ಅಲ್-ಮುಲ್ಕ್ · 4/30
ಅನುವಾದ ಉಚ್ಚಾರಣೆ — ಸೂರಾ ಅಲ್-ಮುಲ್ಕ್
ثُمَّ ارْجِعِ الْبَصَرَ كَرَّتَيْنِ يَنقَلِبْ إِلَيْكَ الْبَصَرُ خَاسِئًا وَهُوَ حَسِيرٌ ٤
Transliteration
Summar ji`il basara karrataini yanqalib ilaikal basaru khaasi`anw wa huwa haseer
ಅನುವಾದ (ಕನ್ನಡ ಅರ್ಥ)
📖 ಕನ್ನಡ ಅರ್ಥ
ತರುವಾಯ ಆರ‍್ತಿಸಿ ಮತ್ತೆ ಮತ್ತೆ ನೋಡಿ, ದೃಷ್ಟಿಯು ನಿಮ್ಮೆಡೆಗೆ ಸೋತು ವಿವಶವಾಗಿ ಮರಳುವುದು.
Additional reference in தமிழ்
🎧 ಆಲಿಸಿ
📜 ಆಯತ್ 2-6 — ಸೂರಾ ಅಲ್-ಮುಲ್ಕ್
2الَّذِي خَلَقَ الْمَوْتَ وَالْحَيَاةَ لِيَبْلُوَكُمْ أَيُّكُمْ أَحْسَنُ عَمَلًا ۚ وَهُوَ الْعَزِيزُ الْغَفُورُ
ನಿಮ್ಮ ಪೈಕಿ ಉತ್ತಮ ರ‍್ಮವೆಸಗುವವರು ಯಾರೆಂದು ಪರೀಕ್ಷಿಸುವ ಸಲುವಾಗಿ ಅವನು ಮರಣ ಮತ್ತು ಜೀವನವನ್ನು ಸೃಷ್ಟಿಸಿದನು. ಅವನು ಪ್ರತಾಪಶಾಲಿಯು ಕ್ಷಮಾಶೀಲನು ಆಗಿದ್ದಾನೆ.
3الَّذِي خَلَقَ سَبْعَ سَمَاوَاتٍ طِبَاقًا ۖ مَّا تَرَىٰ فِي خَلْقِ الرَّحْمَٰنِ مِن تَفَاوُتٍ ۖ فَارْجِعِ الْبَصَرَ هَلْ تَرَىٰ مِن فُطُورٍ
ಅವನು ಏಳು ಆಕಾಶಗಳನ್ನು ಅಂತಸ್ತುಗಳಾಗಿ ಸೃಷ್ಟಿಸಿದನು ಪರಮ ದಯಾಮಯನ ಸೃಷ್ಟಿಯಲ್ಲಿ ನೀವು ಯಾವ ಅವ್ಯವಸ್ಥೆಯನ್ನೂ ಕಾಣಲಾರಿರಿ. ಮತ್ತೊಮ್ಮೆ ದೃಷ್ಟಿ ಹಾಯಿಸಿ ನೋಡಿ, ಯಾವುದಾದರೂ ಬಿರುಕನ್ನು ಕಾಣುತ್ತಿರುವಿರಾ ?
4ثُمَّ ارْجِعِ الْبَصَرَ كَرَّتَيْنِ يَنقَلِبْ إِلَيْكَ الْبَصَرُ خَاسِئًا وَهُوَ حَسِيرٌ
ತರುವಾಯ ಆರ‍್ತಿಸಿ ಮತ್ತೆ ಮತ್ತೆ ನೋಡಿ, ದೃಷ್ಟಿಯು ನಿಮ್ಮೆಡೆಗೆ ಸೋತು ವಿವಶವಾಗಿ ಮರಳುವುದು.
5وَلَقَدْ زَيَّنَّا السَّمَاءَ الدُّنْيَا بِمَصَابِيحَ وَجَعَلْنَاهَا رُجُومًا لِّلشَّيَاطِينِ ۖ وَأَعْتَدْنَا لَهُمْ عَذَابَ السَّعِيرِ
ನಿಸ್ಸಂಶಯವಾಗಿಯೂ ಜಗದ ಆಕಾಶವನ್ನು ನಾವು ದೀಪ(ನಕ್ಷತ್ರ)ಗಳಿಂದ ಅಲಂಕರಿಸಿದ್ದೇವೆ ಮತ್ತು ಅವುಗಳನ್ನು ಶೈತಾನರಿಗೆ ಒದ್ದೋಡಿಸುವ ಸಾಧನವನ್ನಾಗಿ ಮಾಡಿದ್ದೇವೆ ಶೈತಾನರಿಗೆ ನಾವು ಧಗಧಗಿಸುವ ನರಕ ಶಿಕ್ಷೆಯನ್ನು ಸಜ್ಜುಗೊಳಿಸಿದ್ದೇವೆ.
6وَلِلَّذِينَ كَفَرُوا بِرَبِّهِمْ عَذَابُ جَهَنَّمَ ۖ وَبِئْسَ الْمَصِيرُ
ಯಾರು ತಮ್ಮ ಪ್ರಭುವನ್ನು ನಿಷೇಧಿಸುತ್ತಾರೋ ಅವರಿಗೆ ನರಕ ಶಿಕ್ಷೆಯಿದೆ ಮತ್ತು ಅದೆಷ್ಟು ನಿಕೃಷ್ಟ ತಾಣವಾಗಿದೆ ?
ಅಲ್-ಮುಲ್ಕ್ಕುರಾನ್ ಸೂಚಿ
30ಆಯತ್
MeccanRevelation
4ಆಯತ್
ಅನುವಾದ — ಅಲ್-ಮುಲ್ಕ್ 4
ಸೂರಾ ಅಲ್-ಮುಲ್ಕ್ ಆಯತ್ 4 - ಓದಿ, ಆಲಿಸಿ, ಅನುವಾದ, ಕನ್ನಡ : ತರುವಾಯ ಆರ‍್ತಿಸಿ ಮತ್ತೆ ಮತ್ತೆ ನೋಡಿ, ದೃಷ್ಟಿಯು ನಿಮ್ಮೆಡೆಗೆ ಸೋತು ವಿವಶವಾಗಿ ಮರಳುವುದು.ಸೂರಾ ಆಯತ್ 4/30 — ಸೂರಾ ಅಲ್-ಮುಲ್ಕ್ الملك (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುಲ್ಕ್ ಆಲಿಸಿ, ಸೂರಾ ಅಲ್-ಮುಲ್ಕ್ ಅನುವಾದ, ಸೂರಾ ಅಲ್-ಮುಲ್ಕ್ mp3, ಸೂರಾ ಅಲ್-ಮುಲ್ಕ್ pdf. ಆಯತ್ 2–6. ಕನ್ನಡ ಅರ್ಥ: தமிழ்.
العربية
English
Bahasa Indonesia
Türkçe
Русский
فارسی
Français
اردو
বাংলা
Deutsch
Español
中文
हिन्दी
Português
Italiano
ภาษาไทย
Polski
Nederlands
Shqip
Kiswahili
O'zbek
தமிழ்
Melayu
Bosanski
Soomaali
Azərbaycan
کوردی
한국어
日本語
Svenska
Dansk
Norsk
پښتو
മലയാളം
සිංහල
Tamazight
Hausa
አማርኛ
Български
Тоҷикӣ
Қазақша
Filipino
سنڌي
Yorùbá
Fulfulde
Татарча
ئۇيغۇرچە
Кыргызча
ਪੰਜਾਬੀ
Jawa
తెలుగు
မြန်မာ
ગુજરાતી
Oromo
मराठी
Tiếng Việt
Malagasy
Нохчийн
Wolof
ދިވެހި
ಕನ್ನಡ
Українська
Ελληνικά
ქართული
ខ្មែរ
دری
Qafar af
Maranao
नेपाली
ಪವಿತ್ರ ಕುರಾನ್
Monday, September 7, 2026
Don't forget us in your sincere prayers








