ಅಲ್-ವಾಕಿಯಾ · 9/96
ಅನುವಾದ ಉಚ್ಚಾರಣೆ — ಸೂರಾ ಅಲ್-ವಾಕಿಯಾ
وَأَصْحَابُ الْمَشْأَمَةِ مَا أَصْحَابُ الْمَشْأَمَةِ ۝٩
Wa as haabul mash`amati maaa as haabul mash`amah
📖 ಕನ್ನಡ ಅರ್ಥ
ಮತ್ತೊಂದು ಎಡಭಾಗದವರದ್ದು, ಎಡಭಾಗದವರ ಎಷ್ಟು ಕೆಟ್ಟ ಸ್ಥಿತಿಯಾಗಿರುವುದು.

🎧 ಆಲಿಸಿ


📜 ಆಯತ್ 7-11 — ಸೂರಾ ಅಲ್-ವಾಕಿಯಾ

7وَكُنتُمْ أَزْوَاجًا ثَلَاثَةً
ಮತ್ತು (ಆಗ) ನೀವು ಮೂರು ಗುಂಪುಗಳಾಗಿ ಬಿಡುವಿರಿ.
8فَأَصْحَابُ الْمَيْمَنَةِ مَا أَصْحَابُ الْمَيْمَنَةِ
ಒಂದು ಬಲಭಾಗದವರದ್ದು: ಅದೆಷ್ಟು ಉತ್ತಮರು ಬಲಭಾಗದವರು!
9وَأَصْحَابُ الْمَشْأَمَةِ مَا أَصْحَابُ الْمَشْأَمَةِ
ಮತ್ತೊಂದು ಎಡಭಾಗದವರದ್ದು, ಎಡಭಾಗದವರ ಎಷ್ಟು ಕೆಟ್ಟ ಸ್ಥಿತಿಯಾಗಿರುವುದು.
10وَالسَّابِقُونَ السَّابِقُونَ
ಸತ್ಕರ್ಮದಲ್ಲಿ ಮುಂಚೂಣಿಯಲ್ಲಿರುವವರು ಮುಂಚೂಣಿಯಲ್ಲೇ ಇರುವರು.
11أُولَٰئِكَ الْمُقَرَّبُونَ
ಇವರೇ (ಅಲ್ಲಾಹನ) ಸಾಮಿಪ್ಯ ಪಡೆದವರಾಗಿದ್ದಾರೆ.
ಅಲ್-ವಾಕಿಯಾಕುರಾನ್ ಸೂಚಿ
96ಆಯತ್
MeccanRevelation
9ಆಯತ್

ಅನುವಾದ — ಅಲ್-ವಾಕಿಯಾ 9

ಸೂರಾ ಅಲ್-ವಾಕಿಯಾ ಆಯತ್ 9 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತೊಂದು ಎಡಭಾಗದವರದ್ದು, ಎಡಭಾಗದವರ ಎಷ್ಟು ಕೆಟ್ಟ ಸ್ಥಿತಿಯಾಗಿರುವುದು.

ಸೂರಾ ಆಯತ್ 9/96 — ಸೂರಾ ಅಲ್-ವಾಕಿಯಾ الواقعة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ವಾಕಿಯಾ ಆಲಿಸಿ, ಸೂರಾ ಅಲ್-ವಾಕಿಯಾ ಅನುವಾದ, ಸೂರಾ ಅಲ್-ವಾಕಿಯಾ mp3, ಸೂರಾ ಅಲ್-ವಾಕಿಯಾ pdf. ಆಯತ್ 7–11. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers