ಅದ್-ದುಖಾನ್ · 51/59
ಅನುವಾದ ಉಚ್ಚಾರಣೆ — ಸೂರಾ ಅದ್-ದುಖಾನ್
إِنَّ الْمُتَّقِينَ فِي مَقَامٍ أَمِينٍ ۝٥١
Innal muttaqeena fee maqaamin ameen
📖 ಕನ್ನಡ ಅರ್ಥ
ನಿಸ್ಸಂದೇಹವಾಗಿಯು (ಅಲ್ಲಾಹನಲ್ಲಿ) ಭಯ ಭಕ್ತಿಯುಳ್ಳವರು ಶಾಂತಿಧಾಮದಲ್ಲಿರುವರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 49-53 — ಸೂರಾ ಅದ್-ದುಖಾನ್

49ذُقْ إِنَّكَ أَنتَ الْعَزِيزُ الْكَرِيمُ
(ಮತ್ತು ಹೇಳಲಾಗುವುದು) ನೀನು ಈ ರುಚಿಯನ್ನು ಸವಿದುಕೋ, ನೀನು ಪ್ರತಾಪಶಾಲಿಯು, ಗೌರವಾನ್ವಿತನೂ ಆಗಿದ್ದೆ
50إِنَّ هَٰذَا مَا كُنتُم بِهِ تَمْتَرُونَ
ನೀವು ಸಂದೇಹ ಪಡುತ್ತಿದ್ದಂತಹ ನರಕ ಇದೇ ಆಗಿದೆ.
51إِنَّ الْمُتَّقِينَ فِي مَقَامٍ أَمِينٍ
ನಿಸ್ಸಂದೇಹವಾಗಿಯು (ಅಲ್ಲಾಹನಲ್ಲಿ) ಭಯ ಭಕ್ತಿಯುಳ್ಳವರು ಶಾಂತಿಧಾಮದಲ್ಲಿರುವರು.
52فِي جَنَّاتٍ وَعُيُونٍ
ಸ್ವರ್ಗೋದ್ಯಾನಗಳಲ್ಲೂ, ಚಿಲುಮೆಗಳಲ್ಲೂ.
53يَلْبَسُونَ مِن سُندُسٍ وَإِسْتَبْرَقٍ مُّتَقَابِلِينَ
ತೆಳುರೇಷ್ಮೆಯ ಹಾಗೂ ದಪ್ಪರೇಷ್ಮೆಯ ವಸ್ತçವನ್ನು ಧರಿಸಿ ಪರಸ್ಪರ ಎದುರುಬದುರಾಗಿ ಕುಳಿತಿರುವರು.
ಅದ್-ದುಖಾನ್ಕುರಾನ್ ಸೂಚಿ
59ಆಯತ್
MeccanRevelation
51ಆಯತ್

ಅನುವಾದ — ಅದ್-ದುಖಾನ್ 51

ಸೂರಾ ಅದ್-ದುಖಾನ್ ಆಯತ್ 51 - ಓದಿ, ಆಲಿಸಿ, ಅನುವಾದ, ಕನ್ನಡ : ನಿಸ್ಸಂದೇಹವಾಗಿಯು (ಅಲ್ಲಾಹನಲ್ಲಿ) ಭಯ ಭಕ್ತಿಯುಳ್ಳವರು ಶಾಂತಿಧಾಮದಲ್ಲಿರುವರು.

ಸೂರಾ ಆಯತ್ 51/59 — ಸೂರಾ ಅದ್-ದುಖಾನ್ الدخان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅದ್-ದುಖಾನ್ ಆಲಿಸಿ, ಸೂರಾ ಅದ್-ದುಖಾನ್ ಅನುವಾದ, ಸೂರಾ ಅದ್-ದುಖಾನ್ mp3, ಸೂರಾ ಅದ್-ದುಖಾನ್ pdf. ಆಯತ್ 49–53. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers