ಅಲ್-ವಾಕಿಯಾ · 44/96
ಅನುವಾದ ಉಚ್ಚಾರಣೆ — ಸೂರಾ ಅಲ್-ವಾಕಿಯಾ
لَّا بَارِدٍ وَلَا كَرِيمٍ ۝٤٤
Laa baaridinw wa laa kareem
📖 ಕನ್ನಡ ಅರ್ಥ
ಅದುತಂಪಾಗಿರದು, ಸುಖಕರವಾಗಿಯೂ ಇರದು,

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 42-46 — ಸೂರಾ ಅಲ್-ವಾಕಿಯಾ

42فِي سَمُومٍ وَحَمِيمٍ
ಅವರು ಅತ್ಯುಷ್ಣಗಾಳಿ ಕುದಿಯುತ್ತಿರುವ ನೀರಿನಲ್ಲಿರುವರು.
43وَظِلٍّ مِّن يَحْمُومٍ
ಕಪ್ಪು ಹೊಗೆಯ ನೆರಳಿನಲ್ಲಿ,
44لَّا بَارِدٍ وَلَا كَرِيمٍ
ಅದುತಂಪಾಗಿರದು, ಸುಖಕರವಾಗಿಯೂ ಇರದು,
45إِنَّهُمْ كَانُوا قَبْلَ ذَٰلِكَ مُتْرَفِينَ
ನಿಸ್ಸಂದೇಹವಾಗಿಯೂ ಇದಕ್ಕೆ ಮೊದಲು ಇವರು ಸುಖಲೋಲುಪತೆಯಲ್ಲಿ ಬೆಳೆದವರಾಗಿದ್ದರು.
46وَكَانُوا يُصِرُّونَ عَلَى الْحِنثِ الْعَظِيمِ
ಅವರು ಮಹಾ ಪಾಪಗಳಲ್ಲಿ ಹಠಸಾಧಿಸಿ ನಿಲ್ಲುತ್ತಿದ್ದರು.
ಅಲ್-ವಾಕಿಯಾಕುರಾನ್ ಸೂಚಿ
96ಆಯತ್
MeccanRevelation
44ಆಯತ್

ಅನುವಾದ — ಅಲ್-ವಾಕಿಯಾ 44

ಸೂರಾ ಅಲ್-ವಾಕಿಯಾ ಆಯತ್ 44 - ಓದಿ, ಆಲಿಸಿ, ಅನುವಾದ, ಕನ್ನಡ : ಅದುತಂಪಾಗಿರದು, ಸುಖಕರವಾಗಿಯೂ ಇರದು,

ಸೂರಾ ಆಯತ್ 44/96 — ಸೂರಾ ಅಲ್-ವಾಕಿಯಾ الواقعة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ವಾಕಿಯಾ ಆಲಿಸಿ, ಸೂರಾ ಅಲ್-ವಾಕಿಯಾ ಅನುವಾದ, ಸೂರಾ ಅಲ್-ವಾಕಿಯಾ mp3, ಸೂರಾ ಅಲ್-ವಾಕಿಯಾ pdf. ಆಯತ್ 42–46. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers