ಅತ್-ತಕ್ವೀರ್ · 6/29
ಅನುವಾದ ಉಚ್ಚಾರಣೆ — ಸೂರಾ ಅತ್-ತಕ್ವೀರ್
وَإِذَا الْبِحَارُ سُجِّرَتْ ۝٦
Wa izal bihaaru sujjirat
📖 ಕನ್ನಡ ಅರ್ಥ
ಸಮುದ್ರಗಳು ಹೊತ್ತಿ ಉರಿಯಲ್ಪಡುವಾಗ.

🎧 ಆಲಿಸಿ


📜 ಆಯತ್ 4-8 — ಸೂರಾ ಅತ್-ತಕ್ವೀರ್

4وَإِذَا الْعِشَارُ عُطِّلَتْ
ಹತ್ತು ತಿಂಗಳ ರ‍್ಭಿಣಿ ಒಂಟೆಗಳನ್ನು ತೊರೆದು ಬಿಡಲಾಗುವಾಗ.
5وَإِذَا الْوُحُوشُ حُشِرَتْ
ವನ್ಯ ಮೃಗಗಳು ಒಟ್ಟುಗೂಡಿಸಲಾಗುವಾಗ.
6وَإِذَا الْبِحَارُ سُجِّرَتْ
ಸಮುದ್ರಗಳು ಹೊತ್ತಿ ಉರಿಯಲ್ಪಡುವಾಗ.
7وَإِذَا النُّفُوسُ زُوِّجَتْ
ಜೀವಗಳನ್ನು (ಶರೀರಗಳೊಂದಿಗೆ) ಸೇರಿಸಲಾಗುವಾಗ.
8وَإِذَا الْمَوْءُودَةُ سُئِلَتْ
ಜೀವಂತ ಹೂಳಲಾದ ಹೆಣ್ಣು ಶಿಶುವಿನೊಂದಿಗೆ ವಿಚಾರಿಸಲಾಗುವಾಗ.
ಅತ್-ತಕ್ವೀರ್ಕುರಾನ್ ಸೂಚಿ
29ಆಯತ್
MeccanRevelation
6ಆಯತ್

ಅನುವಾದ — ಅತ್-ತಕ್ವೀರ್ 6

ಸೂರಾ ಅತ್-ತಕ್ವೀರ್ ಆಯತ್ 6 - ಓದಿ, ಆಲಿಸಿ, ಅನುವಾದ, ಕನ್ನಡ : ಸಮುದ್ರಗಳು ಹೊತ್ತಿ ಉರಿಯಲ್ಪಡುವಾಗ.

ಸೂರಾ ಆಯತ್ 6/29 — ಸೂರಾ ಅತ್-ತಕ್ವೀರ್ التكوير (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತಕ್ವೀರ್ ಆಲಿಸಿ, ಸೂರಾ ಅತ್-ತಕ್ವೀರ್ ಅನುವಾದ, ಸೂರಾ ಅತ್-ತಕ್ವೀರ್ mp3, ಸೂರಾ ಅತ್-ತಕ್ವೀರ್ pdf. ಆಯತ್ 4–8. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers