ಅತ್-ತಕ್ವೀರ್ · 3/29
ಅನುವಾದ ಉಚ್ಚಾರಣೆ — ಸೂರಾ ಅತ್-ತಕ್ವೀರ್
وَإِذَا الْجِبَالُ سُيِّرَتْ ۝٣
Wa izal jibaalu suyyirat
📖 ಕನ್ನಡ ಅರ್ಥ
ರ‍್ವತಗಳು ಚಲಿಸಲ್ಪಡುವಾಗ.

🎧 ಆಲಿಸಿ


📜 ಆಯತ್ 1-5 — ಸೂರಾ ಅತ್-ತಕ್ವೀರ್

1إِذَا الشَّمْسُ كُوِّرَتْ
ಸರ‍್ಯನು ಸುತ್ತಲ್ಪಟ್ಟಾಗ.
2وَإِذَا النُّجُومُ انكَدَرَتْ
ಮತ್ತು ನಕ್ಷತ್ರಗಳು ಪ್ರಕಾಶ ರಹಿತವಾದಾಗ.
3وَإِذَا الْجِبَالُ سُيِّرَتْ
ರ‍್ವತಗಳು ಚಲಿಸಲ್ಪಡುವಾಗ.
4وَإِذَا الْعِشَارُ عُطِّلَتْ
ಹತ್ತು ತಿಂಗಳ ರ‍್ಭಿಣಿ ಒಂಟೆಗಳನ್ನು ತೊರೆದು ಬಿಡಲಾಗುವಾಗ.
5وَإِذَا الْوُحُوشُ حُشِرَتْ
ವನ್ಯ ಮೃಗಗಳು ಒಟ್ಟುಗೂಡಿಸಲಾಗುವಾಗ.
ಅತ್-ತಕ್ವೀರ್ಕುರಾನ್ ಸೂಚಿ
29ಆಯತ್
MeccanRevelation
3ಆಯತ್

ಅನುವಾದ — ಅತ್-ತಕ್ವೀರ್ 3

ಸೂರಾ ಅತ್-ತಕ್ವೀರ್ ಆಯತ್ 3 - ಓದಿ, ಆಲಿಸಿ, ಅನುವಾದ, ಕನ್ನಡ : ರ‍್ವತಗಳು ಚಲಿಸಲ್ಪಡುವಾಗ.

ಸೂರಾ ಆಯತ್ 3/29 — ಸೂರಾ ಅತ್-ತಕ್ವೀರ್ التكوير (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತಕ್ವೀರ್ ಆಲಿಸಿ, ಸೂರಾ ಅತ್-ತಕ್ವೀರ್ ಅನುವಾದ, ಸೂರಾ ಅತ್-ತಕ್ವೀರ್ mp3, ಸೂರಾ ಅತ್-ತಕ್ವೀರ್ pdf. ಆಯತ್ 1–5. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers