ಫಾತಿರ್ · 8/45
ಅನುವಾದ ಉಚ್ಚಾರಣೆ — ಸೂರಾ ಫಾತಿರ್
أَفَمَن زُيِّنَ لَهُ سُوءُ عَمَلِهِ فَرَآهُ حَسَنًا ۖ فَإِنَّ اللَّهَ يُضِلُّ مَن يَشَاءُ وَيَهْدِي مَن يَشَاءُ ۖ فَلَا تَذْهَبْ نَفْسُكَ عَلَيْهِمْ حَسَرَاتٍ ۚ إِنَّ اللَّهَ عَلِيمٌ بِمَا يَصْنَعُونَ ۝٨
Afaman zuyyina lahoo sooo`u `amalihee fara aahu hasanaa; fa innal laaha yudillu mai yashaaa`u wa yahdee mai yahaaa`u falaa tazhab nafsuka `alaihim hasaraat; innal laaha `aleemun bimaa yasna`oon
📖 ಕನ್ನಡ ಅರ್ಥ
ಯಾರಿಗೆ ಅವನ ದುಷ್ಕರ್ಮವು ಸುಂದರಗೊಳಿಸಲಾಗಿದ್ದು ಕೊನೆಗೆ ಅವನದನ್ನು ಉತ್ತಮವಾಗಿ ಕಾಣುತ್ತಿರುವನೋ (ಅವನು ಸನ್ಮಾರ್ಗ ಪಡೆದವನಂತಾಗುವನೇ?) ಖಂಡಿತವಾಗಿಯು ಅಲ್ಲಾಹನು ತಾನಿಚ್ಛಿಸಿದರವರನ್ನು ಪಥಭ್ರಷ್ಟಗೊಳಿಸುತ್ತಾನೆ ಮತ್ತು ತಾನಿಚ್ಛಿಸಿದವರಿಗೆ ಸನ್ಮಾರ್ಗವನ್ನು ತೋರಿಸಿಕೊಡುತ್ತಾನೆ. ಆದ್ದರಿಂದ ನೀವು ಅವರ ಬಗ್ಗೆ ದು:ಖಿತರಾಗಿ ತಮ್ಮ ಜೀವವನ್ನು ನಾಶಮಾಡಬೇಡಿರಿ. ಅವರು ಮಾಡುತ್ತಿರುವುದರ ಕುರಿತು ಖಂಡಿತವಾಗಿಯು ಅಲ್ಲಾಹನು ಚೆನ್ನಾಗಿ ಬಲ್ಲನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 6-10 — ಸೂರಾ ಫಾತಿರ್

6إِنَّ الشَّيْطَانَ لَكُمْ عَدُوٌّ فَاتَّخِذُوهُ عَدُوًّا ۚ إِنَّمَا يَدْعُو حِزْبَهُ لِيَكُونُوا مِنْ أَصْحَابِ السَّعِيرِ
ಖಂಡಿತವಾಗಿಯೂ ಶÉÊತಾನನು ನಿಮ್ಮ ಶತ್ರುವಾಗಿದ್ದಾನೆ. ಅವನನ್ನು ನೀವು ಶತ್ರುವೆಂದೇ ತಿಳಿಯಿರಿ. ಅವನು ತನ್ನ ಗುಂಪನ್ನು ಅವರು ನರಕ ದವರಲ್ಲಾಗಲೆಂದೇ ಕರೆಯುತ್ತಿದ್ದಾನೆ.
7الَّذِينَ كَفَرُوا لَهُمْ عَذَابٌ شَدِيدٌ ۖ وَالَّذِينَ آمَنُوا وَعَمِلُوا الصَّالِحَاتِ لَهُم مَّغْفِرَةٌ وَأَجْرٌ كَبِيرٌ
ಸತ್ಯನಿಷೇಧಿಸಿದವರಿಗೆ ಅತ್ಯುಗ್ರ ಯಾತನೆಯಿದೆ ಮತ್ತು ಸತ್ಯವಿಶ್ವಾಸವಿರಿಸಿ, ಸತ್ಕರ್ಮಗಳನ್ನು ಕÉÊಗೊಂಡವರಿಗೆ ಕ್ಷಮೆ ಹಾಗೂ ಮಹಾ ಪ್ರತಿಫಲವಿದೆ
8أَفَمَن زُيِّنَ لَهُ سُوءُ عَمَلِهِ فَرَآهُ حَسَنًا ۖ فَإِنَّ اللَّهَ يُضِلُّ مَن يَشَاءُ وَيَهْدِي مَن يَشَاءُ ۖ فَلَا تَذْهَبْ نَفْسُكَ عَلَيْهِمْ حَسَرَاتٍ ۚ إِنَّ اللَّهَ عَلِيمٌ بِمَا يَصْنَعُونَ
ಯಾರಿಗೆ ಅವನ ದುಷ್ಕರ್ಮವು ಸುಂದರಗೊಳಿಸಲಾಗಿದ್ದು ಕೊನೆಗೆ ಅವನದನ್ನು ಉತ್ತಮವಾಗಿ ಕಾಣುತ್ತಿರುವನೋ (ಅವನು ಸನ್ಮಾರ್ಗ ಪಡೆದವನಂತಾಗುವನೇ?) ಖಂಡಿತವಾಗಿಯು ಅಲ್ಲಾಹನು ತಾನಿಚ್ಛಿಸಿದರವರನ್ನು ಪಥಭ್ರಷ್ಟಗೊಳಿಸುತ್ತಾನೆ ಮತ್ತು ತಾನಿಚ್ಛಿಸಿದವರಿಗೆ ಸನ್ಮಾರ್ಗವನ್ನು ತೋರಿಸಿಕೊಡುತ್ತಾನೆ. ಆದ್ದರಿಂದ ನೀವು ಅವರ ಬಗ್ಗೆ ದು:ಖಿತರಾಗಿ ತಮ್ಮ ಜೀವವನ್ನು ನಾಶಮಾಡಬೇಡಿರಿ. ಅವರು ಮಾಡುತ್ತಿರುವುದರ ಕುರಿತು ಖಂಡಿತವಾಗಿಯು ಅಲ್ಲಾಹನು ಚೆನ್ನಾಗಿ ಬಲ್ಲನು.
9وَاللَّهُ الَّذِي أَرْسَلَ الرِّيَاحَ فَتُثِيرُ سَحَابًا فَسُقْنَاهُ إِلَىٰ بَلَدٍ مَّيِّتٍ فَأَحْيَيْنَا بِهِ الْأَرْضَ بَعْدَ مَوْتِهَا ۚ كَذَٰلِكَ النُّشُورُ
ಅಲ್ಲಾಹನು ಮಾರುತಗಳನ್ನು ಕಳುಹಿಸುತ್ತಾನೆ. ಅನಂತರ ಅವುಗಳು ಮೋಡಗಳನ್ನು ಹೊತ್ತು ತರುತ್ತವೆ. ನಾವು ಅದನ್ನು ಒಂದು ನಿರ್ಜೀವ ಭೂಮಿಯೆಡೆಗೆ ಸಾಗಿಸುತ್ತೇವೆ ಮತ್ತು ಅದರ ಮೂಲಕ ಭೂಮಿಯನ್ನು ಅದರ ಮರಣದ ಬಳಿಕ ಜೀವಂತಗೊಳಿಸುತ್ತೇವೆ. ಮತ್ತು ಪುನರುತ್ಥಾನವು ಇದೇ ಪ್ರಕಾರವಾಗಿರುವುದು.
10مَن كَانَ يُرِيدُ الْعِزَّةَ فَلِلَّهِ الْعِزَّةُ جَمِيعًا ۚ إِلَيْهِ يَصْعَدُ الْكَلِمُ الطَّيِّبُ وَالْعَمَلُ الصَّالِحُ يَرْفَعُهُ ۚ وَالَّذِينَ يَمْكُرُونَ السَّيِّئَاتِ لَهُمْ عَذَابٌ شَدِيدٌ ۖ وَمَكْرُ أُولَٰئِكَ هُوَ يَبُورُ
ಯಾರು ಗೌರವವನ್ನು ಬಯಸುತ್ತಾನೋ ಸರ್ವಗೌರವವು ಅಲ್ಲಾಹನಿಗೇ ಮೀಸಲಿದೆ. ಅವನೆಡೆಗೆ ಪವಿತ್ರ ವಚನಗಳು ಏರಿ ಹೋಗುತ್ತವೆ ಮತ್ತು ಸತ್ಕÀರ್ಮವು ಅವುಗಳನ್ನು ಉನ್ನತಕ್ಕೇರಿಸುತ್ತದೆ ಮತ್ತು ಸಂಚುಗಳನ್ನು ಹೊಡುವವರಿಗೆ ಅತ್ಯುಗ್ರ ಯಾತನೆಯಿದೆ ಮತ್ತು ಅವರ ಕುತಂತ್ರವು ನಾಶವಾಗಿ ಹೋಗುವುದು.
ಫಾತಿರ್ಕುರಾನ್ ಸೂಚಿ
45ಆಯತ್
MeccanRevelation
8ಆಯತ್

ಅನುವಾದ — ಫಾತಿರ್ 8

ಸೂರಾ ಫಾತಿರ್ ಆಯತ್ 8 - ಓದಿ, ಆಲಿಸಿ, ಅನುವಾದ, ಕನ್ನಡ : ಯಾರಿಗೆ ಅವನ ದುಷ್ಕರ್ಮವು ಸುಂದರಗೊಳಿಸಲಾಗಿದ್ದು ಕೊನೆಗೆ ಅವನದನ್ನು ಉತ್ತಮವಾಗಿ ಕಾಣುತ್ತಿರುವನೋ (ಅವನು ಸನ್ಮಾರ್ಗ…

ಸೂರಾ ಆಯತ್ 8/45 — ಸೂರಾ ಫಾತಿರ್ فاطر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಫಾತಿರ್ ಆಲಿಸಿ, ಸೂರಾ ಫಾತಿರ್ ಅನುವಾದ, ಸೂರಾ ಫಾತಿರ್ mp3, ಸೂರಾ ಫಾತಿರ್ pdf. ಆಯತ್ 6–10. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers