ಅಲ್-ಮುಲ್ಕ್ · 5/30
ಅನುವಾದ ಉಚ್ಚಾರಣೆ — ಸೂರಾ ಅಲ್-ಮುಲ್ಕ್
وَلَقَدْ زَيَّنَّا السَّمَاءَ الدُّنْيَا بِمَصَابِيحَ وَجَعَلْنَاهَا رُجُومًا لِّلشَّيَاطِينِ ۖ وَأَعْتَدْنَا لَهُمْ عَذَابَ السَّعِيرِ ۝٥
Wa laqad zaiyannas samaaa`ad dunyaa bimasaa beeha wa ja`alnaahaa rujoomal lish shayaateeni wa a`tadnaa lahum `azaabas sa`eer
📖 ಕನ್ನಡ ಅರ್ಥ
ನಿಸ್ಸಂಶಯವಾಗಿಯೂ ಜಗದ ಆಕಾಶವನ್ನು ನಾವು ದೀಪ(ನಕ್ಷತ್ರ)ಗಳಿಂದ ಅಲಂಕರಿಸಿದ್ದೇವೆ ಮತ್ತು ಅವುಗಳನ್ನು ಶೈತಾನರಿಗೆ ಒದ್ದೋಡಿಸುವ ಸಾಧನವನ್ನಾಗಿ ಮಾಡಿದ್ದೇವೆ ಶೈತಾನರಿಗೆ ನಾವು ಧಗಧಗಿಸುವ ನರಕ ಶಿಕ್ಷೆಯನ್ನು ಸಜ್ಜುಗೊಳಿಸಿದ್ದೇವೆ.

🎧 ಆಲಿಸಿ


📜 ಆಯತ್ 3-7 — ಸೂರಾ ಅಲ್-ಮುಲ್ಕ್

3الَّذِي خَلَقَ سَبْعَ سَمَاوَاتٍ طِبَاقًا ۖ مَّا تَرَىٰ فِي خَلْقِ الرَّحْمَٰنِ مِن تَفَاوُتٍ ۖ فَارْجِعِ الْبَصَرَ هَلْ تَرَىٰ مِن فُطُورٍ
ಅವನು ಏಳು ಆಕಾಶಗಳನ್ನು ಅಂತಸ್ತುಗಳಾಗಿ ಸೃಷ್ಟಿಸಿದನು ಪರಮ ದಯಾಮಯನ ಸೃಷ್ಟಿಯಲ್ಲಿ ನೀವು ಯಾವ ಅವ್ಯವಸ್ಥೆಯನ್ನೂ ಕಾಣಲಾರಿರಿ. ಮತ್ತೊಮ್ಮೆ ದೃಷ್ಟಿ ಹಾಯಿಸಿ ನೋಡಿ, ಯಾವುದಾದರೂ ಬಿರುಕನ್ನು ಕಾಣುತ್ತಿರುವಿರಾ ?
4ثُمَّ ارْجِعِ الْبَصَرَ كَرَّتَيْنِ يَنقَلِبْ إِلَيْكَ الْبَصَرُ خَاسِئًا وَهُوَ حَسِيرٌ
ತರುವಾಯ ಆರ‍್ತಿಸಿ ಮತ್ತೆ ಮತ್ತೆ ನೋಡಿ, ದೃಷ್ಟಿಯು ನಿಮ್ಮೆಡೆಗೆ ಸೋತು ವಿವಶವಾಗಿ ಮರಳುವುದು.
5وَلَقَدْ زَيَّنَّا السَّمَاءَ الدُّنْيَا بِمَصَابِيحَ وَجَعَلْنَاهَا رُجُومًا لِّلشَّيَاطِينِ ۖ وَأَعْتَدْنَا لَهُمْ عَذَابَ السَّعِيرِ
ನಿಸ್ಸಂಶಯವಾಗಿಯೂ ಜಗದ ಆಕಾಶವನ್ನು ನಾವು ದೀಪ(ನಕ್ಷತ್ರ)ಗಳಿಂದ ಅಲಂಕರಿಸಿದ್ದೇವೆ ಮತ್ತು ಅವುಗಳನ್ನು ಶೈತಾನರಿಗೆ ಒದ್ದೋಡಿಸುವ ಸಾಧನವನ್ನಾಗಿ ಮಾಡಿದ್ದೇವೆ ಶೈತಾನರಿಗೆ ನಾವು ಧಗಧಗಿಸುವ ನರಕ ಶಿಕ್ಷೆಯನ್ನು ಸಜ್ಜುಗೊಳಿಸಿದ್ದೇವೆ.
6وَلِلَّذِينَ كَفَرُوا بِرَبِّهِمْ عَذَابُ جَهَنَّمَ ۖ وَبِئْسَ الْمَصِيرُ
ಯಾರು ತಮ್ಮ ಪ್ರಭುವನ್ನು ನಿಷೇಧಿಸುತ್ತಾರೋ ಅವರಿಗೆ ನರಕ ಶಿಕ್ಷೆಯಿದೆ ಮತ್ತು ಅದೆಷ್ಟು ನಿಕೃಷ್ಟ ತಾಣವಾಗಿದೆ ?
7إِذَا أُلْقُوا فِيهَا سَمِعُوا لَهَا شَهِيقًا وَهِيَ تَفُورُ
ಅವರು ನರಕಕ್ಕೆ ಎಸೆಯಲಾದಾಗ ಅದರ ಘೋರ ರ‍್ಜನೆಯನ್ನು ಕೇಳುವರು ಮತ್ತು ಅದು ಭರ‍್ಗರೆಯುತ್ತಿರುವುದು.
ಅಲ್-ಮುಲ್ಕ್ಕುರಾನ್ ಸೂಚಿ
30ಆಯತ್
MeccanRevelation
5ಆಯತ್

ಅನುವಾದ — ಅಲ್-ಮುಲ್ಕ್ 5

ಸೂರಾ ಅಲ್-ಮುಲ್ಕ್ ಆಯತ್ 5 - ಓದಿ, ಆಲಿಸಿ, ಅನುವಾದ, ಕನ್ನಡ : ನಿಸ್ಸಂಶಯವಾಗಿಯೂ ಜಗದ ಆಕಾಶವನ್ನು ನಾವು ದೀಪ(ನಕ್ಷತ್ರ)ಗಳಿಂದ ಅಲಂಕರಿಸಿದ್ದೇವೆ ಮತ್ತು ಅವುಗಳನ್ನು ಶೈತಾನರಿಗೆ ಒದ್ದೋಡಿಸುವ…

ಸೂರಾ ಆಯತ್ 5/30 — ಸೂರಾ ಅಲ್-ಮುಲ್ಕ್ الملك (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುಲ್ಕ್ ಆಲಿಸಿ, ಸೂರಾ ಅಲ್-ಮುಲ್ಕ್ ಅನುವಾದ, ಸೂರಾ ಅಲ್-ಮುಲ್ಕ್ mp3, ಸೂರಾ ಅಲ್-ಮುಲ್ಕ್ pdf. ಆಯತ್ 3–7. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers