ಅಲ್-ಅನ್ಆಮ್ · 161/165
ಅನುವಾದ ಉಚ್ಚಾರಣೆ — ಸೂರಾ ಅಲ್-ಅನ್ಆಮ್
قُلْ إِنَّنِي هَدَانِي رَبِّي إِلَىٰ صِرَاطٍ مُّسْتَقِيمٍ دِينًا قِيَمًا مِّلَّةَ إِبْرَاهِيمَ حَنِيفًا ۚ وَمَا كَانَ مِنَ الْمُشْرِكِينَ ۝١٦١
Qul innanee hadaanee Rabbeee ilaa Siraatim Mustaqeemin deenan qiyamam Millata Ibraaheema haneefaa; wa maa kaana minal mushrikeen
📖 ಕನ್ನಡ ಅರ್ಥ
ಹೇಳಿರಿ: ನನಗೆ ನನ್ನ ಪ್ರಭುವು ಋಜುವಾದ ಮಾರ್ಗವನ್ನು ತೋರಿಸಿಕೊಟ್ಟಿದ್ದಾನೆ. ಅದು ವಕ್ರತೆಯಿಲ್ಲದ ಧರ್ಮ. ಅಲ್ಲಾಹನಿಗೆ ಏಕನಿಷ್ಠನಾದ ಇಬ್ರಾಹೀಮರ ಧರ್ಮವಾಗಿದೆ ಮತ್ತು ಅವರು ದೇವಸಹಭಾಗಿತ್ವ ನಿಶ್ಚಯಿಸುವವರಲ್ಲಿ ಸೇರಿರಲಿಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 159-163 — ಸೂರಾ ಅಲ್-ಅನ್ಆಮ್

159إِنَّ الَّذِينَ فَرَّقُوا دِينَهُمْ وَكَانُوا شِيَعًا لَّسْتَ مِنْهُمْ فِي شَيْءٍ ۚ إِنَّمَا أَمْرُهُمْ إِلَى اللَّهِ ثُمَّ يُنَبِّئُهُم بِمَا كَانُوا يَفْعَلُونَ
(ಓ ಪೈಗಂಬರರೇ) ನಿಸ್ಸಂಶಯವಾಗಿಯು ತಮ್ಮ ಧರ್ಮವನ್ನು ವಿಭಜಿಸಿ ವಿವಿಧ ಪಂಗಡಗಳಾಗಿ ಬೇರ್ಪಟ್ಟವರೊಡನೆ ನಿಮಗೆ ಯಾವುದೇ ಸಂಬAಧವಿಲ್ಲ. ಅವರ ಪ್ರಕರಣ ಅಲ್ಲಾಹನ ಬಳಿಯಲ್ಲಿದೆ. ಅನಂತರ ಅವನು ಅವರಿಗೆ ಅವರ ಕೃತ್ಯಗಳನ್ನು ತಿಳಿಸಿಕೊಡಲಿದ್ದಾನೆ.
160مَن جَاءَ بِالْحَسَنَةِ فَلَهُ عَشْرُ أَمْثَالِهَا ۖ وَمَن جَاءَ بِالسَّيِّئَةِ فَلَا يُجْزَىٰ إِلَّا مِثْلَهَا وَهُمْ لَا يُظْلَمُونَ
ಯಾರು ಒಳಿತು ಮಾಡುತ್ತಾನೋ ಅವನಿಗೆ ಅದರ ಹತ್ತು ಪಟ್ಟು ಪ್ರತಿಫಲವಿದೆ. ಯಾರು ಕೆಡುಕನ್ನು ಮಾಡುತ್ತಾನೋ ಅವನಿಗೆ ಅದರಷ್ಟೇ ಶಿಕ್ಷೆಯು ಸಿಗುವುದು ಮತ್ತು ಅವರ ಮೇಲೆ ಅನ್ಯಾಯವೆಸಗಲಾರದು.
161قُلْ إِنَّنِي هَدَانِي رَبِّي إِلَىٰ صِرَاطٍ مُّسْتَقِيمٍ دِينًا قِيَمًا مِّلَّةَ إِبْرَاهِيمَ حَنِيفًا ۚ وَمَا كَانَ مِنَ الْمُشْرِكِينَ
ಹೇಳಿರಿ: ನನಗೆ ನನ್ನ ಪ್ರಭುವು ಋಜುವಾದ ಮಾರ್ಗವನ್ನು ತೋರಿಸಿಕೊಟ್ಟಿದ್ದಾನೆ. ಅದು ವಕ್ರತೆಯಿಲ್ಲದ ಧರ್ಮ. ಅಲ್ಲಾಹನಿಗೆ ಏಕನಿಷ್ಠನಾದ ಇಬ್ರಾಹೀಮರ ಧರ್ಮವಾಗಿದೆ ಮತ್ತು ಅವರು ದೇವಸಹಭಾಗಿತ್ವ ನಿಶ್ಚಯಿಸುವವರಲ್ಲಿ ಸೇರಿರಲಿಲ್ಲ.
162قُلْ إِنَّ صَلَاتِي وَنُسُكِي وَمَحْيَايَ وَمَمَاتِي لِلَّهِ رَبِّ الْعَالَمِينَ
ಹೇಳಿರಿ: ಖಂಡಿತವಾಗಿಯು ನನ್ನ ನಮಾಝ್, ನನ್ನ ಸಕಲ ಆರಾಧನೆಗಳು, ನನ್ನ ಜೀವನ ಮತ್ತು ನನ್ನ ಮರಣ ಎಲ್ಲವೂ ಸರ್ವಲೋಕಗಳ ಒಡೆಯನಾದ ಅಲ್ಲಾಹನಿಗಾಗಿದೆ.
163لَا شَرِيكَ لَهُ ۖ وَبِذَٰلِكَ أُمِرْتُ وَأَنَا أَوَّلُ الْمُسْلِمِينَ
ಅವನಿಗೆ ಯಾರೂ ಸಹಭಾಗಿಗಳಿಲ್ಲ ಮತ್ತು ನನಗೆ ಇದನ್ನೇ ಆಜ್ಞಾಪಿಸಲಾಗಿದೆ ಮತ್ತು ವಿಧೇಯರಾಗುವವರ ಪೈಕಿ ನಾನು ಮೊದಲಿಗನಾಗಿರುವೆನು.
ಅಲ್-ಅನ್ಆಮ್ಕುರಾನ್ ಸೂಚಿ
165ಆಯತ್
MeccanRevelation
161ಆಯತ್

ಅನುವಾದ — ಅಲ್-ಅನ್ಆಮ್ 161

ಸೂರಾ ಅಲ್-ಅನ್ಆಮ್ ಆಯತ್ 161 - ಓದಿ, ಆಲಿಸಿ, ಅನುವಾದ, ಕನ್ನಡ : ಹೇಳಿರಿ: ನನಗೆ ನನ್ನ ಪ್ರಭುವು ಋಜುವಾದ ಮಾರ್ಗವನ್ನು ತೋರಿಸಿಕೊಟ್ಟಿದ್ದಾನೆ. ಅದು ವಕ್ರತೆಯಿಲ್ಲದ ಧರ್ಮ.…

ಸೂರಾ ಆಯತ್ 161/165 — ಸೂರಾ ಅಲ್-ಅನ್ಆಮ್ الأنعام (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅನ್ಆಮ್ ಆಲಿಸಿ, ಸೂರಾ ಅಲ್-ಅನ್ಆಮ್ ಅನುವಾದ, ಸೂರಾ ಅಲ್-ಅನ್ಆಮ್ mp3, ಸೂರಾ ಅಲ್-ಅನ್ಆಮ್ pdf. ಆಯತ್ 159–163. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers