ಅತ್-ತಾರಿಕ್ · 4/17
ಅನುವಾದ ಉಚ್ಚಾರಣೆ — ಸೂರಾ ಅತ್-ತಾರಿಕ್
إِن كُلُّ نَفْسٍ لَّمَّا عَلَيْهَا حَافِظٌ ۝٤
In kullu nafsil lammaa `alaihaa haafiz
📖 ಕನ್ನಡ ಅರ್ಥ
ತನ್ನ ಮೇಲೆ ಮೇಲ್ವಿಚಾರಕ ದೂತನಿಲ್ಲದ ಯಾವೊಬ್ಬ ವ್ಯಕ್ತಿಯೂ ಇಲ್ಲ,

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 2-6 — ಸೂರಾ ಅತ್-ತಾರಿಕ್

2وَمَا أَدْرَاكَ مَا الطَّارِقُ
ರಾತ್ರಿ ಪ್ರಕಟವಾಗುವಂತಹದು ಏನೆಂದು ನಿಮಗೇನು ಗೊತ್ತು.
3النَّجْمُ الثَّاقِبُ
ಅದು ಪ್ರಕಾಶಮಯ ನಕ್ಷತ್ರವಾಗಿದೆ.
4إِن كُلُّ نَفْسٍ لَّمَّا عَلَيْهَا حَافِظٌ
ತನ್ನ ಮೇಲೆ ಮೇಲ್ವಿಚಾರಕ ದೂತನಿಲ್ಲದ ಯಾವೊಬ್ಬ ವ್ಯಕ್ತಿಯೂ ಇಲ್ಲ,
5فَلْيَنظُرِ الْإِنسَانُ مِمَّ خُلِقَ
ಮನುಷ್ಯನು ತಾನು ಯಾವುದರಿಂದ ಸೃಷ್ಟಿಸಲಾಗಿರುವೆನೆಂಬುದನ್ನು ನೋಡಲಿ.
6خُلِقَ مِن مَّاءٍ دَافِقٍ
ಅವನು ಒಂದು ಚಿಮ್ಮುವ ದ್ರವದಿಂದ ಸೃಷ್ಟಿಸಲಾಗಿರುವನು.
ಅತ್-ತಾರಿಕ್ಕುರಾನ್ ಸೂಚಿ
17ಆಯತ್
MeccanRevelation
4ಆಯತ್

ಅನುವಾದ — ಅತ್-ತಾರಿಕ್ 4

ಸೂರಾ ಅತ್-ತಾರಿಕ್ ಆಯತ್ 4 - ಓದಿ, ಆಲಿಸಿ, ಅನುವಾದ, ಕನ್ನಡ : ತನ್ನ ಮೇಲೆ ಮೇಲ್ವಿಚಾರಕ ದೂತನಿಲ್ಲದ ಯಾವೊಬ್ಬ ವ್ಯಕ್ತಿಯೂ ಇಲ್ಲ,

ಸೂರಾ ಆಯತ್ 4/17 — ಸೂರಾ ಅತ್-ತಾರಿಕ್ الطارق (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತಾರಿಕ್ ಆಲಿಸಿ, ಸೂರಾ ಅತ್-ತಾರಿಕ್ ಅನುವಾದ, ಸೂರಾ ಅತ್-ತಾರಿಕ್ mp3, ಸೂರಾ ಅತ್-ತಾರಿಕ್ pdf. ಆಯತ್ 2–6. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers