ಅದ್-ದುಖಾನ್ · 52/59
ಅನುವಾದ ಉಚ್ಚಾರಣೆ — ಸೂರಾ ಅದ್-ದುಖಾನ್
فِي جَنَّاتٍ وَعُيُونٍ ۝٥٢
Fee jannaatinw wa `uyoon
📖 ಕನ್ನಡ ಅರ್ಥ
ಸ್ವರ್ಗೋದ್ಯಾನಗಳಲ್ಲೂ, ಚಿಲುಮೆಗಳಲ್ಲೂ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 50-54 — ಸೂರಾ ಅದ್-ದುಖಾನ್

50إِنَّ هَٰذَا مَا كُنتُم بِهِ تَمْتَرُونَ
ನೀವು ಸಂದೇಹ ಪಡುತ್ತಿದ್ದಂತಹ ನರಕ ಇದೇ ಆಗಿದೆ.
51إِنَّ الْمُتَّقِينَ فِي مَقَامٍ أَمِينٍ
ನಿಸ್ಸಂದೇಹವಾಗಿಯು (ಅಲ್ಲಾಹನಲ್ಲಿ) ಭಯ ಭಕ್ತಿಯುಳ್ಳವರು ಶಾಂತಿಧಾಮದಲ್ಲಿರುವರು.
52فِي جَنَّاتٍ وَعُيُونٍ
ಸ್ವರ್ಗೋದ್ಯಾನಗಳಲ್ಲೂ, ಚಿಲುಮೆಗಳಲ್ಲೂ.
53يَلْبَسُونَ مِن سُندُسٍ وَإِسْتَبْرَقٍ مُّتَقَابِلِينَ
ತೆಳುರೇಷ್ಮೆಯ ಹಾಗೂ ದಪ್ಪರೇಷ್ಮೆಯ ವಸ್ತçವನ್ನು ಧರಿಸಿ ಪರಸ್ಪರ ಎದುರುಬದುರಾಗಿ ಕುಳಿತಿರುವರು.
54كَذَٰلِكَ وَزَوَّجْنَاهُم بِحُورٍ عِينٍ
ಇದೇರೀತಿ ನಾವು ಅವರನ್ನು ವಿಶಾಲ ನಯನಗಳುಳ್ಳ ಅಪ್ಸರೆಯರೊಂದಿಗೆ ವಿವಾಹ ಮಾಡಿಸುವೆವು.
ಅದ್-ದುಖಾನ್ಕುರಾನ್ ಸೂಚಿ
59ಆಯತ್
MeccanRevelation
52ಆಯತ್

ಅನುವಾದ — ಅದ್-ದುಖಾನ್ 52

ಸೂರಾ ಅದ್-ದುಖಾನ್ ಆಯತ್ 52 - ಓದಿ, ಆಲಿಸಿ, ಅನುವಾದ, ಕನ್ನಡ : ಸ್ವರ್ಗೋದ್ಯಾನಗಳಲ್ಲೂ, ಚಿಲುಮೆಗಳಲ್ಲೂ.

ಸೂರಾ ಆಯತ್ 52/59 — ಸೂರಾ ಅದ್-ದುಖಾನ್ الدخان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅದ್-ದುಖಾನ್ ಆಲಿಸಿ, ಸೂರಾ ಅದ್-ದುಖಾನ್ ಅನುವಾದ, ಸೂರಾ ಅದ್-ದುಖಾನ್ mp3, ಸೂರಾ ಅದ್-ದುಖಾನ್ pdf. ಆಯತ್ 50–54. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers