ಅಸ್-ಸಫ್ · 4/14
ಅನುವಾದ ಉಚ್ಚಾರಣೆ — ಸೂರಾ ಅಸ್-ಸಫ್
إِنَّ اللَّهَ يُحِبُّ الَّذِينَ يُقَاتِلُونَ فِي سَبِيلِهِ صَفًّا كَأَنَّهُم بُنْيَانٌ مَّرْصُوصٌ ۝٤
Innal laaha yuhibbul lazeena yuqaatiloona fee sabeelihee saffan kaannahum bunyaanum marsoos
📖 ಕನ್ನಡ ಅರ್ಥ
ನಿಸ್ಸಂಶಯವಾಗಿಯೂ ಅಲ್ಲಾಹನು ಅವನ ಮರ‍್ಗದಲ್ಲಿ ಸೀಸದ ಎರಕಹೊಯ್ದ ಉಕ್ಕಿನ ಗೋಡೆ ಎಂಬಂತೆ ಪಂಕ್ತಿಬದ್ಧರಾಗಿ ಹೋರಾಡುವವರನ್ನು ಇಷ್ಟಪಡುತ್ತಾನೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 2-6 — ಸೂರಾ ಅಸ್-ಸಫ್

2يَا أَيُّهَا الَّذِينَ آمَنُوا لِمَ تَقُولُونَ مَا لَا تَفْعَلُونَ
ಓ ಸತ್ಯ ವಿಶ್ವಾಸಿಗಳೇ ನೀವು ಮಾಡದ್ದನ್ನು ಏಕೆ ಹೇಳುತ್ತೀರಿ?
3كَبُرَ مَقْتًا عِندَ اللَّهِ أَن تَقُولُوا مَا لَا تَفْعَلُونَ
ನೀವು ಮಾಡದ್ದನ್ನು ಹೇಳುವುದು ಅಲ್ಲಾಹನ ಬಳಿ ಕ್ರೋಧಕ್ಕೆ ಕಾರಣವಾಗಿದೆ.
4إِنَّ اللَّهَ يُحِبُّ الَّذِينَ يُقَاتِلُونَ فِي سَبِيلِهِ صَفًّا كَأَنَّهُم بُنْيَانٌ مَّرْصُوصٌ
ನಿಸ್ಸಂಶಯವಾಗಿಯೂ ಅಲ್ಲಾಹನು ಅವನ ಮರ‍್ಗದಲ್ಲಿ ಸೀಸದ ಎರಕಹೊಯ್ದ ಉಕ್ಕಿನ ಗೋಡೆ ಎಂಬಂತೆ ಪಂಕ್ತಿಬದ್ಧರಾಗಿ ಹೋರಾಡುವವರನ್ನು ಇಷ್ಟಪಡುತ್ತಾನೆ.
5وَإِذْ قَالَ مُوسَىٰ لِقَوْمِهِ يَا قَوْمِ لِمَ تُؤْذُونَنِي وَقَد تَّعْلَمُونَ أَنِّي رَسُولُ اللَّهِ إِلَيْكُمْ ۖ فَلَمَّا زَاغُوا أَزَاغَ اللَّهُ قُلُوبَهُمْ ۚ وَاللَّهُ لَا يَهْدِي الْقَوْمَ الْفَاسِقِينَ
ಮೂಸಾ ತಮ್ಮ ಜನರಿಗೆ ಹೇಳಿದ ಸಂರ‍್ಭವನ್ನು ಸ್ಮರಿಸಿರಿ; ಓ ನನ್ನಜನಾಂಗದವರೇ ನಾನು ನಿಮ್ಮಕಡೆಗೆ ಕಳುಹಿಸಲ್ಪಟ್ಟ ಸಂದೇಶವಾಹಕನೆಂದು ನಿಮಗೆ ಚೆನ್ನಾಗಿ ತಿಳಿದಿದ್ದರೂ ನೀವು ನನ್ನನ್ನೇಕೆ ಪೀಡಿಸುತ್ತೀರಿ ಅವರು ವಕ್ರ ಮರ‍್ಗವನ್ನು ಹಿಡಿದಾಗ ಅಲ್ಲಾಹನು ಅವರ ಹೃದಯಗಳನ್ನು ವಕ್ರಗೊಳಿಸಿಬಿಟ್ಟನು ಮತ್ತು ಅಲ್ಲಾಹನು ಧಿಕ್ಕಾರಿಗಳಾದ ಜನರಿಗೆ ಸನ್ಮರ‍್ಗ ನೀಡುವುದಿಲ್ಲ.
6وَإِذْ قَالَ عِيسَى ابْنُ مَرْيَمَ يَا بَنِي إِسْرَائِيلَ إِنِّي رَسُولُ اللَّهِ إِلَيْكُم مُّصَدِّقًا لِّمَا بَيْنَ يَدَيَّ مِنَ التَّوْرَاةِ وَمُبَشِّرًا بِرَسُولٍ يَأْتِي مِن بَعْدِي اسْمُهُ أَحْمَدُ ۖ فَلَمَّا جَاءَهُم بِالْبَيِّنَاتِ قَالُوا هَٰذَا سِحْرٌ مُّبِينٌ
ಮತ್ತು ರ‍್ಯಮರ ಪುತ್ರ ಈಸಾ ಹೇಳಿದ ಸಂರ‍್ಭವನ್ನು ಸ್ಮರಿಸಿರಿ; ಓ ಇಸ್ರಾಯೀಲ್ ಸಂತತಿಗಳೇ, ನಾನು ನಿಮ್ಮೆಡೆಗೆ ಅಲ್ಲಾಹನ ಕಡೆಯಿಂದ ಕಳುಹಿಸಲ್ಪಟ್ಟ ಸಂದೇಶವಾಹಕನಾಗಿರುತ್ತೇನೆ. ನನಗಿಂತ ಮುಂಚೆ ಅವತರ‍್ಣಗೊಂಡ ತೌರಾತ್ ಗ್ರಂಥವನ್ನು ನಾನು ದೃಢೀಕರಿಸುವವನು ಮತ್ತು ನನ್ನ ಬಳಿಕ ಬರಲಿರುವ ಅಹ್ಮದ್ ಎಂಬ ಹೆಸರಿನ ಒಬ್ಬ ಸಂದೇಶವಾಹಕನ ಶುಭವರ‍್ತೆ ನೀಡುವವನಾಗಿರುವೆನು; ಆದರೆ ಅವರು ಸುಸ್ಪಷ್ಟ ಪುರಾವೆಗಳೊಂದಿಗೆ ಅವರ ಬಳಿಗೆ ಬಂದಾಗ ಇದು ಸ್ಪಷ್ಟÀ್ಟ ಜಾದುವಾಗಿದೆ ಎಂದು ಅವರು ಹೇಳಿಬಿಟ್ಟರು.
ಅಸ್-ಸಫ್ಕುರಾನ್ ಸೂಚಿ
14ಆಯತ್
MedinanRevelation
4ಆಯತ್

ಅನುವಾದ — ಅಸ್-ಸಫ್ 4

ಸೂರಾ ಅಸ್-ಸಫ್ ಆಯತ್ 4 - ಓದಿ, ಆಲಿಸಿ, ಅನುವಾದ, ಕನ್ನಡ : ನಿಸ್ಸಂಶಯವಾಗಿಯೂ ಅಲ್ಲಾಹನು ಅವನ ಮರ‍್ಗದಲ್ಲಿ ಸೀಸದ ಎರಕಹೊಯ್ದ ಉಕ್ಕಿನ ಗೋಡೆ ಎಂಬಂತೆ ಪಂಕ್ತಿಬದ್ಧರಾಗಿ…

ಸೂರಾ ಆಯತ್ 4/14 — ಸೂರಾ ಅಸ್-ಸಫ್ الصف (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಸ್-ಸಫ್ ಆಲಿಸಿ, ಸೂರಾ ಅಸ್-ಸಫ್ ಅನುವಾದ, ಸೂರಾ ಅಸ್-ಸಫ್ mp3, ಸೂರಾ ಅಸ್-ಸಫ್ pdf. ಆಯತ್ 2–6. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers