ಅಶ್-ಶೂರಾ · 33/53
ಅನುವಾದ ಉಚ್ಚಾರಣೆ — ಸೂರಾ ಅಶ್-ಶೂರಾ
إِن يَشَأْ يُسْكِنِ الرِّيحَ فَيَظْلَلْنَ رَوَاكِدَ عَلَىٰ ظَهْرِهِ ۚ إِنَّ فِي ذَٰلِكَ لَآيَاتٍ لِّكُلِّ صَبَّارٍ شَكُورٍ ۝٣٣
Iny yashaaa yuskinir reeha fa yazlalna rawaakida `alaa zahirh; inna fee zaalika la Aayaatil likulli sabbaarin shakoor
📖 ಕನ್ನಡ ಅರ್ಥ
ಅವನು ಇಚ್ಛಿಸಿದರೆ ಗಾಳಿಯನ್ನು ಸ್ತಬ್ಧಗೊಳಿಸುವನು. ಸಮುದ್ರದ ಮೇಲೆ ಹಡಗುಗಳು ನಿಂತಲ್ಲೇ ನಿಂತುಬಿಡುವುವು. ಖಂಡಿತವಾಗಿಯೂ ಇದರಲ್ಲಿ ಸಹನಾಶೀಲನಾದ ಪ್ರತಿಯೊಬ್ಬ ಕೃತಜ್ಞನಿಗೆ ದೃಷ್ಟಾಂತಗಳಿವೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 31-35 — ಸೂರಾ ಅಶ್-ಶೂರಾ

31وَمَا أَنتُم بِمُعْجِزِينَ فِي الْأَرْضِ ۖ وَمَا لَكُم مِّن دُونِ اللَّهِ مِن وَلِيٍّ وَلَا نَصِيرٍ
ನೀವು ನಮ್ಮನ್ನು ಭೂಮಿಯಲ್ಲಿ ಸೋಲಿಸುವವರಲ್ಲ. ನಿಮಗೆ ಅಲ್ಲಾಹನ ಹೊರತು ಇನ್ನಾವ ರಕ್ಷಕನಾಗಲಿ, ಸಹಾಯಕನಾಗಲಿ ಇಲ್ಲ.
32وَمِنْ آيَاتِهِ الْجَوَارِ فِي الْبَحْرِ كَالْأَعْلَامِ
ಸಮುದ್ರದಲ್ಲಿ ಪರ್ವತಗಳಂತೆ ಚಲಿಸುತ್ತಿರುವ ಹಡಗುಗಳು ಅವನ ನಿದರ್ಶನಗಳಲ್ಲಾಗಿವೆ.
33إِن يَشَأْ يُسْكِنِ الرِّيحَ فَيَظْلَلْنَ رَوَاكِدَ عَلَىٰ ظَهْرِهِ ۚ إِنَّ فِي ذَٰلِكَ لَآيَاتٍ لِّكُلِّ صَبَّارٍ شَكُورٍ
ಅವನು ಇಚ್ಛಿಸಿದರೆ ಗಾಳಿಯನ್ನು ಸ್ತಬ್ಧಗೊಳಿಸುವನು. ಸಮುದ್ರದ ಮೇಲೆ ಹಡಗುಗಳು ನಿಂತಲ್ಲೇ ನಿಂತುಬಿಡುವುವು. ಖಂಡಿತವಾಗಿಯೂ ಇದರಲ್ಲಿ ಸಹನಾಶೀಲನಾದ ಪ್ರತಿಯೊಬ್ಬ ಕೃತಜ್ಞನಿಗೆ ದೃಷ್ಟಾಂತಗಳಿವೆ.
34أَوْ يُوبِقْهُنَّ بِمَا كَسَبُوا وَيَعْفُ عَن كَثِيرٍ
ಅಥವಾ ಅವನು ಅವರನ್ನು ಅವರ ಕೃತ್ಯಗಳ ನಿಮಿತ್ತ ಮುಳುಗಿಸಿ ಬಿಡಬಹುದು. ಅವನಂತು ಅನೇಕ ಪಾಪಗಳನ್ನು ಕ್ಷಮಿಸಿ ಬಿಡುತ್ತಾನೆ.
35وَيَعْلَمَ الَّذِينَ يُجَادِلُونَ فِي آيَاتِنَا مَا لَهُم مِّن مَّحِيصٍ
ಇದು ನಮ್ಮ ದೃಷ್ಟಾಂತಗಳಲ್ಲಿ ತರ್ಕಿಸು ವವರಿಗೆ ತಮಗೆ ಎಲ್ಲೂ ಅಭಯ ಸ್ಥಾನವಿಲ್ಲವೆಂದು ಮನದಟ್ಟಾಗಲೆಂದಾಗಿದೆ.
ಅಶ್-ಶೂರಾಕುರಾನ್ ಸೂಚಿ
53ಆಯತ್
MeccanRevelation
33ಆಯತ್

ಅನುವಾದ — ಅಶ್-ಶೂರಾ 33

ಸೂರಾ ಅಶ್-ಶೂರಾ ಆಯತ್ 33 - ಓದಿ, ಆಲಿಸಿ, ಅನುವಾದ, ಕನ್ನಡ : ಅವನು ಇಚ್ಛಿಸಿದರೆ ಗಾಳಿಯನ್ನು ಸ್ತಬ್ಧಗೊಳಿಸುವನು. ಸಮುದ್ರದ ಮೇಲೆ ಹಡಗುಗಳು ನಿಂತಲ್ಲೇ ನಿಂತುಬಿಡುವುವು. ಖಂಡಿತವಾಗಿಯೂ…

ಸೂರಾ ಆಯತ್ 33/53 — ಸೂರಾ ಅಶ್-ಶೂರಾ الشورى (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶೂರಾ ಆಲಿಸಿ, ಸೂರಾ ಅಶ್-ಶೂರಾ ಅನುವಾದ, ಸೂರಾ ಅಶ್-ಶೂರಾ mp3, ಸೂರಾ ಅಶ್-ಶೂರಾ pdf. ಆಯತ್ 31–35. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers