ಅರ್-ರಹ್ಮಾನ್ · 68/78
ಅನುವಾದ ಉಚ್ಚಾರಣೆ — ಸೂರಾ ಅರ್-ರಹ್ಮಾನ್
فِيهِمَا فَاكِهَةٌ وَنَخْلٌ وَرُمَّانٌ ۝٦٨
Feehimaa faakihatunw wa nakhlunw wa rummaan
📖 ಕನ್ನಡ ಅರ್ಥ
ಅವೆರಡರಲ್ಲಿ ಹಣ್ಣು ಹಂಪಲುಗಳು ಮತ್ತು ಖರ್ಜೂರ ವೃಕ್ಷಗಳು ಹಾಗು ದಾಳಿಂಬೆಗಳು ಇರುವವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 66-70 — ಸೂರಾ ಅರ್-ರಹ್ಮಾನ್

66فِيهِمَا عَيْنَانِ نَضَّاخَتَانِ
ಅವುಗಳಲ್ಲಿ ಚಿಮ್ಮುವ ಎರಡು ಚಿಲುಮೆಗಳಿವೆ.
67فَبِأَيِّ آلَاءِ رَبِّكُمَا تُكَذِّبَانِ
ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ ?
68فِيهِمَا فَاكِهَةٌ وَنَخْلٌ وَرُمَّانٌ
ಅವೆರಡರಲ್ಲಿ ಹಣ್ಣು ಹಂಪಲುಗಳು ಮತ್ತು ಖರ್ಜೂರ ವೃಕ್ಷಗಳು ಹಾಗು ದಾಳಿಂಬೆಗಳು ಇರುವವು.
69فَبِأَيِّ آلَاءِ رَبِّكُمَا تُكَذِّبَانِ
ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
70فِيهِنَّ خَيْرَاتٌ حِسَانٌ
ಇವುಗಳಲ್ಲಿ ಸುಶಿಲೆಯರಾದ ಸುಂದರ ತರುಣಿಯರಿರುವರು.
ಅರ್-ರಹ್ಮಾನ್ಕುರಾನ್ ಸೂಚಿ
78ಆಯತ್
MedinanRevelation
68ಆಯತ್

ಅನುವಾದ — ಅರ್-ರಹ್ಮಾನ್ 68

ಸೂರಾ ಅರ್-ರಹ್ಮಾನ್ ಆಯತ್ 68 - ಓದಿ, ಆಲಿಸಿ, ಅನುವಾದ, ಕನ್ನಡ : ಅವೆರಡರಲ್ಲಿ ಹಣ್ಣು ಹಂಪಲುಗಳು ಮತ್ತು ಖರ್ಜೂರ ವೃಕ್ಷಗಳು ಹಾಗು ದಾಳಿಂಬೆಗಳು ಇರುವವು.

ಸೂರಾ ಆಯತ್ 68/78 — ಸೂರಾ ಅರ್-ರಹ್ಮಾನ್ الرحمن (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅರ್-ರಹ್ಮಾನ್ ಆಲಿಸಿ, ಸೂರಾ ಅರ್-ರಹ್ಮಾನ್ ಅನುವಾದ, ಸೂರಾ ಅರ್-ರಹ್ಮಾನ್ mp3, ಸೂರಾ ಅರ್-ರಹ್ಮಾನ್ pdf. ಆಯತ್ 66–70. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers