ಅನ್-ನಾಜಿಆತ್ · 40/46
ಅನುವಾದ ಉಚ್ಚಾರಣೆ — ಸೂರಾ ಅನ್-ನಾಜಿಆತ್
وَأَمَّا مَنْ خَافَ مَقَامَ رَبِّهِ وَنَهَى النَّفْسَ عَنِ الْهَوَىٰ ۝٤٠
Wa ammaa man khaafa maqaama Rabbihee wa nahan nafsa `anil hawaa
📖 ಕನ್ನಡ ಅರ್ಥ
ಆದರೆ ಯಾರು ತನ್ನ ಪ್ರಭುವಿನ ಮುಂದೆ ನಿಲ್ಲುವ ಕುರಿತು ಭಯಪಟ್ಟನೋ ಮತ್ತು ತನ್ನನ್ನು ದೇಹೇಚ್ಛೆಗಳಿಂದ ತಡೆದನೋ

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 38-42 — ಸೂರಾ ಅನ್-ನಾಜಿಆತ್

38وَآثَرَ الْحَيَاةَ الدُّنْيَا
ಇಹಲೋಕ ಜೀವನಕ್ಕೆ ಆದ್ಯತೆ ನೀಡಿರುವನೋ.
39فَإِنَّ الْجَحِيمَ هِيَ الْمَأْوَىٰ
ಖಂಡಿತವಾಗಿಯೂ (ಅವನ) ನೆಲೆಯು ನರಕವಾಗಿದೆ.
40وَأَمَّا مَنْ خَافَ مَقَامَ رَبِّهِ وَنَهَى النَّفْسَ عَنِ الْهَوَىٰ
ಆದರೆ ಯಾರು ತನ್ನ ಪ್ರಭುವಿನ ಮುಂದೆ ನಿಲ್ಲುವ ಕುರಿತು ಭಯಪಟ್ಟನೋ ಮತ್ತು ತನ್ನನ್ನು ದೇಹೇಚ್ಛೆಗಳಿಂದ ತಡೆದನೋ
41فَإِنَّ الْجَنَّةَ هِيَ الْمَأْوَىٰ
ಖಂಡಿತವಾಗಿಯೂ ಅವನ ನೆಲೆಯು ಸ್ರ‍್ಗವಾಗಿದೆ.
42يَسْأَلُونَكَ عَنِ السَّاعَةِ أَيَّانَ مُرْسَاهَا
ಅವÀರು ನಿಮ್ಮೊಂದಿಗೆ ಪ್ರಳಯ ಸಂಭವಿಸುವ ಸಮಯದ ಕುರಿತು ವಿಚಾರಿಸುತ್ತಾರೆ.
ಅನ್-ನಾಜಿಆತ್ಕುರಾನ್ ಸೂಚಿ
46ಆಯತ್
MeccanRevelation
40ಆಯತ್

ಅನುವಾದ — ಅನ್-ನಾಜಿಆತ್ 40

ಸೂರಾ ಅನ್-ನಾಜಿಆತ್ ಆಯತ್ 40 - ಓದಿ, ಆಲಿಸಿ, ಅನುವಾದ, ಕನ್ನಡ : ಆದರೆ ಯಾರು ತನ್ನ ಪ್ರಭುವಿನ ಮುಂದೆ ನಿಲ್ಲುವ ಕುರಿತು ಭಯಪಟ್ಟನೋ ಮತ್ತು ತನ್ನನ್ನು…

ಸೂರಾ ಆಯತ್ 40/46 — ಸೂರಾ ಅನ್-ನಾಜಿಆತ್ النازعات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಾಜಿಆತ್ ಆಲಿಸಿ, ಸೂರಾ ಅನ್-ನಾಜಿಆತ್ ಅನುವಾದ, ಸೂರಾ ಅನ್-ನಾಜಿಆತ್ mp3, ಸೂರಾ ಅನ್-ನಾಜಿಆತ್ pdf. ಆಯತ್ 38–42. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers