ಅಲ್-ಮುರ್ಸಲಾತ್ · 33/50
ಅನುವಾದ ಉಚ್ಚಾರಣೆ — ಸೂರಾ ಅಲ್-ಮುರ್ಸಲಾತ್
كَأَنَّهُ جِمَالَتٌ صُفْرٌ ۝٣٣
Ka annahoo jimaalatun sufr
📖 ಕನ್ನಡ ಅರ್ಥ
ಅವು ಬಿದ್ದು ಹಳದಿ ರ‍್ಣದ ಒಂಟೆಗಳಂತಿರುವುವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 31-35 — ಸೂರಾ ಅಲ್-ಮುರ್ಸಲಾತ್

31لَّا ظَلِيلٍ وَلَا يُغْنِي مِنَ اللَّهَبِ
ಆ ನೆರಳು ತಂಪನ್ನೂ ನೀಡಲಾರದು ಮತ್ತು ಅಗ್ನಿಜ್ವಾಲೆಯಿಂದಲೂ ರಕ್ಷಿಸಲಾರದು.
32إِنَّهَا تَرْمِي بِشَرَرٍ كَالْقَصْرِ
ಖಂಡಿತವಾಗಿಯೂ ಆ ನರಕಾಗ್ನಿಯು ದೊಡ್ಡ ದೊಡ್ಡ ಭವನಗಳಂತಿರುವ ಕಿಡಿಗಳನ್ನು ಹಾರಿಸುತ್ತಿರುವುದು.
33كَأَنَّهُ جِمَالَتٌ صُفْرٌ
ಅವು ಬಿದ್ದು ಹಳದಿ ರ‍್ಣದ ಒಂಟೆಗಳಂತಿರುವುವು.
34وَيْلٌ يَوْمَئِذٍ لِّلْمُكَذِّبِينَ
ಅಂದು ಸುಳ್ಳಾಗಿಸುವವರಿಗೆ ವಿನಾಶವಿದೆ.
35هَٰذَا يَوْمُ لَا يَنطِقُونَ
ಅದು ಅವರು ಮಾತನಾಡಲಾಗದ ದಿನವಾಗಿದೆ.
ಅಲ್-ಮುರ್ಸಲಾತ್ಕುರಾನ್ ಸೂಚಿ
50ಆಯತ್
MeccanRevelation
33ಆಯತ್

ಅನುವಾದ — ಅಲ್-ಮುರ್ಸಲಾತ್ 33

ಸೂರಾ ಅಲ್-ಮುರ್ಸಲಾತ್ ಆಯತ್ 33 - ಓದಿ, ಆಲಿಸಿ, ಅನುವಾದ, ಕನ್ನಡ : ಅವು ಬಿದ್ದು ಹಳದಿ ರ‍್ಣದ ಒಂಟೆಗಳಂತಿರುವುವು.

ಸೂರಾ ಆಯತ್ 33/50 — ಸೂರಾ ಅಲ್-ಮುರ್ಸಲಾತ್ المرسلات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುರ್ಸಲಾತ್ ಆಲಿಸಿ, ಸೂರಾ ಅಲ್-ಮುರ್ಸಲಾತ್ ಅನುವಾದ, ಸೂರಾ ಅಲ್-ಮುರ್ಸಲಾತ್ mp3, ಸೂರಾ ಅಲ್-ಮುರ್ಸಲಾತ್ pdf. ಆಯತ್ 31–35. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers