ಅಲ್-ಹಾಕ್ಕಾ · 31/52
ಅನುವಾದ ಉಚ್ಚಾರಣೆ — ಸೂರಾ ಅಲ್-ಹಾಕ್ಕಾ
ثُمَّ الْجَحِيمَ صَلُّوهُ ۝٣١
Summal Jaheema sallooh
📖 ಕನ್ನಡ ಅರ್ಥ
ತರುವಾಯ ಅವನನ್ನು ನರಕಾಗ್ನಿಗೆ ಎಸೆಯಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 29-33 — ಸೂರಾ ಅಲ್-ಹಾಕ್ಕಾ

29هَلَكَ عَنِّي سُلْطَانِيَهْ
ನನ್ನ ಅಧಿಕಾರವು ನನ್ನಿಂದ ಕೊನೆಗೊಂಡಿತು.
30خُذُوهُ فَغُلُّوهُ
(ಆಜ್ಞಾಪಿಸಲಾಗುವುದು) ಅವನನ್ನು ಹಿಡಿಯಿರಿ, ಬಳಿಕ ಅವನಿಗೆ ಕಂಠಕಡಗವನ್ನು ತೊಡಿಸಿರಿ.
31ثُمَّ الْجَحِيمَ صَلُّوهُ
ತರುವಾಯ ಅವನನ್ನು ನರಕಾಗ್ನಿಗೆ ಎಸೆಯಿರಿ.
32ثُمَّ فِي سِلْسِلَةٍ ذَرْعُهَا سَبْعُونَ ذِرَاعًا فَاسْلُكُوهُ
ಅನಂತರ, ಎಪ್ಪತ್ತು ಮೊಳ ಉದ್ದವಿರುವ ಒಂದು ಸಂಕೋಲೆಯಲ್ಲಿ ಅವನನ್ನು ಬಿಗಿಯಿರಿ,
33إِنَّهُ كَانَ لَا يُؤْمِنُ بِاللَّهِ الْعَظِيمِ
ನಿಸ್ಸಂಶಯವಾಗಿಯೂ ಅವನು ಮಹಾನನಾದ ಅಲ್ಲಾಹನಲ್ಲಿ ವಿಶ್ವಾಸವಿಡುವವನಾಗಿರಲಿಲ್ಲ.
ಅಲ್-ಹಾಕ್ಕಾಕುರಾನ್ ಸೂಚಿ
52ಆಯತ್
MeccanRevelation
31ಆಯತ್

ಅನುವಾದ — ಅಲ್-ಹಾಕ್ಕಾ 31

ಸೂರಾ ಅಲ್-ಹಾಕ್ಕಾ ಆಯತ್ 31 - ಓದಿ, ಆಲಿಸಿ, ಅನುವಾದ, ಕನ್ನಡ : ತರುವಾಯ ಅವನನ್ನು ನರಕಾಗ್ನಿಗೆ ಎಸೆಯಿರಿ.

ಸೂರಾ ಆಯತ್ 31/52 — ಸೂರಾ ಅಲ್-ಹಾಕ್ಕಾ الحاقة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಾಕ್ಕಾ ಆಲಿಸಿ, ಸೂರಾ ಅಲ್-ಹಾಕ್ಕಾ ಅನುವಾದ, ಸೂರಾ ಅಲ್-ಹಾಕ್ಕಾ mp3, ಸೂರಾ ಅಲ್-ಹಾಕ್ಕಾ pdf. ಆಯತ್ 29–33. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers