ಅಲ್-ಕಿಯಾಮಾ · 1/40
ಅನುವಾದ ಉಚ್ಚಾರಣೆ — ಸೂರಾ ಅಲ್-ಕಿಯಾಮಾ
لَا أُقْسِمُ بِيَوْمِ الْقِيَامَةِ ۝١
Laaa uqsimu bi yawmil qiyaamah
📖 ಕನ್ನಡ ಅರ್ಥ
ನಾನು ಪುನರುತ್ಥಾನದ ದಿನದ ಮೇಲೆ ಆಣೆಯಿಡುತ್ತೇನೆ.

🎧 ಆಲಿಸಿ


📜 ಆಯತ್ 1-3 — ಸೂರಾ ಅಲ್-ಕಿಯಾಮಾ

1لَا أُقْسِمُ بِيَوْمِ الْقِيَامَةِ
ನಾನು ಪುನರುತ್ಥಾನದ ದಿನದ ಮೇಲೆ ಆಣೆಯಿಡುತ್ತೇನೆ.
2وَلَا أُقْسِمُ بِالنَّفْسِ اللَّوَّامَةِ
ಸ್ವಯಂದೋಷಿಸುವಂತಹ ಮನಸ್ಸಿನ ಮೇಲೆ ಆಣೆಯಿಟ್ಟು ಹೇಳುತ್ತೇನೆ. (ಪ್ರಳಯವು ಬಂದೇತೀರುವುದು)
3أَيَحْسَبُ الْإِنسَانُ أَلَّن نَّجْمَعَ عِظَامَهُ
ನಾವು ಮಾನವನ ಎಲುಬುಗಳನ್ನು (ಶಿಥಿಲವಾದ ನಂತರ) ಒಟ್ಟುಗೂಡಿಸಲಾರೆವೆಂದು ಅವನು ಭಾವಿಸುತ್ತಾನೆಯೇ ?
ಅಲ್-ಕಿಯಾಮಾಕುರಾನ್ ಸೂಚಿ
40ಆಯತ್
MeccanRevelation
1ಆಯತ್

ಅನುವಾದ — ಅಲ್-ಕಿಯಾಮಾ 1

ಸೂರಾ ಅಲ್-ಕಿಯಾಮಾ ಆಯತ್ 1 - ಓದಿ, ಆಲಿಸಿ, ಅನುವಾದ, ಕನ್ನಡ : ನಾನು ಪುನರುತ್ಥಾನದ ದಿನದ ಮೇಲೆ ಆಣೆಯಿಡುತ್ತೇನೆ.

ಸೂರಾ ಆಯತ್ 1/40 — ಸೂರಾ ಅಲ್-ಕಿಯಾಮಾ القيامة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಕಿಯಾಮಾ ಆಲಿಸಿ, ಸೂರಾ ಅಲ್-ಕಿಯಾಮಾ ಅನುವಾದ, ಸೂರಾ ಅಲ್-ಕಿಯಾಮಾ mp3, ಸೂರಾ ಅಲ್-ಕಿಯಾಮಾ pdf. ಆಯತ್ 1–3. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers