ಅತ್-ತೂರ್ · 7/49
ಅನುವಾದ ಉಚ್ಚಾರಣೆ — ಸೂರಾ ಅತ್-ತೂರ್
إِنَّ عَذَابَ رَبِّكَ لَوَاقِعٌ ۝٧
Inna `azaaba Rabbika lawaaqi
📖 ಕನ್ನಡ ಅರ್ಥ
ನಿಸ್ಸಂದೇಹವಾಗಿಯು ನಿಮ್ಮ ಪ್ರಭುವಿನ ಯಾತನೆಯು ಸಂಭವಿಸಲಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 5-9 — ಸೂರಾ ಅತ್-ತೂರ್

5وَالسَّقْفِ الْمَرْفُوعِ
ಎತ್ತರಿಸಲಾದ (ಆಕಾಶ) ಮೇಲ್ಛಾವಣಿಯಾಣೆ.
6وَالْبَحْرِ الْمَسْجُورِ
ಉಕ್ಕೇರುವ ಸಮುದ್ರದಾಣೆ.
7إِنَّ عَذَابَ رَبِّكَ لَوَاقِعٌ
ನಿಸ್ಸಂದೇಹವಾಗಿಯು ನಿಮ್ಮ ಪ್ರಭುವಿನ ಯಾತನೆಯು ಸಂಭವಿಸಲಿದೆ.
8مَّا لَهُ مِن دَافِعٍ
ಅದನ್ನು ತಡೆಯುವವರು ಯಾರೂ ಇಲ್ಲ.
9يَوْمَ تَمُورُ السَّمَاءُ مَوْرًا
ಅಂದು ಆಕಾಶವು ತೀವ್ರವಾಗಿ ಕಂಪಿಸತೊಡಗುವುದು.
ಅತ್-ತೂರ್ಕುರಾನ್ ಸೂಚಿ
49ಆಯತ್
MeccanRevelation
7ಆಯತ್

ಅನುವಾದ — ಅತ್-ತೂರ್ 7

ಸೂರಾ ಅತ್-ತೂರ್ ಆಯತ್ 7 - ಓದಿ, ಆಲಿಸಿ, ಅನುವಾದ, ಕನ್ನಡ : ನಿಸ್ಸಂದೇಹವಾಗಿಯು ನಿಮ್ಮ ಪ್ರಭುವಿನ ಯಾತನೆಯು ಸಂಭವಿಸಲಿದೆ.

ಸೂರಾ ಆಯತ್ 7/49 — ಸೂರಾ ಅತ್-ತೂರ್ الطور (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತೂರ್ ಆಲಿಸಿ, ಸೂರಾ ಅತ್-ತೂರ್ ಅನುವಾದ, ಸೂರಾ ಅತ್-ತೂರ್ mp3, ಸೂರಾ ಅತ್-ತೂರ್ pdf. ಆಯತ್ 5–9. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers