ಅಲ್-ಜಿನ್ನ್ · 14/28
ಅನುವಾದ ಉಚ್ಚಾರಣೆ — ಸೂರಾ ಅಲ್-ಜಿನ್ನ್
وَأَنَّا مِنَّا الْمُسْلِمُونَ وَمِنَّا الْقَاسِطُونَ ۖ فَمَنْ أَسْلَمَ فَأُولَٰئِكَ تَحَرَّوْا رَشَدًا ۝١٤
Wa annaa minnal muslimoona wa minnal qaasitoona faman aslama fa ulaaa`ika taharraw rashadaa
📖 ಕನ್ನಡ ಅರ್ಥ
ನಮ್ಮ ಪೈಕಿ ಕೆಲವರು ವಿಧೇಯರಿದ್ದಾರೆ ಮತ್ತು ಕೆಲವರು ಅಕ್ರಮಿಗಳಿದ್ದಾರೆ ಇನ್ನು ಯಾರು ವಿಧೇಯರಾಗಿ ಬಿಟ್ಟರೋ ಅವರು ಸನ್ಮರ‍್ಗವನ್ನು ಪಡೆದರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 12-16 — ಸೂರಾ ಅಲ್-ಜಿನ್ನ್

12وَأَنَّا ظَنَنَّا أَن لَّن نُّعْجِزَ اللَّهَ فِي الْأَرْضِ وَلَن نُّعْجِزَهُ هَرَبًا
ಖಂಡಿತವಾಗಿಯೂ ನಾವು ಅಲ್ಲಾಹನನ್ನು ಭೂಮಿಯಲ್ಲಿ ಸೋಲಿಸಲಾರೆವು ಮತ್ತು ಓಡಿಹೋಗಿ ಅವನನ್ನು ಸೋಲಿಸಲಾರೆವೆಂದು ನಾವು ಮನವರಿಕೆ ಮಾಡಿಕೊಂಡೆವು.
13وَأَنَّا لَمَّا سَمِعْنَا الْهُدَىٰ آمَنَّا بِهِ ۖ فَمَن يُؤْمِن بِرَبِّهِ فَلَا يَخَافُ بَخْسًا وَلَا رَهَقًا
ನಿಸ್ಸಂದೇಹವಾಗಿಯೂ ನಾವು ಸನ್ಮರ‍್ಗದ ಮಾತನ್ನು ಆಲಿಸಿದಾಗ ಅದರಲ್ಲಿ ವಿಶ್ವಾಸವಿರಿಸಿದೆವು ಮತ್ತು ಯಾರು ತನ್ನ ಪ್ರಭುವಿನಲ್ಲಿ ವಿಶ್ವಾಸವಿಡುತ್ತಾನೋ ಅವನಿಗೆ ಯಾವುದೇ ಹಕ್ಕುಚ್ಯುತಿಯ, ಅಥವಾ ಅನ್ಯಾಯದ ಭಯವಿರಲಾರದು.
14وَأَنَّا مِنَّا الْمُسْلِمُونَ وَمِنَّا الْقَاسِطُونَ ۖ فَمَنْ أَسْلَمَ فَأُولَٰئِكَ تَحَرَّوْا رَشَدًا
ನಮ್ಮ ಪೈಕಿ ಕೆಲವರು ವಿಧೇಯರಿದ್ದಾರೆ ಮತ್ತು ಕೆಲವರು ಅಕ್ರಮಿಗಳಿದ್ದಾರೆ ಇನ್ನು ಯಾರು ವಿಧೇಯರಾಗಿ ಬಿಟ್ಟರೋ ಅವರು ಸನ್ಮರ‍್ಗವನ್ನು ಪಡೆದರು.
15وَأَمَّا الْقَاسِطُونَ فَكَانُوا لِجَهَنَّمَ حَطَبًا
ಮತ್ತು ಯಾರು ಅನ್ಯಾಯವೆಸಗಿದರೋ ಅವರು ನರಕಾಗ್ನಿಯ ಇಂಧನವಾಗಿ ಬಿಟ್ಟರು.
16وَأَن لَّوِ اسْتَقَامُوا عَلَى الطَّرِيقَةِ لَأَسْقَيْنَاهُم مَّاءً غَدَقًا
(ಅಲ್ಲಾಹನು ಹೇಳಿದನು) ಅವರು ನೇರ ಮರ‍್ಗದಲ್ಲಿ ಸ್ಥಿರಚಿತ್ತರಾಗಿ ನಿಲ್ಲುತ್ತಿದ್ದರೆ ಖಂಡಿತ ನಾವು ಅವರಿಗೆ ಧಾರಾಳ ನೀರನ್ನು ಕುಡಿಸುತ್ತಿದ್ದೆವು.
ಅಲ್-ಜಿನ್ನ್ಕುರಾನ್ ಸೂಚಿ
28ಆಯತ್
MeccanRevelation
14ಆಯತ್

ಅನುವಾದ — ಅಲ್-ಜಿನ್ನ್ 14

ಸೂರಾ ಅಲ್-ಜಿನ್ನ್ ಆಯತ್ 14 - ಓದಿ, ಆಲಿಸಿ, ಅನುವಾದ, ಕನ್ನಡ : ನಮ್ಮ ಪೈಕಿ ಕೆಲವರು ವಿಧೇಯರಿದ್ದಾರೆ ಮತ್ತು ಕೆಲವರು ಅಕ್ರಮಿಗಳಿದ್ದಾರೆ ಇನ್ನು ಯಾರು ವಿಧೇಯರಾಗಿ…

ಸೂರಾ ಆಯತ್ 14/28 — ಸೂರಾ ಅಲ್-ಜಿನ್ನ್ الجن (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಜಿನ್ನ್ ಆಲಿಸಿ, ಸೂರಾ ಅಲ್-ಜಿನ್ನ್ ಅನುವಾದ, ಸೂರಾ ಅಲ್-ಜಿನ್ನ್ mp3, ಸೂರಾ ಅಲ್-ಜಿನ್ನ್ pdf. ಆಯತ್ 12–16. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers