ಅಸ್-ಸಾಫ್ಫಾತ್ · 4/182
ಅನುವಾದ ಉಚ್ಚಾರಣೆ — ಸೂರಾ ಅಸ್-ಸಾಫ್ಫಾತ್
إِنَّ إِلَٰهَكُمْ لَوَاحِدٌ ۝٤
Inna Illaahakum la Waahid
📖 ಕನ್ನಡ ಅರ್ಥ
ನಿಶ್ಚಯವಾಗಿಯೂ ನಿಮ್ಮ ಆರಾಧ್ಯನು ಏಕÉÊಕನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 2-6 — ಸೂರಾ ಅಸ್-ಸಾಫ್ಫಾತ್

2فَالزَّاجِرَاتِ زَجْرًا
ಬಳಿಕ ಗದರಿಸಿ ಅಟ್ಟುವವರ
3فَالتَّالِيَاتِ ذِكْرًا
ಅನಂತರ ಕುರ್‌ಆನನ್ನು ಉಪದೇಶವನ್ನಾಗಿ ಪಠಿಸುತ್ತಿರುವ ದೇವಚರರ ಆಣೆ.
4إِنَّ إِلَٰهَكُمْ لَوَاحِدٌ
ನಿಶ್ಚಯವಾಗಿಯೂ ನಿಮ್ಮ ಆರಾಧ್ಯನು ಏಕÉÊಕನು.
5رَّبُّ السَّمَاوَاتِ وَالْأَرْضِ وَمَا بَيْنَهُمَا وَرَبُّ الْمَشَارِقِ
ಆಕಾಶಗಳ ಮತ್ತು ಭೂಮಿಯ ಹಾಗೂ ಅವೆರಡರ ಮಧ್ಯದ ಸಕಲ ವಸ್ತುಗಳ ಪ್ರಭು ಮತ್ತು ಉದಯಸ್ಧಾನಗಳ ಪ್ರಭು.
6إِنَّا زَيَّنَّا السَّمَاءَ الدُّنْيَا بِزِينَةٍ الْكَوَاكِبِ
ನಾವು ಜಗದ ಆಕಾಶವನ್ನು ನಕ್ಷತ್ರಗಳ ಶೃಂಗಾರದ ಮೂಲಕ ಅಲಂಕೃತಗೊಳಿಸಿದ್ದೇವೆ.
ಅಸ್-ಸಾಫ್ಫಾತ್ಕುರಾನ್ ಸೂಚಿ
182ಆಯತ್
MeccanRevelation
4ಆಯತ್

ಅನುವಾದ — ಅಸ್-ಸಾಫ್ಫಾತ್ 4

ಸೂರಾ ಅಸ್-ಸಾಫ್ಫಾತ್ ಆಯತ್ 4 - ಓದಿ, ಆಲಿಸಿ, ಅನುವಾದ, ಕನ್ನಡ : ನಿಶ್ಚಯವಾಗಿಯೂ ನಿಮ್ಮ ಆರಾಧ್ಯನು ಏಕÉÊಕನು.

ಸೂರಾ ಆಯತ್ 4/182 — ಸೂರಾ ಅಸ್-ಸಾಫ್ಫಾತ್ الصافات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಸ್-ಸಾಫ್ಫಾತ್ ಆಲಿಸಿ, ಸೂರಾ ಅಸ್-ಸಾಫ್ಫಾತ್ ಅನುವಾದ, ಸೂರಾ ಅಸ್-ಸಾಫ್ಫಾತ್ mp3, ಸೂರಾ ಅಸ್-ಸಾಫ್ಫಾತ್ pdf. ಆಯತ್ 2–6. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Sunday, October 18, 2026

Don't forget us in your sincere prayers