ಅಲ್-ಗಾಶಿಯಾ · 22/26
ಅನುವಾದ ಉಚ್ಚಾರಣೆ — ಸೂರಾ ಅಲ್-ಗಾಶಿಯಾ
لَّسْتَ عَلَيْهِم بِمُصَيْطِرٍ ۝٢٢
Lasta `alaihim bimusaitir
📖 ಕನ್ನಡ ಅರ್ಥ
ನೀವು ಅವರ ಮೇಲೆ ಬಲ ಪ್ರಯೋಗಿಸುವವರಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 20-24 — ಸೂರಾ ಅಲ್-ಗಾಶಿಯಾ

20وَإِلَى الْأَرْضِ كَيْفَ سُطِحَتْ
ಭೂಮಿಯೆಡೆಗೆ ಅದು ಹೇಗೆ ಹಾಸಲಾಗಿದೆಯೆಂದು ?
21فَذَكِّرْ إِنَّمَا أَنتَ مُذَكِّرٌ
ಆದ್ದರಿಂದ ನೀವು ಉಪದೇಶ ನೀಡಿರಿ. ನೀವು ಉಪದೇಶ ನೀಡುವವರು ಮಾತ್ರವಾಗಿರುವಿರಿ
22لَّسْتَ عَلَيْهِم بِمُصَيْطِرٍ
ನೀವು ಅವರ ಮೇಲೆ ಬಲ ಪ್ರಯೋಗಿಸುವವರಲ್ಲ.
23إِلَّا مَن تَوَلَّىٰ وَكَفَرَ
ಆದರೆ ಯಾರು ವಿಮುಖನಾಗುತ್ತಾನೋ ಮತ್ತು ಸತ್ಯನಿಷೇಧ ಕೈಗೊಳ್ಳುತ್ತಾನೋ.
24فَيُعَذِّبُهُ اللَّهُ الْعَذَابَ الْأَكْبَرَ
ಅವನಿಗೆ ಅಲ್ಲಾಹನು ಅತಿದೊಡ್ಡ ಶಿಕ್ಷೆಯನ್ನು ನೀಡುವನು.
ಅಲ್-ಗಾಶಿಯಾಕುರಾನ್ ಸೂಚಿ
26ಆಯತ್
MeccanRevelation
22ಆಯತ್

ಅನುವಾದ — ಅಲ್-ಗಾಶಿಯಾ 22

ಸೂರಾ ಅಲ್-ಗಾಶಿಯಾ ಆಯತ್ 22 - ಓದಿ, ಆಲಿಸಿ, ಅನುವಾದ, ಕನ್ನಡ : ನೀವು ಅವರ ಮೇಲೆ ಬಲ ಪ್ರಯೋಗಿಸುವವರಲ್ಲ.

ಸೂರಾ ಆಯತ್ 22/26 — ಸೂರಾ ಅಲ್-ಗಾಶಿಯಾ الغاشية (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಗಾಶಿಯಾ ಆಲಿಸಿ, ಸೂರಾ ಅಲ್-ಗಾಶಿಯಾ ಅನುವಾದ, ಸೂರಾ ಅಲ್-ಗಾಶಿಯಾ mp3, ಸೂರಾ ಅಲ್-ಗಾಶಿಯಾ pdf. ಆಯತ್ 20–24. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers