ಅತ್-ತಕ್ವೀರ್ · 5/29
ಅನುವಾದ ಉಚ್ಚಾರಣೆ — ಸೂರಾ ಅತ್-ತಕ್ವೀರ್
وَإِذَا الْوُحُوشُ حُشِرَتْ ۝٥
Wa izal wuhooshu hushirat
📖 ಕನ್ನಡ ಅರ್ಥ
ವನ್ಯ ಮೃಗಗಳು ಒಟ್ಟುಗೂಡಿಸಲಾಗುವಾಗ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 3-7 — ಸೂರಾ ಅತ್-ತಕ್ವೀರ್

3وَإِذَا الْجِبَالُ سُيِّرَتْ
ರ‍್ವತಗಳು ಚಲಿಸಲ್ಪಡುವಾಗ.
4وَإِذَا الْعِشَارُ عُطِّلَتْ
ಹತ್ತು ತಿಂಗಳ ರ‍್ಭಿಣಿ ಒಂಟೆಗಳನ್ನು ತೊರೆದು ಬಿಡಲಾಗುವಾಗ.
5وَإِذَا الْوُحُوشُ حُشِرَتْ
ವನ್ಯ ಮೃಗಗಳು ಒಟ್ಟುಗೂಡಿಸಲಾಗುವಾಗ.
6وَإِذَا الْبِحَارُ سُجِّرَتْ
ಸಮುದ್ರಗಳು ಹೊತ್ತಿ ಉರಿಯಲ್ಪಡುವಾಗ.
7وَإِذَا النُّفُوسُ زُوِّجَتْ
ಜೀವಗಳನ್ನು (ಶರೀರಗಳೊಂದಿಗೆ) ಸೇರಿಸಲಾಗುವಾಗ.
ಅತ್-ತಕ್ವೀರ್ಕುರಾನ್ ಸೂಚಿ
29ಆಯತ್
MeccanRevelation
5ಆಯತ್

ಅನುವಾದ — ಅತ್-ತಕ್ವೀರ್ 5

ಸೂರಾ ಅತ್-ತಕ್ವೀರ್ ಆಯತ್ 5 - ಓದಿ, ಆಲಿಸಿ, ಅನುವಾದ, ಕನ್ನಡ : ವನ್ಯ ಮೃಗಗಳು ಒಟ್ಟುಗೂಡಿಸಲಾಗುವಾಗ.

ಸೂರಾ ಆಯತ್ 5/29 — ಸೂರಾ ಅತ್-ತಕ್ವೀರ್ التكوير (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತಕ್ವೀರ್ ಆಲಿಸಿ, ಸೂರಾ ಅತ್-ತಕ್ವೀರ್ ಅನುವಾದ, ಸೂರಾ ಅತ್-ತಕ್ವೀರ್ mp3, ಸೂರಾ ಅತ್-ತಕ್ವೀರ್ pdf. ಆಯತ್ 3–7. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers