ಅಲ್-ಮುಲ್ಕ್ · 24/30
ಅನುವಾದ ಉಚ್ಚಾರಣೆ — ಸೂರಾ ಅಲ್-ಮುಲ್ಕ್
قُلْ هُوَ الَّذِي ذَرَأَكُمْ فِي الْأَرْضِ وَإِلَيْهِ تُحْشَرُونَ ۝٢٤
Qul huwal lazee zara akum fil ardi wa ilaihi tuhsharoon
📖 ಕನ್ನಡ ಅರ್ಥ
ಹೇಳಿರಿ; ಅವನೇ ನಿಮ್ಮನ್ನು ಭೂಮಿಯಲ್ಲಿ ಹರಡಿದವನು ಮತ್ತು ನೀವು ಅವನೆಡೆಗೇ ಒಟ್ಟುಗೂಡಿಸಲ್ಪಡುವಿರಿ.

🎧 ಆಲಿಸಿ


📜 ಆಯತ್ 22-26 — ಸೂರಾ ಅಲ್-ಮುಲ್ಕ್

22أَفَمَن يَمْشِي مُكِبًّا عَلَىٰ وَجْهِهِ أَهْدَىٰ أَمَّن يَمْشِي سَوِيًّا عَلَىٰ صِرَاطٍ مُّسْتَقِيمٍ
ಅಧೋಮುಖಿಯಾಗಿ ಚಲಿಸುವವನು ಹೆಚ್ಚು ಸನ್ಮರ‍್ಗದಲ್ಲಿರುವನೇ? ಅಥವಾ ನೇರವಾಗಿ ಸನ್ಮರ‍್ಗದಲ್ಲಿ ಚಲಿಸುವವನೇ ?
23قُلْ هُوَ الَّذِي أَنشَأَكُمْ وَجَعَلَ لَكُمُ السَّمْعَ وَالْأَبْصَارَ وَالْأَفْئِدَةَ ۖ قَلِيلًا مَّا تَشْكُرُونَ
ಪೈಗಂಬರರೇ, ಹೇಳಿರಿ ಅವನೇ ನಿಮ್ಮನ್ನು ಸೃಷ್ಟಿಸಿದವನು ಮತ್ತು ನಿಮಗೆ ಕಿವಿ, ಕಣ್ಣು ಮತ್ತು ಹೃದಯಗಳನ್ನು ನೀಡಿದವನು, ನೀವು ಸ್ವಲ್ಪ ಮಾತ್ರ ಕೃತಜ್ಞತೆ ಸಲ್ಲಿಸುತ್ತೀರಿ.
24قُلْ هُوَ الَّذِي ذَرَأَكُمْ فِي الْأَرْضِ وَإِلَيْهِ تُحْشَرُونَ
ಹೇಳಿರಿ; ಅವನೇ ನಿಮ್ಮನ್ನು ಭೂಮಿಯಲ್ಲಿ ಹರಡಿದವನು ಮತ್ತು ನೀವು ಅವನೆಡೆಗೇ ಒಟ್ಟುಗೂಡಿಸಲ್ಪಡುವಿರಿ.
25وَيَقُولُونَ مَتَىٰ هَٰذَا الْوَعْدُ إِن كُنتُمْ صَادِقِينَ
ನೀವು ಸತ್ಯವಂತರಾಗಿದ್ದರೆ ಈ (ಪುನರುತ್ಥಾನದ) ವಾಗ್ದಾನವು ಪ್ರಕಟವಾಗುವುದು ಯಾವಾಗ ? ಎಂದು ಅವರು ಕೇಳುತ್ತಾರೆ.
26قُلْ إِنَّمَا الْعِلْمُ عِندَ اللَّهِ وَإِنَّمَا أَنَا نَذِيرٌ مُّبِينٌ
. ಹೇಳಿರಿ; ಅದರ ಅರಿವು ಅಲ್ಲಾಹನಿಗೆ ಮಾತ್ರವಿದೆ, ನಾನು ಕೇವಲ ಸ್ಪಷ್ಟವಾಗಿ ಮುನ್ನೆಚ್ಚರಿಕೆ ನೀಡುವವನು ಮಾತ್ರವಾಗಿದ್ದೇನೆ.
ಅಲ್-ಮುಲ್ಕ್ಕುರಾನ್ ಸೂಚಿ
30ಆಯತ್
MeccanRevelation
24ಆಯತ್

ಅನುವಾದ — ಅಲ್-ಮುಲ್ಕ್ 24

ಸೂರಾ ಅಲ್-ಮುಲ್ಕ್ ಆಯತ್ 24 - ಓದಿ, ಆಲಿಸಿ, ಅನುವಾದ, ಕನ್ನಡ : ಹೇಳಿರಿ; ಅವನೇ ನಿಮ್ಮನ್ನು ಭೂಮಿಯಲ್ಲಿ ಹರಡಿದವನು ಮತ್ತು ನೀವು ಅವನೆಡೆಗೇ ಒಟ್ಟುಗೂಡಿಸಲ್ಪಡುವಿರಿ.

ಸೂರಾ ಆಯತ್ 24/30 — ಸೂರಾ ಅಲ್-ಮುಲ್ಕ್ الملك (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುಲ್ಕ್ ಆಲಿಸಿ, ಸೂರಾ ಅಲ್-ಮುಲ್ಕ್ ಅನುವಾದ, ಸೂರಾ ಅಲ್-ಮುಲ್ಕ್ mp3, ಸೂರಾ ಅಲ್-ಮುಲ್ಕ್ pdf. ಆಯತ್ 22–26. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers