ಅಲ್-ಮುದ್ದಸ್ಸಿರ್ · 19/56
ಅನುವಾದ ಉಚ್ಚಾರಣೆ — ಸೂರಾ ಅಲ್-ಮುದ್ದಸ್ಸಿರ್
فَقُتِلَ كَيْفَ قَدَّرَ ۝١٩
Faqutila kayfa qaddar
📖 ಕನ್ನಡ ಅರ್ಥ
ಅವನಿಗೆ ನಾಶವಿರಲಿ, ಅವನು ಹೇಗೆ ನರ‍್ಧರಿಸಿದನು,

🎧 ಆಲಿಸಿ


📜 ಆಯತ್ 17-21 — ಸೂರಾ ಅಲ್-ಮುದ್ದಸ್ಸಿರ್

17سَأُرْهِقُهُ صَعُودًا
ಸಧ್ಯದಲ್ಲೇ ನಾನು ಅವನನ್ನು ಒಂದು ಪ್ರಯಾಸಕರವಾದ ಏರುವಿಕೆಗೆ ಏರಿಸುವೆನು.
18إِنَّهُ فَكَّرَ وَقَدَّرَ
ಅವನು ಯೋಚಿಸಿದನು ಮತ್ತು ನರ‍್ಧರಿಸಿದನು.
19فَقُتِلَ كَيْفَ قَدَّرَ
ಅವನಿಗೆ ನಾಶವಿರಲಿ, ಅವನು ಹೇಗೆ ನರ‍್ಧರಿಸಿದನು,
20ثُمَّ قُتِلَ كَيْفَ قَدَّرَ
ಪುನಃ ಅವನಿಗೆ ನಾಶವಿರಲಿ. ಅವನು ಹೇಗೆ ನರ‍್ಧರಿಸಿದನು,
21ثُمَّ نَظَرَ
ಅವನು ಪುನಃ (ತನ್ನ ಸಂಗಡಿಗರಕಡೆಗೆ) ನೋಡಿದನು.
ಅಲ್-ಮುದ್ದಸ್ಸಿರ್ಕುರಾನ್ ಸೂಚಿ
56ಆಯತ್
MeccanRevelation
19ಆಯತ್

ಅನುವಾದ — ಅಲ್-ಮುದ್ದಸ್ಸಿರ್ 19

ಸೂರಾ ಅಲ್-ಮುದ್ದಸ್ಸಿರ್ ಆಯತ್ 19 - ಓದಿ, ಆಲಿಸಿ, ಅನುವಾದ, ಕನ್ನಡ : ಅವನಿಗೆ ನಾಶವಿರಲಿ, ಅವನು ಹೇಗೆ ನರ‍್ಧರಿಸಿದನು,

ಸೂರಾ ಆಯತ್ 19/56 — ಸೂರಾ ಅಲ್-ಮುದ್ದಸ್ಸಿರ್ المدثر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುದ್ದಸ್ಸಿರ್ ಆಲಿಸಿ, ಸೂರಾ ಅಲ್-ಮುದ್ದಸ್ಸಿರ್ ಅನುವಾದ, ಸೂರಾ ಅಲ್-ಮುದ್ದಸ್ಸಿರ್ mp3, ಸೂರಾ ಅಲ್-ಮುದ್ದಸ್ಸಿರ್ pdf. ಆಯತ್ 17–21. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers