ಅನ್-ನಜ್ಮ್ · 60/62
ಅನುವಾದ ಉಚ್ಚಾರಣೆ — ಸೂರಾ ಅನ್-ನಜ್ಮ್
وَتَضْحَكُونَ وَلَا تَبْكُونَ ۝٦٠
Wa tadhakoona wa laa tabkoon
📖 ಕನ್ನಡ ಅರ್ಥ
ನೀವು ನಗುತ್ತಿರುವಿರಾ? ಅಳುವುದಿಲ್ಲವೇ?

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 58-62 — ಸೂರಾ ಅನ್-ನಜ್ಮ್

58لَيْسَ لَهَا مِن دُونِ اللَّهِ كَاشِفَةٌ
ಅದನ್ನು ಅಲ್ಲಾಹನ ಹೊರತು ಇನ್ನಾರೂ ಅನಾವರಣ ಗೊಳಿಸುವವರಿಲ್ಲ.
59أَفَمِنْ هَٰذَا الْحَدِيثِ تَعْجَبُونَ
ನೀವು ಈ ಕುರ್‌ಆನಿನ ಕುರಿತು ಆಶ್ಚರ್ಯ ಪಡುತ್ತಿರುವಿರಾ?
60وَتَضْحَكُونَ وَلَا تَبْكُونَ
ನೀವು ನಗುತ್ತಿರುವಿರಾ? ಅಳುವುದಿಲ್ಲವೇ?
61وَأَنتُمْ سَامِدُونَ
ನೀವು ನಿರ್ಲಕ್ಷತೋರಿಸುತ್ತಿರುವಿರಿ.
62فَاسْجُدُوا لِلَّهِ وَاعْبُدُوا ۩
ಆದ್ದರಿಂದ ನೀವು ಅಲ್ಲಾಹನಿಗೆ ಸಾಷ್ಟಾಂಗವೆರಗಿರಿ ಹಾಗೂ (ಅವನನ್ನೇ) ಆರಾಧಿಸಿರಿ.
ಅನ್-ನಜ್ಮ್ಕುರಾನ್ ಸೂಚಿ
62ಆಯತ್
MeccanRevelation
60ಆಯತ್

ಅನುವಾದ — ಅನ್-ನಜ್ಮ್ 60

ಸೂರಾ ಅನ್-ನಜ್ಮ್ ಆಯತ್ 60 - ಓದಿ, ಆಲಿಸಿ, ಅನುವಾದ, ಕನ್ನಡ : ನೀವು ನಗುತ್ತಿರುವಿರಾ? ಅಳುವುದಿಲ್ಲವೇ?

ಸೂರಾ ಆಯತ್ 60/62 — ಸೂರಾ ಅನ್-ನಜ್ಮ್ النجم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಜ್ಮ್ ಆಲಿಸಿ, ಸೂರಾ ಅನ್-ನಜ್ಮ್ ಅನುವಾದ, ಸೂರಾ ಅನ್-ನಜ್ಮ್ mp3, ಸೂರಾ ಅನ್-ನಜ್ಮ್ pdf. ಆಯತ್ 58–62. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers