ಅಲ್-ಮುರ್ಸಲಾತ್ · 17/50
ಅನುವಾದ ಉಚ್ಚಾರಣೆ — ಸೂರಾ ಅಲ್-ಮುರ್ಸಲಾತ್
ثُمَّ نُتْبِعُهُمُ الْآخِرِينَ ۝١٧
Summa nutbi`uhumul aakhireen
📖 ಕನ್ನಡ ಅರ್ಥ
ತರುವಾಯ ಅವರ ಬಳಿಕ ಬರುವ (ಸತ್ಯನಿಷೇಧಿಗಳನ್ನು) ಅವರ ಹಿಂದೆಯೇ ಕಳುಹಿಸಿದೆವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 15-19 — ಸೂರಾ ಅಲ್-ಮುರ್ಸಲಾತ್

15وَيْلٌ يَوْمَئِذٍ لِّلْمُكَذِّبِينَ
ಆ ದಿನ ಸುಳ್ಳಾಗಿಸುವವರಿಗೆ ವಿನಾಶವಿರುವುದು.
16أَلَمْ نُهْلِكِ الْأَوَّلِينَ
(ಸತ್ಯನಿಷೇಧಿ) ನಾವು ಪರ‍್ವಿಕರನ್ನು ನಾಶ ಗೊಳಿಸಲಿಲ್ಲವೇ ?
17ثُمَّ نُتْبِعُهُمُ الْآخِرِينَ
ತರುವಾಯ ಅವರ ಬಳಿಕ ಬರುವ (ಸತ್ಯನಿಷೇಧಿಗಳನ್ನು) ಅವರ ಹಿಂದೆಯೇ ಕಳುಹಿಸಿದೆವು.
18كَذَٰلِكَ نَفْعَلُ بِالْمُجْرِمِينَ
ನಾವು ಅಪರಾಧಿಗಳೊಂದಿಗೆ ಹೀಗೇ ರ‍್ತಿಸುತ್ತೇವೆ.
19وَيْلٌ يَوْمَئِذٍ لِّلْمُكَذِّبِينَ
ಆ ದಿನ ಸುಳ್ಳಾಗಿಸುವವರಿಗೆ ವಿನಾಶವಿದೆ.
ಅಲ್-ಮುರ್ಸಲಾತ್ಕುರಾನ್ ಸೂಚಿ
50ಆಯತ್
MeccanRevelation
17ಆಯತ್

ಅನುವಾದ — ಅಲ್-ಮುರ್ಸಲಾತ್ 17

ಸೂರಾ ಅಲ್-ಮುರ್ಸಲಾತ್ ಆಯತ್ 17 - ಓದಿ, ಆಲಿಸಿ, ಅನುವಾದ, ಕನ್ನಡ : ತರುವಾಯ ಅವರ ಬಳಿಕ ಬರುವ (ಸತ್ಯನಿಷೇಧಿಗಳನ್ನು) ಅವರ ಹಿಂದೆಯೇ ಕಳುಹಿಸಿದೆವು.

ಸೂರಾ ಆಯತ್ 17/50 — ಸೂರಾ ಅಲ್-ಮುರ್ಸಲಾತ್ المرسلات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುರ್ಸಲಾತ್ ಆಲಿಸಿ, ಸೂರಾ ಅಲ್-ಮುರ್ಸಲಾತ್ ಅನುವಾದ, ಸೂರಾ ಅಲ್-ಮುರ್ಸಲಾತ್ mp3, ಸೂರಾ ಅಲ್-ಮುರ್ಸಲಾತ್ pdf. ಆಯತ್ 15–19. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers