ಅಲ್-ಮುತಫ್ಫಿಫಿನ್ · 10/36
ಅನುವಾದ ಉಚ್ಚಾರಣೆ — ಸೂರಾ ಅಲ್-ಮುತಫ್ಫಿಫಿನ್
وَيْلٌ يَوْمَئِذٍ لِّلْمُكَذِّبِينَ ۝١٠
Wailuny yawma`izil lil mukazzibeen
📖 ಕನ್ನಡ ಅರ್ಥ
ಅಂದು ಸುಳ್ಳಾಗಿಸುವವರಿಗೆ ಮಹಾ ನಾಶವಿದೆ.

🎧 ಆಲಿಸಿ


📜 ಆಯತ್ 8-12 — ಸೂರಾ ಅಲ್-ಮುತಫ್ಫಿಫಿನ್

8وَمَا أَدْرَاكَ مَا سِجِّينٌ
ಸಿಜ್ಜೀನ್ ಏನೆಂದು ನಿಮಗೇನು ಗೊತ್ತು ?
9كِتَابٌ مَّرْقُومٌ
ಅದು ಒಂದು ಲಿಖಿತ ಗ್ರಂಥವಾಗಿದೆ.
10وَيْلٌ يَوْمَئِذٍ لِّلْمُكَذِّبِينَ
ಅಂದು ಸುಳ್ಳಾಗಿಸುವವರಿಗೆ ಮಹಾ ನಾಶವಿದೆ.
11الَّذِينَ يُكَذِّبُونَ بِيَوْمِ الدِّينِ
ಅವರು ಪ್ರತಿಫಲ ದಿನವನ್ನು ಸುಳ್ಳಾಗಿಸುತ್ತಾರೆ.
12وَمَا يُكَذِّبُ بِهِ إِلَّا كُلُّ مُعْتَدٍ أَثِيمٍ
ಅದನ್ನು ಕೇವಲ ಹದ್ದುಮೀರುವ (ಮತ್ತು) ಪ್ರತಿಯೊಬ್ಬ ಮಹಾಪಾಪಿಯಾಗಿರುವವನು ಮಾತ್ರವೇ ಸುಳ್ಳಾಗಿಸುತ್ತಾನೆ.
ಅಲ್-ಮುತಫ್ಫಿಫಿನ್ಕುರಾನ್ ಸೂಚಿ
36ಆಯತ್
MeccanRevelation
10ಆಯತ್

ಅನುವಾದ — ಅಲ್-ಮುತಫ್ಫಿಫಿನ್ 10

ಸೂರಾ ಅಲ್-ಮುತಫ್ಫಿಫಿನ್ ಆಯತ್ 10 - ಓದಿ, ಆಲಿಸಿ, ಅನುವಾದ, ಕನ್ನಡ : ಅಂದು ಸುಳ್ಳಾಗಿಸುವವರಿಗೆ ಮಹಾ ನಾಶವಿದೆ.

ಸೂರಾ ಆಯತ್ 10/36 — ಸೂರಾ ಅಲ್-ಮುತಫ್ಫಿಫಿನ್ المطففين (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುತಫ್ಫಿಫಿನ್ ಆಲಿಸಿ, ಸೂರಾ ಅಲ್-ಮುತಫ್ಫಿಫಿನ್ ಅನುವಾದ, ಸೂರಾ ಅಲ್-ಮುತಫ್ಫಿಫಿನ್ mp3, ಸೂರಾ ಅಲ್-ಮುತಫ್ಫಿಫಿನ್ pdf. ಆಯತ್ 8–12. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers