ಅಲ್-ಜಾಸಿಯಾ · 12/37
ಅನುವಾದ ಉಚ್ಚಾರಣೆ — ಸೂರಾ ಅಲ್-ಜಾಸಿಯಾ
۞ اللَّهُ الَّذِي سَخَّرَ لَكُمُ الْبَحْرَ لِتَجْرِيَ الْفُلْكُ فِيهِ بِأَمْرِهِ وَلِتَبْتَغُوا مِن فَضْلِهِ وَلَعَلَّكُمْ تَشْكُرُونَ ۝١٢
Allaahul lazee sahkhara lakumul bahra litajriyal fulku feehi bi amrihee wa litabtaghoo min fadlihee wa la`allakum tashkuroon
📖 ಕನ್ನಡ ಅರ್ಥ
ನಿಮಗೆ ಸಮುದ್ರವನ್ನು ಅಧೀನಗೊಳಿಸಿಕೊಟ್ಟವನು. ಅಲ್ಲಾಹನಾಗಿರುವನು. ಅವನ ಆದೇಶದಿಂದ ಅದರಲ್ಲಿ ಹಡಗುಗಳು ಚಲಿಸಲೆಂದೂ, ನೀವು ಅವನ ಅನುಗ್ರಹವನ್ನು ಅರಸಲೆಂದೂ ಮತ್ತು ಕೃತಜ್ಞತೆ ಸಲ್ಲಿಸಲೆಂದಾಗಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 10-14 — ಸೂರಾ ಅಲ್-ಜಾಸಿಯಾ

10مِّن وَرَائِهِمْ جَهَنَّمُ ۖ وَلَا يُغْنِي عَنْهُم مَّا كَسَبُوا شَيْئًا وَلَا مَا اتَّخَذُوا مِن دُونِ اللَّهِ أَوْلِيَاءَ ۖ وَلَهُمْ عَذَابٌ عَظِيمٌ
ಅವರ ಮುಂದೆ ನರಕವಿದೆ. ಅವರು ಸಂಪಾದಿಸಿದ್ದಾಗಲಿ, ಅಲ್ಲಾಹನ ಹೊರತು ತಮ್ಮ ರಕ್ಷಕಮಿತ್ರರನ್ನಾಗಿ ಮಾಡಿಕೊಂಡವರಾಗಲಿ ಅವರಿಗೆ ಸ್ವಲ್ಪವೂ ಪ್ರಯೋಜನ ನೀಡಲಾರರು. ಅವರಿಗೆ ಮಹಾ ಯಾತನೆಯಿರುವುದು.
11هَٰذَا هُدًى ۖ وَالَّذِينَ كَفَرُوا بِآيَاتِ رَبِّهِمْ لَهُمْ عَذَابٌ مِّن رِّجْزٍ أَلِيمٌ
. ಈ ಕುರ್‌ಆನ್ ಮಾರ್ಗದರ್ಶನವಾಗಿದೆ ಮತ್ತು ತಮ್ಮ ಪ್ರಭುವಿನ ಸೂಕ್ತಿಗಳನ್ನು ನಿರಾಕರಿಸುವವರಿಗೆ ವೇದನಾಜನಕ ಯಾತನೆಯಿದೆ.
12۞ اللَّهُ الَّذِي سَخَّرَ لَكُمُ الْبَحْرَ لِتَجْرِيَ الْفُلْكُ فِيهِ بِأَمْرِهِ وَلِتَبْتَغُوا مِن فَضْلِهِ وَلَعَلَّكُمْ تَشْكُرُونَ
ನಿಮಗೆ ಸಮುದ್ರವನ್ನು ಅಧೀನಗೊಳಿಸಿಕೊಟ್ಟವನು. ಅಲ್ಲಾಹನಾಗಿರುವನು. ಅವನ ಆದೇಶದಿಂದ ಅದರಲ್ಲಿ ಹಡಗುಗಳು ಚಲಿಸಲೆಂದೂ, ನೀವು ಅವನ ಅನುಗ್ರಹವನ್ನು ಅರಸಲೆಂದೂ ಮತ್ತು ಕೃತಜ್ಞತೆ ಸಲ್ಲಿಸಲೆಂದಾಗಿದೆ.
13وَسَخَّرَ لَكُم مَّا فِي السَّمَاوَاتِ وَمَا فِي الْأَرْضِ جَمِيعًا مِّنْهُ ۚ إِنَّ فِي ذَٰلِكَ لَآيَاتٍ لِّقَوْمٍ يَتَفَكَّرُونَ
ಆಕಾಶ ಮತ್ತು ಭೂಮಿಯಲ್ಲಿರುವ ಪ್ರತಿಯೊಂದು ವಸ್ತುವನ್ನೂ ಅವನು ತನ್ನ ಕಡೆಯಿಂದ ನಿಮಗಾಗಿ ಅಧೀನಗೊಳಿಸಿ ಕೊಟ್ಟಿರುವನು. ಖಂಡಿತವಾಗಿಯು ಚಿಂತಿಸುವ ಜನರಿಗೆ ಇವುಗಳಲ್ಲಿ ಹಲವಾರು ನಿದರ್ಶನಗಳಿವೆ.
14قُل لِّلَّذِينَ آمَنُوا يَغْفِرُوا لِلَّذِينَ لَا يَرْجُونَ أَيَّامَ اللَّهِ لِيَجْزِيَ قَوْمًا بِمَا كَانُوا يَكْسِبُونَ
ಓ ಪ್ರವಾದಿಯವರೇ ನೀವು ಸತ್ಯವಿಶ್ವಾಸಿಗಳಿಗೆ ಹೇಳಿರಿ: ಅಲ್ಲಾಹನ ಯಾತನೆಯ ದಿನಗಳ ನಿರೀಕ್ಷೆಯಿಲ್ಲದವರನ್ನು ಅವರು ಕ್ಷಮಿಸಲಿ. ಇದು ಅವನು ಒಂದು ಜನಾಂಗಕ್ಕೆ ಅವರ ಕೃತ್ಯಗಳ ಪ್ರತಿಫಲ ನೀಡಲೆಂದಾಗಿದೆ.
ಅಲ್-ಜಾಸಿಯಾಕುರಾನ್ ಸೂಚಿ
37ಆಯತ್
MeccanRevelation
12ಆಯತ್

ಅನುವಾದ — ಅಲ್-ಜಾಸಿಯಾ 12

ಸೂರಾ ಅಲ್-ಜಾಸಿಯಾ ಆಯತ್ 12 - ಓದಿ, ಆಲಿಸಿ, ಅನುವಾದ, ಕನ್ನಡ : ನಿಮಗೆ ಸಮುದ್ರವನ್ನು ಅಧೀನಗೊಳಿಸಿಕೊಟ್ಟವನು. ಅಲ್ಲಾಹನಾಗಿರುವನು. ಅವನ ಆದೇಶದಿಂದ ಅದರಲ್ಲಿ ಹಡಗುಗಳು ಚಲಿಸಲೆಂದೂ, ನೀವು…

ಸೂರಾ ಆಯತ್ 12/37 — ಸೂರಾ ಅಲ್-ಜಾಸಿಯಾ الجاثية (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಜಾಸಿಯಾ ಆಲಿಸಿ, ಸೂರಾ ಅಲ್-ಜಾಸಿಯಾ ಅನುವಾದ, ಸೂರಾ ಅಲ್-ಜಾಸಿಯಾ mp3, ಸೂರಾ ಅಲ್-ಜಾಸಿಯಾ pdf. ಆಯತ್ 10–14. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers