ಅತ್-ತಹ್ರೀಮ್ · 7/12
ಅನುವಾದ ಉಚ್ಚಾರಣೆ — ಸೂರಾ ಅತ್-ತಹ್ರೀಮ್
يَا أَيُّهَا الَّذِينَ كَفَرُوا لَا تَعْتَذِرُوا الْيَوْمَ ۖ إِنَّمَا تُجْزَوْنَ مَا كُنتُمْ تَعْمَلُونَ ٧
Transliteration
Yaaa ayyuhal lazeena kafaroo la ta`tazinul yawma innamaa tujzawna maa kuntum ta`maloon
ಅನುವಾದ (ಕನ್ನಡ ಅರ್ಥ)
📖 ಕನ್ನಡ ಅರ್ಥ
ಓ ಸತ್ಯನಿಷೇಧಿಗಳೇ, ನೀವು ಇಂದು ನೆಪಗಳನ್ನೊಡ್ಡಬೇಡಿರಿ, ನೀವು ಮಾಡುತ್ತಿರುವ ಕೃತ್ಯಗಳ ಪ್ರತಿಫಲವನ್ನೇ ನಿಮಗೆ ನೀಡಲಾಗುತ್ತಿದೆ.
Additional reference in தமிழ்
🎧 ಆಲಿಸಿ
📜 ಆಯತ್ 5-9 — ಸೂರಾ ಅತ್-ತಹ್ರೀಮ್
5عَسَىٰ رَبُّهُ إِن طَلَّقَكُنَّ أَن يُبْدِلَهُ أَزْوَاجًا خَيْرًا مِّنكُنَّ مُسْلِمَاتٍ مُّؤْمِنَاتٍ قَانِتَاتٍ تَائِبَاتٍ عَابِدَاتٍ سَائِحَاتٍ ثَيِّبَاتٍ وَأَبْكَارًا
ಪೈಗಂಬರರು ನಿಮಗೆ ವಿಚ್ಛೇದನ ನೀಡಿದರೆ ಅವರ ಪ್ರಭುವು ಶೀಘ್ರವೇ ಅವರಿಗೆ ನಿಮ್ಮ ಬದಲಿಗೆ ನಿಮಗಿಂತ ಉತ್ತಮರೂ ವಿಧೇಯರಾಗುವವರೂ, ಸತ್ಯ ವಿಶ್ವಾಸವುಳ್ಳವರೂ, ಅಲ್ಲಾಹನ ಮುಂದೆ ಬಾಗುವವರೂ, ಪಶ್ಚಾತ್ತಾಪ ಹೊಂದಿ ಮರಳುವವರೂ, ಉಪವಾಸ ಆಚರಿಸುವವರೂ, ವಿವಾಹವಾದವರೂ, ಕನ್ಯೆಯರೂ ಆದ ಪತ್ನಿಯರನ್ನು ಕರುಣಿಸಬಹುದು.
6يَا أَيُّهَا الَّذِينَ آمَنُوا قُوا أَنفُسَكُمْ وَأَهْلِيكُمْ نَارًا وَقُودُهَا النَّاسُ وَالْحِجَارَةُ عَلَيْهَا مَلَائِكَةٌ غِلَاظٌ شِدَادٌ لَّا يَعْصُونَ اللَّهَ مَا أَمَرَهُمْ وَيَفْعَلُونَ مَا يُؤْمَرُونَ
ಓ ಸತ್ಯವಿಶ್ವಾಸಿಗಳೇ, ನಿಮ್ಮನ್ನೂ ನಿಮ್ಮ ಕುಟುಂಬವನ್ನು ನರಕಾಗ್ನಿಯಿಂದ ರಕ್ಷಿಸಿಕೊಳ್ಳಿರಿ. ಅದರ ಇಂಧನವು ಮನುಷ್ಯರು ಮತ್ತು ಕಲ್ಲುಗಳಾಗಿವೆ. ಅದರ ಮೇಲೆ ಕಠೋರರೂ, ಬಲಿಷ್ಠರೂ ಆದ ಮಲಕ್ಗಳಿರುವರು ಅಲ್ಲಾಹನು ಅವರಿಗೆ ಆಜ್ಞಾಪಿಸಿದ್ದನ್ನು ಅವರು ಉಲ್ಲಂಘಿಸುವುದಿಲ್ಲ. ಮಾತ್ರವಲ್ಲ ಆಜ್ಞೆ ನೀಡಲಾಗಿರುವುದನ್ನೇ ಅವರು ಮಾಡುತ್ತಾರೆ.
7يَا أَيُّهَا الَّذِينَ كَفَرُوا لَا تَعْتَذِرُوا الْيَوْمَ ۖ إِنَّمَا تُجْزَوْنَ مَا كُنتُمْ تَعْمَلُونَ
ಓ ಸತ್ಯನಿಷೇಧಿಗಳೇ, ನೀವು ಇಂದು ನೆಪಗಳನ್ನೊಡ್ಡಬೇಡಿರಿ, ನೀವು ಮಾಡುತ್ತಿರುವ ಕೃತ್ಯಗಳ ಪ್ರತಿಫಲವನ್ನೇ ನಿಮಗೆ ನೀಡಲಾಗುತ್ತಿದೆ.
8يَا أَيُّهَا الَّذِينَ آمَنُوا تُوبُوا إِلَى اللَّهِ تَوْبَةً نَّصُوحًا عَسَىٰ رَبُّكُمْ أَن يُكَفِّرَ عَنكُمْ سَيِّئَاتِكُمْ وَيُدْخِلَكُمْ جَنَّاتٍ تَجْرِي مِن تَحْتِهَا الْأَنْهَارُ يَوْمَ لَا يُخْزِي اللَّهُ النَّبِيَّ وَالَّذِينَ آمَنُوا مَعَهُ ۖ نُورُهُمْ يَسْعَىٰ بَيْنَ أَيْدِيهِمْ وَبِأَيْمَانِهِمْ يَقُولُونَ رَبَّنَا أَتْمِمْ لَنَا نُورَنَا وَاغْفِرْ لَنَا ۖ إِنَّكَ عَلَىٰ كُلِّ شَيْءٍ قَدِيرٌ
ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನೆಡೆಗೆ ನಿಷ್ಕಳಂಕ ಪಶ್ಚಾತ್ತಾಪ ಪಟ್ಟು ಮರಳಿರಿ, ನಿಮ್ಮ ಪ್ರಭುವು ನಿಮ್ಮ ಪಾಪಗಳನ್ನು ನಿಮ್ಮಿಂದ ಅಳಿಸಿ ನಿಮ್ಮನ್ನು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ರ‍್ಗೋದ್ಯಾನಗಳಲ್ಲಿ ಪ್ರವೇಶಗೊಳಿಸಬಹುದು. ಅಂದು ಅಲ್ಲಾಹನು ಪೈಗಂಬರರನ್ನು ಅವರ ಜೊತೆಯಿರುವ ಸತ್ಯವಿಶ್ವಾಸಿಗಳನ್ನೂ ಅಪಮಾನಿಸಲಾರನು. ಅವರ ಪ್ರಕಾಶವು ಅವರ ಮುಂದಿನಿಂದಲೂ, ಬಲಗಡೆಯಿಂದಲೂ ಸಾಗುತ್ತಿರುವುದು. ಅವರು ಹೀಗೆ ಪ್ರರ‍್ಥಿಸುತ್ತಿರುವರು. ನಮ್ಮ ಪ್ರಭು, ನಮ್ಮ ಪ್ರಕಾಶವನ್ನು ನಮಗೆ ಪರಿಪರ‍್ಣಗೊಳಿಸು ಹಾಗು ಕ್ಷಮಿಸಿಬಿಡು ನಿಜವಾಗಿಯೂ ನೀನು ಸಕಲ ವಸ್ತುಗಳ ಮೇಲೆ ಸಾರ‍್ಥ್ಯವುಳ್ಳವನಾಗಿರುವೆ.
9يَا أَيُّهَا النَّبِيُّ جَاهِدِ الْكُفَّارَ وَالْمُنَافِقِينَ وَاغْلُظْ عَلَيْهِمْ ۚ وَمَأْوَاهُمْ جَهَنَّمُ ۖ وَبِئْسَ الْمَصِيرُ
ಓ ಪೈಗಂಬರರೇ ಸತ್ಯನಿಷೇಧಿಗಳೊಂದಿಗೂ, ಕಪಟವಿಶ್ವಾಸಿಗಳೊಂದಿಗೂ ಹೋರಾಡಿರಿ, ಹಾಗು ಅವರೊಂದಿಗೆ ಕಠಿಣವಾಗಿ ರ‍್ತಿಸಿರಿ. ಅವರ ನೆಲೆಯು ನರಕಾಗ್ನಿಯಾಗಿದೆ ಮತ್ತು ಅದು ಅತಿ ನಿಕೃಷ್ಟ ತಾಣವಾಗಿದೆ.
ಅತ್-ತಹ್ರೀಮ್ಕುರಾನ್ ಸೂಚಿ
12ಆಯತ್
MedinanRevelation
7ಆಯತ್
ಅನುವಾದ — ಅತ್-ತಹ್ರೀಮ್ 7
ಸೂರಾ ಅತ್-ತಹ್ರೀಮ್ ಆಯತ್ 7 - ಓದಿ, ಆಲಿಸಿ, ಅನುವಾದ, ಕನ್ನಡ : ಓ ಸತ್ಯನಿಷೇಧಿಗಳೇ, ನೀವು ಇಂದು ನೆಪಗಳನ್ನೊಡ್ಡಬೇಡಿರಿ, ನೀವು ಮಾಡುತ್ತಿರುವ ಕೃತ್ಯಗಳ ಪ್ರತಿಫಲವನ್ನೇ ನಿಮಗೆ…ಸೂರಾ ಆಯತ್ 7/12 — ಸೂರಾ ಅತ್-ತಹ್ರೀಮ್ التحريم (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತಹ್ರೀಮ್ ಆಲಿಸಿ, ಸೂರಾ ಅತ್-ತಹ್ರೀಮ್ ಅನುವಾದ, ಸೂರಾ ಅತ್-ತಹ್ರೀಮ್ mp3, ಸೂರಾ ಅತ್-ತಹ್ರೀಮ್ pdf. ಆಯತ್ 5–9. ಕನ್ನಡ ಅರ್ಥ: தமிழ்.
العربية
English
Bahasa Indonesia
Türkçe
Русский
فارسی
Français
اردو
বাংলা
Deutsch
Español
中文
हिन्दी
Português
Italiano
ภาษาไทย
Polski
Nederlands
Shqip
Kiswahili
O'zbek
தமிழ்
Melayu
Bosanski
Soomaali
Azərbaycan
کوردی
한국어
日本語
Svenska
Dansk
Norsk
پښتو
മലയാളം
සිංහල
Tamazight
Hausa
አማርኛ
Български
Тоҷикӣ
Қазақша
Filipino
سنڌي
Yorùbá
Fulfulde
Татарча
ئۇيغۇرچە
Кыргызча
ਪੰਜਾਬੀ
Jawa
తెలుగు
မြန်မာ
ગુજરાતી
Oromo
मराठी
Tiếng Việt
Malagasy
Нохчийн
Wolof
ދިވެހި
ಕನ್ನಡ
Українська
Ελληνικά
ქართული
ខ្មែរ
دری
Qafar af
Maranao
नेपाली
ಪವಿತ್ರ ಕುರಾನ್
Monday, September 7, 2026
Don't forget us in your sincere prayers








