ಅಲ್-ಮುಮ್ತಹಿನಾ · 13/13
ಅನುವಾದ ಉಚ್ಚಾರಣೆ — ಸೂರಾ ಅಲ್-ಮುಮ್ತಹಿನಾ
يَا أَيُّهَا الَّذِينَ آمَنُوا لَا تَتَوَلَّوْا قَوْمًا غَضِبَ اللَّهُ عَلَيْهِمْ قَدْ يَئِسُوا مِنَ الْآخِرَةِ كَمَا يَئِسَ الْكُفَّارُ مِنْ أَصْحَابِ الْقُبُورِ ۝١٣
Yaaa ayyuhal lazeena amanoo laa tatawallaw qawman ghadibal laahu `alaihim qad ya`isoo minal aakhirati kamaa ya`isal kuffaaru min as haabil quboor
📖 ಕನ್ನಡ ಅರ್ಥ
ಓ ಸತ್ಯವಿಶ್ವಾಸಿಗಳೇ, ಅಲ್ಲಾಹನ ಕ್ರೋಧಕ್ಕೆ ಪಾತ್ರರಾದ ಜನತೆಯೊಂದಿಗೆ ನೀವು ಸ್ನೇಹವನ್ನು ಬೆಳೆಸಬೇಡಿರಿ, ಸಮಾಧಿಗಳೊಳಗಿರುವವರ ಕುರಿತು ಸತ್ಯನಿಷೇಧಿಗಳು ನಿರಾಶರಾದಂತೆ ಪರಲೋಕದ ಕುರಿತು ಅವರೂ ನಿರಾಶರಾಗಿದ್ದಾರೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 11-13 — ಸೂರಾ ಅಲ್-ಮುಮ್ತಹಿನಾ

11وَإِن فَاتَكُمْ شَيْءٌ مِّنْ أَزْوَاجِكُمْ إِلَى الْكُفَّارِ فَعَاقَبْتُمْ فَآتُوا الَّذِينَ ذَهَبَتْ أَزْوَاجُهُم مِّثْلَ مَا أَنفَقُوا ۚ وَاتَّقُوا اللَّهَ الَّذِي أَنتُم بِهِ مُؤْمِنُونَ
ಮತ್ತು ನಿಮ್ಮ ಪತ್ನಿಯರ ಪೈಕಿ ಯಾರಾದರೂ ನಿಮ್ಮನ್ನು ಬಿಟ್ಟು ಸತ್ಯನಿಷೇಧಿಗಳೆಡೆಗೆ ಹೋದರೆ ಆ ಬಳಿಕ ನಿಮಗೆ ಅದೇ ಪ್ರತಿಕಾರದ ಅವಕಾಶ ಸಿಕ್ಕಿದರೆ, ಆಗ ಯಾರ ಪತ್ನಿಯರು ಹೊರಟುಹೋಗಿದ್ದಾರೋ ಅವರಿಗೆ ಅವರು ಮಾಡಿರುವ ಖರ್ಚನ್ನು ನೀಡಿ ಬಿಡಿರಿ ಮತ್ತು ನೀವು ವಿಶ್ವಾಸವಿರಿಸಿರುವ ಅಲ್ಲಾಹನನ್ನು ಭಯಪಡಿರಿ.
12يَا أَيُّهَا النَّبِيُّ إِذَا جَاءَكَ الْمُؤْمِنَاتُ يُبَايِعْنَكَ عَلَىٰ أَن لَّا يُشْرِكْنَ بِاللَّهِ شَيْئًا وَلَا يَسْرِقْنَ وَلَا يَزْنِينَ وَلَا يَقْتُلْنَ أَوْلَادَهُنَّ وَلَا يَأْتِينَ بِبُهْتَانٍ يَفْتَرِينَهُ بَيْنَ أَيْدِيهِنَّ وَأَرْجُلِهِنَّ وَلَا يَعْصِينَكَ فِي مَعْرُوفٍ ۙ فَبَايِعْهُنَّ وَاسْتَغْفِرْ لَهُنَّ اللَّهَ ۖ إِنَّ اللَّهَ غَفُورٌ رَّحِيمٌ
ಓ ಪೈಗಂಬರೇ ಸತ್ಯವಿಶ್ವಾಸಿನಿಯರು ನಿಮ್ಮ ಬಳಿಗೆ ಬಂದು ಅಲ್ಲಾಹನೊಂದಿಗೆ ಯಾರನ್ನು ಸಹಭಾಗಿಯನ್ನಾಗಿ ಮಾಡಲಾರೆವು, ನಾವು ಕಳ್ಳತನ ಮಾಡಲಾರೆವು, ವ್ಯಭಿಚಾರವೆಸಗಲಾರೆವು, ತಮ್ಮ ಮಕ್ಕಳನ್ನು ಕೊಲ್ಲಲಾರೆವು, ಉದ್ದೇಶಪೂರ್ವಕವಾಗಿ ಸುಳ್ಳಾರೋಪವನ್ನು ಹೊರಿಸಲಾರೆವು ಯಾವ ಒಳಿತಿನಲ್ಲೂ ನಿಮ್ಮನ್ನು ಧಿಕ್ಕರಿಸಲಾರೆವು ಎಂಬ ವಿಷಯಗಳ ಕುರಿತು ಅವರು 'ಬೈಅತ್'(ಪ್ರತಿಜ್ಞೆ) ಮಾಡಿದರೆ ನೀವು ಅವರಿಂದ ಬೈಅತ್‌ಅನ್ನು ಸ್ವೀಕರಿಸಿಕೊಳ್ಳಿರಿ. ಹಾಗೂ ಅವರಿಗಾಗಿ ಅಲ್ಲಾಹನಲ್ಲಿ ಕ್ಷಮೆಯಾಚಿಸಿರಿ. ನಿಶ್ಚಯವಾಗಿಯೂ ಅಲ್ಲಾಹನು ಕ್ಷಮಾಶೀಲನೂ, ಕರುಣಾನಿಧಿಯೂ ಆಗಿರುವನು.
13يَا أَيُّهَا الَّذِينَ آمَنُوا لَا تَتَوَلَّوْا قَوْمًا غَضِبَ اللَّهُ عَلَيْهِمْ قَدْ يَئِسُوا مِنَ الْآخِرَةِ كَمَا يَئِسَ الْكُفَّارُ مِنْ أَصْحَابِ الْقُبُورِ
ಓ ಸತ್ಯವಿಶ್ವಾಸಿಗಳೇ, ಅಲ್ಲಾಹನ ಕ್ರೋಧಕ್ಕೆ ಪಾತ್ರರಾದ ಜನತೆಯೊಂದಿಗೆ ನೀವು ಸ್ನೇಹವನ್ನು ಬೆಳೆಸಬೇಡಿರಿ, ಸಮಾಧಿಗಳೊಳಗಿರುವವರ ಕುರಿತು ಸತ್ಯನಿಷೇಧಿಗಳು ನಿರಾಶರಾದಂತೆ ಪರಲೋಕದ ಕುರಿತು ಅವರೂ ನಿರಾಶರಾಗಿದ್ದಾರೆ.
ಅಲ್-ಮುಮ್ತಹಿನಾಕುರಾನ್ ಸೂಚಿ
13ಆಯತ್
MedinanRevelation
13ಆಯತ್

ಅನುವಾದ — ಅಲ್-ಮುಮ್ತಹಿನಾ 13

ಸೂರಾ ಅಲ್-ಮುಮ್ತಹಿನಾ ಆಯತ್ 13 - ಓದಿ, ಆಲಿಸಿ, ಅನುವಾದ, ಕನ್ನಡ : ಓ ಸತ್ಯವಿಶ್ವಾಸಿಗಳೇ, ಅಲ್ಲಾಹನ ಕ್ರೋಧಕ್ಕೆ ಪಾತ್ರರಾದ ಜನತೆಯೊಂದಿಗೆ ನೀವು ಸ್ನೇಹವನ್ನು ಬೆಳೆಸಬೇಡಿರಿ, ಸಮಾಧಿಗಳೊಳಗಿರುವವರ…

ಸೂರಾ ಆಯತ್ 13/13 — ಸೂರಾ ಅಲ್-ಮುಮ್ತಹಿನಾ الممتحنة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುಮ್ತಹಿನಾ ಆಲಿಸಿ, ಸೂರಾ ಅಲ್-ಮುಮ್ತಹಿನಾ ಅನುವಾದ, ಸೂರಾ ಅಲ್-ಮುಮ್ತಹಿನಾ mp3, ಸೂರಾ ಅಲ್-ಮುಮ್ತಹಿನಾ pdf. ಆಯತ್ 11–13. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers