ಅದ್-ದುಖಾನ್ · 29/59
ಅನುವಾದ ಉಚ್ಚಾರಣೆ — ಸೂರಾ ಅದ್-ದುಖಾನ್
فَمَا بَكَتْ عَلَيْهِمُ السَّمَاءُ وَالْأَرْضُ وَمَا كَانُوا مُنظَرِينَ ۝٢٩
Famaa bakat `alaihimus samaaa`u wal ardu wa maa kaanoo munzareen
📖 ಕನ್ನಡ ಅರ್ಥ
ಹಾಗೆಯೇ ಆಕಾಶವಾಗಲಿ, ಭೂಮಿಯಾಗಲಿ ಅವರಿಗಾಗಿ ರೋದಿಸಲಿಲ್ಲ ಮತ್ತು ಅವರಿಗೆ ಒಂದಿಷ್ಟೂ ಕಾಲಾವಕಾಶ ಲಭಿಸಲಿಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 27-31 — ಸೂರಾ ಅದ್-ದುಖಾನ್

27وَنَعْمَةٍ كَانُوا فِيهَا فَاكِهِينَ
ಮತ್ತು ಅವರು ಆನಂದಿಸುತ್ತಿದ್ದ ಆ ಸುಖಭೋಗ ಸಾಧನಗಳನ್ನು ಬಿಟ್ಟು ಹೋದರು.
28كَذَٰلِكَ ۖ وَأَوْرَثْنَاهَا قَوْمًا آخَرِينَ
ಇದೇ ಪ್ರಕಾರವಾಯಿತು ಮತ್ತು ನಂತರ ನಾವು ಇತರ ಜನರನ್ನು ಅದರ ವಾರೀಸುದಾರರನ್ನಾಗಿ ಮಾಡಿದೆವು.
29فَمَا بَكَتْ عَلَيْهِمُ السَّمَاءُ وَالْأَرْضُ وَمَا كَانُوا مُنظَرِينَ
ಹಾಗೆಯೇ ಆಕಾಶವಾಗಲಿ, ಭೂಮಿಯಾಗಲಿ ಅವರಿಗಾಗಿ ರೋದಿಸಲಿಲ್ಲ ಮತ್ತು ಅವರಿಗೆ ಒಂದಿಷ್ಟೂ ಕಾಲಾವಕಾಶ ಲಭಿಸಲಿಲ್ಲ.
30وَلَقَدْ نَجَّيْنَا بَنِي إِسْرَائِيلَ مِنَ الْعَذَابِ الْمُهِينِ
ನಿಸ್ಸಂಶಯವಾಗಿಯೂ ನಾವು ಇಸ್ರಾಯೀಲ್ ಸಂತತಿಗಳನ್ನು ಅಪಮಾನಕರ ಶಿಕ್ಷೆಯಿಂದ ರಕ್ಷಿಸಿದೆವು.
31مِن فِرْعَوْنَ ۚ إِنَّهُ كَانَ عَالِيًا مِّنَ الْمُسْرِفِينَ
ಫಿರ್‌ಔನನಿಂದ ವಾಸ್ತವದಲ್ಲಿ ಅವನು ಅಹಂಕಾರಿಯು ಮತ್ತು ಹದ್ದುಮೀರಿ ದವರಲ್ಲಾಗಿದ್ದನು
ಅದ್-ದುಖಾನ್ಕುರಾನ್ ಸೂಚಿ
59ಆಯತ್
MeccanRevelation
29ಆಯತ್

ಅನುವಾದ — ಅದ್-ದುಖಾನ್ 29

ಸೂರಾ ಅದ್-ದುಖಾನ್ ಆಯತ್ 29 - ಓದಿ, ಆಲಿಸಿ, ಅನುವಾದ, ಕನ್ನಡ : ಹಾಗೆಯೇ ಆಕಾಶವಾಗಲಿ, ಭೂಮಿಯಾಗಲಿ ಅವರಿಗಾಗಿ ರೋದಿಸಲಿಲ್ಲ ಮತ್ತು ಅವರಿಗೆ ಒಂದಿಷ್ಟೂ ಕಾಲಾವಕಾಶ ಲಭಿಸಲಿಲ್ಲ.

ಸೂರಾ ಆಯತ್ 29/59 — ಸೂರಾ ಅದ್-ದುಖಾನ್ الدخان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅದ್-ದುಖಾನ್ ಆಲಿಸಿ, ಸೂರಾ ಅದ್-ದುಖಾನ್ ಅನುವಾದ, ಸೂರಾ ಅದ್-ದುಖಾನ್ mp3, ಸೂರಾ ಅದ್-ದುಖಾನ್ pdf. ಆಯತ್ 27–31. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers