ಯಾಸೀನ್ · 26/83
ಅನುವಾದ ಉಚ್ಚಾರಣೆ — ಸೂರಾ ಯಾಸೀನ್
قِيلَ ادْخُلِ الْجَنَّةَ ۖ قَالَ يَا لَيْتَ قَوْمِي يَعْلَمُونَ ۝٢٦
Qeelad khulil Jannnah; qaala yaa laita qawmee ya`lamoon
📖 ಕನ್ನಡ ಅರ್ಥ
(ಅವನೊಂದಿಗೆ): ಸ್ವರ್ಗವನ್ನು ಪ್ರವೇಶಿಸು ಎಂದು ಹೇಳಲಾಯಿತು.

🎧 ಆಲಿಸಿ


📜 ಆಯತ್ 24-28 — ಸೂರಾ ಯಾಸೀನ್

24إِنِّي إِذًا لَّفِي ضَلَالٍ مُّبِينٍ
ಹಾಗೇನಾದರು ಮಾಡಿದರೆ ನಾನು ಖಂಡಿತವಾಗಿಯು ಸ್ಪಷ್ಟ ಪಥಭ್ರಷ್ಟತೆಯಲ್ಲಿರು ವೆನು.
25إِنِّي آمَنتُ بِرَبِّكُمْ فَاسْمَعُونِ
ಖಂಡಿತವಾಗಿಯೂ ನಾನು ನಿಮ್ಮ ಪ್ರಭುವಿನಲ್ಲಿ ವಿಶ್ವಾಸವಿಟ್ಟಿರುವೆನು. ಆದ್ದರಿಂದ ನೀವು ನನ್ನ ಮಾತನ್ನು ಕೇಳಿರಿ ಎಂದಾಗ ಜನರು ಅವನನ್ನು ವಧಿಸಿದರು.
26قِيلَ ادْخُلِ الْجَنَّةَ ۖ قَالَ يَا لَيْتَ قَوْمِي يَعْلَمُونَ
(ಅವನೊಂದಿಗೆ): ಸ್ವರ್ಗವನ್ನು ಪ್ರವೇಶಿಸು ಎಂದು ಹೇಳಲಾಯಿತು.
27بِمَا غَفَرَ لِي رَبِّي وَجَعَلَنِي مِنَ الْمُكْرَمِينَ
ಅವನು ಹೇಳಿದನು ಅಯ್ಯೋ ಯಾವುದರ ನಿಮಿತ್ತ ನನ್ನ ಪ್ರಭು ನನಗೆ ಕ್ಷಮಿಸಿರುವನು ಮತ್ತು ಗೌರವಾರ್ಹರ ಪÉÊಕಿ ನನ್ನನ್ನು ಸೇರಿಸಿರುವನು ಎಂದು ನನ್ನ ಜನಾಂಗಕ್ಕೆ ತಿಳಿದಿರುತ್ತಿದ್ದರೆ.
28۞ وَمَا أَنزَلْنَا عَلَىٰ قَوْمِهِ مِن بَعْدِهِ مِن جُندٍ مِّنَ السَّمَاءِ وَمَا كُنَّا مُنزِلِينَ
ಅವನ ಬಳಿಕ ನಾವು ಅವನ ಜನಾಂಗದ ಮೇಲೆ ಆಕಾಶದಿಂದ ಯಾವುದೇ ಸÉÊನ್ಯವನ್ನು ಇಳಿಸಲಿಲ್ಲ ಮತ್ತು ನಾವು ಹೀಗೆ ಇಳಿಸುವುದೂ ಇಲ್ಲ.
ಯಾಸೀನ್ಕುರಾನ್ ಸೂಚಿ
83ಆಯತ್
MeccanRevelation
26ಆಯತ್

ಅನುವಾದ — ಯಾಸೀನ್ 26

ಸೂರಾ ಯಾಸೀನ್ ಆಯತ್ 26 - ಓದಿ, ಆಲಿಸಿ, ಅನುವಾದ, ಕನ್ನಡ : (ಅವನೊಂದಿಗೆ): ಸ್ವರ್ಗವನ್ನು ಪ್ರವೇಶಿಸು ಎಂದು ಹೇಳಲಾಯಿತು.

ಸೂರಾ ಆಯತ್ 26/83 — ಸೂರಾ ಯಾಸೀನ್ يس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯಾಸೀನ್ ಆಲಿಸಿ, ಸೂರಾ ಯಾಸೀನ್ ಅನುವಾದ, ಸೂರಾ ಯಾಸೀನ್ mp3, ಸೂರಾ ಯಾಸೀನ್ pdf. ಆಯತ್ 24–28. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers