ಅಲ್-ಅಂಕಬೂತ್ · 35/69
ಅನುವಾದ ಉಚ್ಚಾರಣೆ — ಸೂರಾ ಅಲ್-ಅಂಕಬೂತ್
وَلَقَد تَّرَكْنَا مِنْهَا آيَةً بَيِّنَةً لِّقَوْمٍ يَعْقِلُونَ ۝٣٥
Wa laqat taraknaa min haaa aayatam baiyinatal liqawminy ya`qiloon
📖 ಕನ್ನಡ ಅರ್ಥ
ಚಿಂತಕರಿಗೆ ನಾವು ಆ ನಾಡನ್ನು ಸುಸ್ಪಷ್ಟ ನಿದರ್ಶನವನ್ನಾಗಿ ಮಾಡಿದೆವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 33-37 — ಸೂರಾ ಅಲ್-ಅಂಕಬೂತ್

33وَلَمَّا أَن جَاءَتْ رُسُلُنَا لُوطًا سِيءَ بِهِمْ وَضَاقَ بِهِمْ ذَرْعًا وَقَالُوا لَا تَخَفْ وَلَا تَحْزَنْ ۖ إِنَّا مُنَجُّوكَ وَأَهْلَكَ إِلَّا امْرَأَتَكَ كَانَتْ مِنَ الْغَابِرِينَ
ಅನಂತರ ನಮ್ಮ ದೂತರು ಲೂತರ ಬಳಿ ಬಂದಾಗ ಅವರು ಅವರ ನಿಮಿತ್ತ ಸಂಕಟಕ್ಕೊಳಗಾದರು ಮತ್ತು ಒಳಗೊಳಗೇ ಇಕ್ಕಟ್ಟು ಅನುಭವಿಸತೊಡಗಿದರು. ಆದರೆ ದೂತರು ಹೇಳಿದರು: ನೀವು ಭಯ ಪಡಬೇಡಿ, ಮತ್ತು ವ್ಯಥೆಪಡುವುದು ಬೇಡ. ನಾವು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸಲಿದ್ದೇವೆ. ಆದರೆ ನಿಮ್ಮ ಪತ್ನಿಯ ಹೊರತು ಅವಳು ಹಿಂದುಳಿಯುವರಲ್ಲಾಗಿ ರುವಳು.
34إِنَّا مُنزِلُونَ عَلَىٰ أَهْلِ هَٰذِهِ الْقَرْيَةِ رِجْزًا مِّنَ السَّمَاءِ بِمَا كَانُوا يَفْسُقُونَ
ಈ ನಾಡಿನವರ ಮೇಲೆ ಅವರು ಆಜ್ಞೋಲ್ಲಂಘನೆ ಮಾಡುತ್ತಿದ್ದುದರ ನಿಮಿತ್ತ ನಾವು ಆಕಾಶದಿಂದ ಯಾತನೆಯನ್ನು ಇಳಿಸುವವರಿದ್ದೇವೆ.
35وَلَقَد تَّرَكْنَا مِنْهَا آيَةً بَيِّنَةً لِّقَوْمٍ يَعْقِلُونَ
ಚಿಂತಕರಿಗೆ ನಾವು ಆ ನಾಡನ್ನು ಸುಸ್ಪಷ್ಟ ನಿದರ್ಶನವನ್ನಾಗಿ ಮಾಡಿದೆವು.
36وَإِلَىٰ مَدْيَنَ أَخَاهُمْ شُعَيْبًا فَقَالَ يَا قَوْمِ اعْبُدُوا اللَّهَ وَارْجُوا الْيَوْمَ الْآخِرَ وَلَا تَعْثَوْا فِي الْأَرْضِ مُفْسِدِينَ
ಮದ್‌ಯನ್‌ನೆಡೆಗೆ ಅವರ ಸಹೋದರ ಶುಐಬರನ್ನು ಕಳುಹಿಸಿದೆವು ಅವರು ಹೇಳಿದರು: ಓ ನನ್ನ ಜನಾಂಗದವರೇ, ನೀವು ಅಲ್ಲಾಹನನ್ನು ಆರಾಧಿಸಿರಿ. ಅಂತಿಮ ದಿನವನ್ನು ನಿರೀಕ್ಷಿಸಿರಿ ಮತ್ತು ಭೂಮಿಯಲ್ಲಿ ಕ್ಷೆÆÃಭೆ ಹರಡುತ್ತಾ ತಿರುಗದಿರಿ.
37فَكَذَّبُوهُ فَأَخَذَتْهُمُ الرَّجْفَةُ فَأَصْبَحُوا فِي دَارِهِمْ جَاثِمِينَ
ಆದರೆ ಅವರು ಅವರನ್ನು ಸುಳ್ಳಾಗಿಸಿದರು. ಕೊನೆಗೆ ಅವರನ್ನು ಒಂದು ಭಯಂಕರ ಭೂಕಂಪವು ಹಿಡಿದು ಬಿಟ್ಟಿತು ಮತ್ತು ಅವರು ತಮ್ಮ ಮನೆಗಳಲ್ಲಿ ಅಧೋಮುಖಿಗಳಾಗಿ ಬಿದ್ದಿದ್ದರು.
ಅಲ್-ಅಂಕಬೂತ್ಕುರಾನ್ ಸೂಚಿ
69ಆಯತ್
MeccanRevelation
35ಆಯತ್

ಅನುವಾದ — ಅಲ್-ಅಂಕಬೂತ್ 35

ಸೂರಾ ಅಲ್-ಅಂಕಬೂತ್ ಆಯತ್ 35 - ಓದಿ, ಆಲಿಸಿ, ಅನುವಾದ, ಕನ್ನಡ : ಚಿಂತಕರಿಗೆ ನಾವು ಆ ನಾಡನ್ನು ಸುಸ್ಪಷ್ಟ ನಿದರ್ಶನವನ್ನಾಗಿ ಮಾಡಿದೆವು.

ಸೂರಾ ಆಯತ್ 35/69 — ಸೂರಾ ಅಲ್-ಅಂಕಬೂತ್ العنكبوت (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಂಕಬೂತ್ ಆಲಿಸಿ, ಸೂರಾ ಅಲ್-ಅಂಕಬೂತ್ ಅನುವಾದ, ಸೂರಾ ಅಲ್-ಅಂಕಬೂತ್ mp3, ಸೂರಾ ಅಲ್-ಅಂಕಬೂತ್ pdf. ಆಯತ್ 33–37. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers