ಫಾತಿರ್ · 32/45
ಅನುವಾದ ಉಚ್ಚಾರಣೆ — ಸೂರಾ ಫಾತಿರ್
ثُمَّ أَوْرَثْنَا الْكِتَابَ الَّذِينَ اصْطَفَيْنَا مِنْ عِبَادِنَا ۖ فَمِنْهُمْ ظَالِمٌ لِّنَفْسِهِ وَمِنْهُم مُّقْتَصِدٌ وَمِنْهُمْ سَابِقٌ بِالْخَيْرَاتِ بِإِذْنِ اللَّهِ ۚ ذَٰلِكَ هُوَ الْفَضْلُ الْكَبِيرُ ۝٣٢
Summa awrasnal Kitaaballazeenas tafainaa min `ibaadinaa faminhum zaalimul linafsihee wa minhum muqtasid, wa minhum saabiqum bilkhairaati bi iznil laah; zaalika huwal fadlul kabeer
📖 ಕನ್ನಡ ಅರ್ಥ
ತರುವಾಯ ನಾವು ನಮ್ಮ ದಾಸರ ಪÉÊಕಿ ಆಯ್ದುಕೊಂಡವರಿಗೆ ಈ ಗ್ರಂಥದ ವಾರಿಸುದಾರರಾಗಿ ಮಾಡಿದೆವು. ಅನಂತರ ಅವರಲ್ಲಿ ಕೆಲವರು ತಮ್ಮ ಮೇಲೆಯೇ ಅಕ್ರಮವೆಸಗುವವರು ಮತ್ತು ಅವರಲ್ಲಿ ಕೆಲವರು ಮಧ್ಯಮಾರ್ಗವನ್ನು ಅನುಸರಿಸುವವರು ಹಾಗೂ ಅವರ ಪÉÊಕಿ ಅಲ್ಲಾಹನ ಕೃಪೆಯಿಂದ ಒಳಿತುಗಳಲ್ಲಿ ಧಾವಿಸುವವರೂ ಇದ್ದಾರೆ. ಇದುವೇ ಮಹಾ ಅನುಗ್ರಹವಾಗಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 30-34 — ಸೂರಾ ಫಾತಿರ್

30لِيُوَفِّيَهُمْ أُجُورَهُمْ وَيَزِيدَهُم مِّن فَضْلِهِ ۚ إِنَّهُ غَفُورٌ شَكُورٌ
ಇದೇಕೆಂದರೆ ಅಲ್ಲಾಹನು ಅವರ ಪ್ರತಿಫಲಗಳನ್ನು ಪರಿಪೂರ್ಣವಾಗಿ ನೀಡಲೆಂದೂ, ಅವನು ತನ್ನ ಅನುಗ್ರಹದಿಂದ ಅಧಿಕವಾಗಿ ಕೊಡಲೆಂದೂ ಆಗಿರುತ್ತದೆ. ನಿಸ್ಸಂಶಯವಾಗಿಯೂ ಅವನು ಕ್ಷಮಾಶೀಲನೂ, ಮೆಚ್ಚುವವನೂ ಆಗಿದ್ದಾನೆ.
31وَالَّذِي أَوْحَيْنَا إِلَيْكَ مِنَ الْكِتَابِ هُوَ الْحَقُّ مُصَدِّقًا لِّمَا بَيْنَ يَدَيْهِ ۗ إِنَّ اللَّهَ بِعِبَادِهِ لَخَبِيرٌ بَصِيرٌ
ಮತ್ತು ನಾವು ನಿಮ್ಮೆಡೆಗೆ ದಿವ್ಯ ಸಂದೇಶವಾಗಿ ಕಳುಹಿಸಿರುವ ಈ ಗ್ರಂಥವು ಸತ್ಯವಾದುದಾಗಿದೆ. ಇದು ತನ್ನ ಮುಂಚಿನ ಗ್ರಂಥಗಳನ್ನು ದೃಢೀಕರಿಸುತ್ತದೆ. ಖಂಡಿತವಾಗಿಯೂ ಅಲ್ಲಾಹನು ತನ್ನ ದಾಸರ ಕುರಿತು ಸಂಪೂರ್ಣ ಅರಿವುಳ್ಳವನೂ, ಚೆನ್ನಾಗಿ ನೋಡುವವನೂ ಆಗಿದ್ದಾನೆ.
32ثُمَّ أَوْرَثْنَا الْكِتَابَ الَّذِينَ اصْطَفَيْنَا مِنْ عِبَادِنَا ۖ فَمِنْهُمْ ظَالِمٌ لِّنَفْسِهِ وَمِنْهُم مُّقْتَصِدٌ وَمِنْهُمْ سَابِقٌ بِالْخَيْرَاتِ بِإِذْنِ اللَّهِ ۚ ذَٰلِكَ هُوَ الْفَضْلُ الْكَبِيرُ
ತರುವಾಯ ನಾವು ನಮ್ಮ ದಾಸರ ಪÉÊಕಿ ಆಯ್ದುಕೊಂಡವರಿಗೆ ಈ ಗ್ರಂಥದ ವಾರಿಸುದಾರರಾಗಿ ಮಾಡಿದೆವು. ಅನಂತರ ಅವರಲ್ಲಿ ಕೆಲವರು ತಮ್ಮ ಮೇಲೆಯೇ ಅಕ್ರಮವೆಸಗುವವರು ಮತ್ತು ಅವರಲ್ಲಿ ಕೆಲವರು ಮಧ್ಯಮಾರ್ಗವನ್ನು ಅನುಸರಿಸುವವರು ಹಾಗೂ ಅವರ ಪÉÊಕಿ ಅಲ್ಲಾಹನ ಕೃಪೆಯಿಂದ ಒಳಿತುಗಳಲ್ಲಿ ಧಾವಿಸುವವರೂ ಇದ್ದಾರೆ. ಇದುವೇ ಮಹಾ ಅನುಗ್ರಹವಾಗಿದೆ.
33جَنَّاتُ عَدْنٍ يَدْخُلُونَهَا يُحَلَّوْنَ فِيهَا مِنْ أَسَاوِرَ مِن ذَهَبٍ وَلُؤْلُؤًا ۖ وَلِبَاسُهُمْ فِيهَا حَرِيرٌ
ಅವರು ಶಾಶ್ವತವಾಗಿ ನೆಲೆಸಲಿಕ್ಕಿರುವ ಸ್ವರ್ಗೋದ್ಯಾನಗಳಲ್ಲಿ ಪ್ರವೇಶಿಸುವರು, ಅವರಿಗೆ ಸ್ವರ್ಣ ಕಂಕಣಗಳನ್ನೂ, ಮುತ್ತುಗಳನ್ನೂ ತೊಡಿಸಲಾಗುವುದು ಹಾಗೂ ಅಲ್ಲಿ ಅವರ ಉಡುಪು ರೇಷ್ಮೆಯದ್ದಾಗಿರುವುದು.
34وَقَالُوا الْحَمْدُ لِلَّهِ الَّذِي أَذْهَبَ عَنَّا الْحَزَنَ ۖ إِنَّ رَبَّنَا لَغَفُورٌ شَكُورٌ
ಮತ್ತು ಅವರು ಹೇಳುವರು: ನಮ್ಮಿಂದ ದುಃಖವನ್ನು ದೂರೀಕರಿಸಿದ ಅಲ್ಲಾಹನಿಗೇ ಸರ್ವಸ್ತುತಿಯು ಮೀಸಲು ನಿಸ್ಸಂದೇಹವಾಗಿಯು ನಮ್ಮ ಪ್ರಭುವು ಕ್ಷಮಾಶೀಲನೂ, ಮೆಚ್ಚುವವನೂ ಆಗಿದ್ದಾನೆ.
ಫಾತಿರ್ಕುರಾನ್ ಸೂಚಿ
45ಆಯತ್
MeccanRevelation
32ಆಯತ್

ಅನುವಾದ — ಫಾತಿರ್ 32

ಸೂರಾ ಫಾತಿರ್ ಆಯತ್ 32 - ಓದಿ, ಆಲಿಸಿ, ಅನುವಾದ, ಕನ್ನಡ : ತರುವಾಯ ನಾವು ನಮ್ಮ ದಾಸರ ಪÉÊಕಿ ಆಯ್ದುಕೊಂಡವರಿಗೆ ಈ ಗ್ರಂಥದ ವಾರಿಸುದಾರರಾಗಿ ಮಾಡಿದೆವು.…

ಸೂರಾ ಆಯತ್ 32/45 — ಸೂರಾ ಫಾತಿರ್ فاطر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಫಾತಿರ್ ಆಲಿಸಿ, ಸೂರಾ ಫಾತಿರ್ ಅನುವಾದ, ಸೂರಾ ಫಾತಿರ್ mp3, ಸೂರಾ ಫಾತಿರ್ pdf. ಆಯತ್ 30–34. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers