ಅಲ್-ಮುಲ್ಕ್ · 23/30
ಅನುವಾದ ಉಚ್ಚಾರಣೆ — ಸೂರಾ ಅಲ್-ಮುಲ್ಕ್
قُلْ هُوَ الَّذِي أَنشَأَكُمْ وَجَعَلَ لَكُمُ السَّمْعَ وَالْأَبْصَارَ وَالْأَفْئِدَةَ ۖ قَلِيلًا مَّا تَشْكُرُونَ ۝٢٣
Qul huwal lazee ansha akum wa ja`ala lakumus sam`a wal absaara wal af`idata qaleelam maa tashkuroon
📖 ಕನ್ನಡ ಅರ್ಥ
ಪೈಗಂಬರರೇ, ಹೇಳಿರಿ ಅವನೇ ನಿಮ್ಮನ್ನು ಸೃಷ್ಟಿಸಿದವನು ಮತ್ತು ನಿಮಗೆ ಕಿವಿ, ಕಣ್ಣು ಮತ್ತು ಹೃದಯಗಳನ್ನು ನೀಡಿದವನು, ನೀವು ಸ್ವಲ್ಪ ಮಾತ್ರ ಕೃತಜ್ಞತೆ ಸಲ್ಲಿಸುತ್ತೀರಿ.

🎧 ಆಲಿಸಿ


📜 ಆಯತ್ 21-25 — ಸೂರಾ ಅಲ್-ಮುಲ್ಕ್

21أَمَّنْ هَٰذَا الَّذِي يَرْزُقُكُمْ إِنْ أَمْسَكَ رِزْقَهُ ۚ بَل لَّجُّوا فِي عُتُوٍّ وَنُفُورٍ
ಪರಮ ದಯಾಮಯನು ತನ್ನ ಜೀವನಾಧಾರವನ್ನು ತಡೆಹಿಡಿದರೆ ನಿಮಗೆ ಜೀವನಾಧಾರವನ್ನು ನೀಡುವವನು ಯಾರಿದ್ದಾನೆ ? ಹಾಗಲ್ಲ ಸತ್ಯನಿಷೇಧಿಗಳಂತು ಧಿಕ್ಕಾರ ಮತ್ತು ತಿರಸ್ಕಾರಕ್ಕೆ ಅಂಟಿಕೊಂಡಿದ್ದಾರೆ.
22أَفَمَن يَمْشِي مُكِبًّا عَلَىٰ وَجْهِهِ أَهْدَىٰ أَمَّن يَمْشِي سَوِيًّا عَلَىٰ صِرَاطٍ مُّسْتَقِيمٍ
ಅಧೋಮುಖಿಯಾಗಿ ಚಲಿಸುವವನು ಹೆಚ್ಚು ಸನ್ಮರ‍್ಗದಲ್ಲಿರುವನೇ? ಅಥವಾ ನೇರವಾಗಿ ಸನ್ಮರ‍್ಗದಲ್ಲಿ ಚಲಿಸುವವನೇ ?
23قُلْ هُوَ الَّذِي أَنشَأَكُمْ وَجَعَلَ لَكُمُ السَّمْعَ وَالْأَبْصَارَ وَالْأَفْئِدَةَ ۖ قَلِيلًا مَّا تَشْكُرُونَ
ಪೈಗಂಬರರೇ, ಹೇಳಿರಿ ಅವನೇ ನಿಮ್ಮನ್ನು ಸೃಷ್ಟಿಸಿದವನು ಮತ್ತು ನಿಮಗೆ ಕಿವಿ, ಕಣ್ಣು ಮತ್ತು ಹೃದಯಗಳನ್ನು ನೀಡಿದವನು, ನೀವು ಸ್ವಲ್ಪ ಮಾತ್ರ ಕೃತಜ್ಞತೆ ಸಲ್ಲಿಸುತ್ತೀರಿ.
24قُلْ هُوَ الَّذِي ذَرَأَكُمْ فِي الْأَرْضِ وَإِلَيْهِ تُحْشَرُونَ
ಹೇಳಿರಿ; ಅವನೇ ನಿಮ್ಮನ್ನು ಭೂಮಿಯಲ್ಲಿ ಹರಡಿದವನು ಮತ್ತು ನೀವು ಅವನೆಡೆಗೇ ಒಟ್ಟುಗೂಡಿಸಲ್ಪಡುವಿರಿ.
25وَيَقُولُونَ مَتَىٰ هَٰذَا الْوَعْدُ إِن كُنتُمْ صَادِقِينَ
ನೀವು ಸತ್ಯವಂತರಾಗಿದ್ದರೆ ಈ (ಪುನರುತ್ಥಾನದ) ವಾಗ್ದಾನವು ಪ್ರಕಟವಾಗುವುದು ಯಾವಾಗ ? ಎಂದು ಅವರು ಕೇಳುತ್ತಾರೆ.
ಅಲ್-ಮುಲ್ಕ್ಕುರಾನ್ ಸೂಚಿ
30ಆಯತ್
MeccanRevelation
23ಆಯತ್

ಅನುವಾದ — ಅಲ್-ಮುಲ್ಕ್ 23

ಸೂರಾ ಅಲ್-ಮುಲ್ಕ್ ಆಯತ್ 23 - ಓದಿ, ಆಲಿಸಿ, ಅನುವಾದ, ಕನ್ನಡ : ಪೈಗಂಬರರೇ, ಹೇಳಿರಿ ಅವನೇ ನಿಮ್ಮನ್ನು ಸೃಷ್ಟಿಸಿದವನು ಮತ್ತು ನಿಮಗೆ ಕಿವಿ, ಕಣ್ಣು ಮತ್ತು…

ಸೂರಾ ಆಯತ್ 23/30 — ಸೂರಾ ಅಲ್-ಮುಲ್ಕ್ الملك (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುಲ್ಕ್ ಆಲಿಸಿ, ಸೂರಾ ಅಲ್-ಮುಲ್ಕ್ ಅನುವಾದ, ಸೂರಾ ಅಲ್-ಮುಲ್ಕ್ mp3, ಸೂರಾ ಅಲ್-ಮುಲ್ಕ್ pdf. ಆಯತ್ 21–25. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers