ನೆಡೆಗೇ ಮರಳಿಸುವವರಿದ್ದೇವೆ ಹಾಗೂ ನಾವು ಅವನನ್ನು ಸಂದೇಶವಾಹಕರಲ್ಲಿ ನಿಶ್ಚಯಿಸುವವರಿದ್ದೇವೆ”.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00

📜 ಆಯತ್ 5-9 — ಸೂರಾ ಅಲ್-ಖಸಸ್

5وَنُرِيدُ أَن نَّمُنَّ عَلَى الَّذِينَ اسْتُضْعِفُوا فِي الْأَرْضِ وَنَجْعَلَهُمْ أَئِمَّةً وَنَجْعَلَهُمُ الْوَارِثِينَ
ಭೂಮಿಯಲ್ಲಿ ತುಳಿಯಲ್ಪಟ್ಟವರ ಮೇಲೆ ಕೃಪೆ ತೋರಲೆಂದು, ಅವರನ್ನು ನಾಯಕರು ಮತ್ತು ಉತ್ತರಾಧಿಕಾರಿಗಳನ್ನಾಗಿ ಮಾಡಲೆಂದು ನಾವು ಇಚ್ಛಿಸಿದೆವು.
6وَنُمَكِّنَ لَهُمْ فِي الْأَرْضِ وَنُرِيَ فِرْعَوْنَ وَهَامَانَ وَجُنُودَهُمَا مِنْهُم مَّا كَانُوا يَحْذَرُونَ
ಮತ್ತು ನಾವು ಭೂಮಿಯಲ್ಲಿ ತುಳಿಯಲ್ಪಟ್ಟವರಿಗೆ ಅಧಿಕಾರ ನೀಡಲೆಂದೂ, ಫಿರ್‌ಔನ್, ಹಾಮಾನ್ ಹಾಗೂ ಅವರ ಸೈನ್ಯಗಳು ಅವರಿಂದ ಯಾವ ವಿಚಾರದ ಕುರಿತು ಭಯಪಡುತ್ತಿದ್ದರೋ ಅದನ್ನು ತೋರಿಸಿಕೊಡಲೆಂದಾಗಿದೆ.
7وَأَوْحَيْنَا إِلَىٰ أُمِّ مُوسَىٰ أَنْ أَرْضِعِيهِ ۖ فَإِذَا خِفْتِ عَلَيْهِ فَأَلْقِيهِ فِي الْيَمِّ وَلَا تَخَافِي وَلَا تَحْزَنِي ۖ إِنَّا رَادُّوهُ إِلَيْكِ وَجَاعِلُوهُ مِنَ الْمُرْسَلِينَ
ಮತ್ತು ನಾವು ಮೂಸಾರ ತಾಯಿಯೆಡೆಗೆ ಹೀಗೆ ಸಂದೇಶ ನೀಡಿದೆವು: “ನೀನು ಅವನಿಗೆ ಹಾಲುಣಿಸುತ್ತಿರು. ಇನ್ನು ಅವನ ಬಗ್ಗೆ ಭಯಪಟ್ಟರೆ ಅವನನ್ನು ಪೆಟ್ಟಿಗೆಯಲ್ಲಿರಿಸಿ ನೈಲ್ ನದಿಯಲ್ಲಿ ಹಾಕಿಬಿಡು ಭಯಪಡಲೂ ಬೇಡ, ವ್ಯಥೆ ಪಡಲೂ ಬೇಡ, ನಿಶ್ಚಯವಾಗಿಯು ನಾವು ಅವನನ್ನು ನಿನ್ನೆಡೆಗೇ ಮರಳಿಸುವವರಿದ್ದೇವೆ ಹಾಗೂ ನಾವು ಅವನನ್ನು ಸಂದೇಶವಾಹಕರಲ್ಲಿ ನಿಶ್ಚಯಿಸುವವರಿದ್ದೇವೆ”.
8فَالْتَقَطَهُ آلُ فِرْعَوْنَ لِيَكُونَ لَهُمْ عَدُوًّا وَحَزَنًا ۗ إِنَّ فِرْعَوْنَ وَهَامَانَ وَجُنُودَهُمَا كَانُوا خَاطِئِينَ
ಮತ್ತು ನಾವು ಮೂಸಾರ ತಾಯಿಯೆಡೆಗೆ ಹೀಗೆ ಸಂದೇಶ ನೀಡಿದೆವು: “ನೀನು ಅವನಿಗೆ ಹಾಲುಣಿಸುತ್ತಿರು. ಇನ್ನು ಅವನ ಬಗ್ಗೆ ಭಯಪಟ್ಟರೆ ಅವನನ್ನು ಪೆಟ್ಟಿಗೆಯಲ್ಲಿರಿಸಿ ನೈಲ್ ನದಿಯಲ್ಲಿ ಹಾಕಿಬಿಡು ಭಯಪಡಲೂ ಬೇಡ, ವ್ಯಥೆ ಪಡಲೂ ಬೇಡ, ನಿಶ್ಚಯವಾಗಿಯು ನಾವು ಅವನನ್ನು ನಿನ್ನೆಡೆಗೇ ಮರಳಿಸುವವರಿದ್ದೇವೆ ಹಾಗೂ ನಾವು ಅವನನ್ನು ಸಂದೇಶವಾಹಕರಲ್ಲಿ ನಿಶ್ಚಯಿಸುವವರಿದ್ದೇವೆ”.
9وَقَالَتِ امْرَأَتُ فِرْعَوْنَ قُرَّتُ عَيْنٍ لِّي وَلَكَ ۖ لَا تَقْتُلُوهُ عَسَىٰ أَن يَنفَعَنَا أَوْ نَتَّخِذَهُ وَلَدًا وَهُمْ لَا يَشْعُرُونَ
ಮತ್ತು ನಾವು ಮೂಸಾರ ತಾಯಿಯೆಡೆಗೆ ಹೀಗೆ ಸಂದೇಶ ನೀಡಿದೆವು: “ನೀನು ಅವನಿಗೆ ಹಾಲುಣಿಸುತ್ತಿರು. ಇನ್ನು ಅವನ ಬಗ್ಗೆ ಭಯಪಟ್ಟರೆ ಅವನನ್ನು ಪೆಟ್ಟಿಗೆಯಲ್ಲಿರಿಸಿ ನೈಲ್ ನದಿಯಲ್ಲಿ ಹಾಕಿಬಿಡು ಭಯಪಡಲೂ ಬೇಡ, ವ್ಯಥೆ ಪಡಲೂ ಬೇಡ, ನಿಶ್ಚಯವಾಗಿಯು ನಾವು ಅವನನ್ನು ನಿನ್ನೆಡೆಗೇ ಮರಳಿಸುವವರಿದ್ದೇವೆ ಹಾಗೂ ನಾವು ಅವನನ್ನು ಸಂದೇಶವಾಹಕರಲ್ಲಿ ನಿಶ್ಚಯಿಸುವವರಿದ್ದೇವೆ”.
ಅಲ್-ಖಸಸ್ಕುರಾನ್ ಸೂಚಿ
88ಆಯತ್
MeccanRevelation
7ಆಯತ್

ಅನುವಾದ — ಅಲ್-ಖಸಸ್ 7

ಸೂರಾ ಅಲ್-ಖಸಸ್ ಆಯತ್ 7 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ನಾವು ಮೂಸಾರ ತಾಯಿಯೆಡೆಗೆ ಹೀಗೆ ಸಂದೇಶ ನೀಡಿದೆವು: “ನೀನು ಅವನಿಗೆ ಹಾಲುಣಿಸುತ್ತಿರು.…

ಸೂರಾ ಆಯತ್ 7/88 — ಸೂರಾ ಅಲ್-ಖಸಸ್ القصص (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಖಸಸ್ ಆಲಿಸಿ, ಸೂರಾ ಅಲ್-ಖಸಸ್ ಅನುವಾದ, ಸೂರಾ ಅಲ್-ಖಸಸ್ mp3, ಸೂರಾ ಅಲ್-ಖಸಸ್ pdf. ಆಯತ್ 5–9. ಕನ್ನಡ ಅರ್ಥ: தமிழ்.

ಪವಿತ್ರ ಕುರಾನ್

Monday, September 28, 2026

Don't forget us in your sincere prayers