ಅಲ್-ಗಾಶಿಯಾ · 14/26
ಅನುವಾದ ಉಚ್ಚಾರಣೆ — ಸೂರಾ ಅಲ್-ಗಾಶಿಯಾ
وَأَكْوَابٌ مَّوْضُوعَةٌ ۝١٤
Wa akwaabum mawdoo `ah
📖 ಕನ್ನಡ ಅರ್ಥ
ಪಾನಪಾತ್ರೆಗಳನ್ನು ಸುಸಜ್ಜಿತ ಗೊಳಿಸಲಾಗಿರುವುದು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 12-16 — ಸೂರಾ ಅಲ್-ಗಾಶಿಯಾ

12فِيهَا عَيْنٌ جَارِيَةٌ
ಹರಿಯುತ್ತಿರುವ ಚಿಲುಮೆಯಿರುವುದು.
13فِيهَا سُرُرٌ مَّرْفُوعَةٌ
ಉನ್ನತವಾದ ಮಂಚಗಳಿರುವುವು.
14وَأَكْوَابٌ مَّوْضُوعَةٌ
ಪಾನಪಾತ್ರೆಗಳನ್ನು ಸುಸಜ್ಜಿತ ಗೊಳಿಸಲಾಗಿರುವುದು.
15وَنَمَارِقُ مَصْفُوفَةٌ
ಸಾಲಾಗಿಡಲಾದ ಒರಗು ದಿಂಬುಗಳಿರುವುವು.
16وَزَرَابِيُّ مَبْثُوثَةٌ
ಮತ್ತು ಹಾಸಲಾದ ರತ್ನಗಂಬಳಿಗಳಿರುವುವು.
ಅಲ್-ಗಾಶಿಯಾಕುರಾನ್ ಸೂಚಿ
26ಆಯತ್
MeccanRevelation
14ಆಯತ್

ಅನುವಾದ — ಅಲ್-ಗಾಶಿಯಾ 14

ಸೂರಾ ಅಲ್-ಗಾಶಿಯಾ ಆಯತ್ 14 - ಓದಿ, ಆಲಿಸಿ, ಅನುವಾದ, ಕನ್ನಡ : ಪಾನಪಾತ್ರೆಗಳನ್ನು ಸುಸಜ್ಜಿತ ಗೊಳಿಸಲಾಗಿರುವುದು.

ಸೂರಾ ಆಯತ್ 14/26 — ಸೂರಾ ಅಲ್-ಗಾಶಿಯಾ الغاشية (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಗಾಶಿಯಾ ಆಲಿಸಿ, ಸೂರಾ ಅಲ್-ಗಾಶಿಯಾ ಅನುವಾದ, ಸೂರಾ ಅಲ್-ಗಾಶಿಯಾ mp3, ಸೂರಾ ಅಲ್-ಗಾಶಿಯಾ pdf. ಆಯತ್ 12–16. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers