ಅಲ್-ಮುದ್ದಸ್ಸಿರ್ · 20/56
ಅನುವಾದ ಉಚ್ಚಾರಣೆ — ಸೂರಾ ಅಲ್-ಮುದ್ದಸ್ಸಿರ್
ثُمَّ قُتِلَ كَيْفَ قَدَّرَ ۝٢٠
Summa qutila kaifa qaddar
📖 ಕನ್ನಡ ಅರ್ಥ
ಪುನಃ ಅವನಿಗೆ ನಾಶವಿರಲಿ. ಅವನು ಹೇಗೆ ನರ‍್ಧರಿಸಿದನು,

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 18-22 — ಸೂರಾ ಅಲ್-ಮುದ್ದಸ್ಸಿರ್

18إِنَّهُ فَكَّرَ وَقَدَّرَ
ಅವನು ಯೋಚಿಸಿದನು ಮತ್ತು ನರ‍್ಧರಿಸಿದನು.
19فَقُتِلَ كَيْفَ قَدَّرَ
ಅವನಿಗೆ ನಾಶವಿರಲಿ, ಅವನು ಹೇಗೆ ನರ‍್ಧರಿಸಿದನು,
20ثُمَّ قُتِلَ كَيْفَ قَدَّرَ
ಪುನಃ ಅವನಿಗೆ ನಾಶವಿರಲಿ. ಅವನು ಹೇಗೆ ನರ‍್ಧರಿಸಿದನು,
21ثُمَّ نَظَرَ
ಅವನು ಪುನಃ (ತನ್ನ ಸಂಗಡಿಗರಕಡೆಗೆ) ನೋಡಿದನು.
22ثُمَّ عَبَسَ وَبَسَرَ
ತರುವಾಯ ಅವನು ಮುಖ ಗಂಟಿಕ್ಕಿಕೊಂಡನು ಮತ್ತು ಮುಖವನ್ನು ಸಿಂಡರಿಸಿಕೊಂಡನು.
ಅಲ್-ಮುದ್ದಸ್ಸಿರ್ಕುರಾನ್ ಸೂಚಿ
56ಆಯತ್
MeccanRevelation
20ಆಯತ್

ಅನುವಾದ — ಅಲ್-ಮುದ್ದಸ್ಸಿರ್ 20

ಸೂರಾ ಅಲ್-ಮುದ್ದಸ್ಸಿರ್ ಆಯತ್ 20 - ಓದಿ, ಆಲಿಸಿ, ಅನುವಾದ, ಕನ್ನಡ : ಪುನಃ ಅವನಿಗೆ ನಾಶವಿರಲಿ. ಅವನು ಹೇಗೆ ನರ‍್ಧರಿಸಿದನು,

ಸೂರಾ ಆಯತ್ 20/56 — ಸೂರಾ ಅಲ್-ಮುದ್ದಸ್ಸಿರ್ المدثر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುದ್ದಸ್ಸಿರ್ ಆಲಿಸಿ, ಸೂರಾ ಅಲ್-ಮುದ್ದಸ್ಸಿರ್ ಅನುವಾದ, ಸೂರಾ ಅಲ್-ಮುದ್ದಸ್ಸಿರ್ mp3, ಸೂರಾ ಅಲ್-ಮುದ್ದಸ್ಸಿರ್ pdf. ಆಯತ್ 18–22. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers