ಅತ್-ತಕ್ವೀರ್ · 8/29
ಅನುವಾದ ಉಚ್ಚಾರಣೆ — ಸೂರಾ ಅತ್-ತಕ್ವೀರ್
وَإِذَا الْمَوْءُودَةُ سُئِلَتْ ۝٨
Wa izal maw`oodatu su`ilat
📖 ಕನ್ನಡ ಅರ್ಥ
ಜೀವಂತ ಹೂಳಲಾದ ಹೆಣ್ಣು ಶಿಶುವಿನೊಂದಿಗೆ ವಿಚಾರಿಸಲಾಗುವಾಗ.

🎧 ಆಲಿಸಿ


📜 ಆಯತ್ 6-10 — ಸೂರಾ ಅತ್-ತಕ್ವೀರ್

6وَإِذَا الْبِحَارُ سُجِّرَتْ
ಸಮುದ್ರಗಳು ಹೊತ್ತಿ ಉರಿಯಲ್ಪಡುವಾಗ.
7وَإِذَا النُّفُوسُ زُوِّجَتْ
ಜೀವಗಳನ್ನು (ಶರೀರಗಳೊಂದಿಗೆ) ಸೇರಿಸಲಾಗುವಾಗ.
8وَإِذَا الْمَوْءُودَةُ سُئِلَتْ
ಜೀವಂತ ಹೂಳಲಾದ ಹೆಣ್ಣು ಶಿಶುವಿನೊಂದಿಗೆ ವಿಚಾರಿಸಲಾಗುವಾಗ.
9بِأَيِّ ذَنبٍ قُتِلَتْ
ಅವಳು ಯಾವ ತಪ್ಪಿಗಾಗಿ ವಧಿಸಲ್ಪಟ್ಟಳೆಂದು.
10وَإِذَا الصُّحُفُ نُشِرَتْ
ರ‍್ಮ ಗ್ರಂಥಗಳನ್ನು ತೆರೆಯಲಾಗುವಾಗ.
ಅತ್-ತಕ್ವೀರ್ಕುರಾನ್ ಸೂಚಿ
29ಆಯತ್
MeccanRevelation
8ಆಯತ್

ಅನುವಾದ — ಅತ್-ತಕ್ವೀರ್ 8

ಸೂರಾ ಅತ್-ತಕ್ವೀರ್ ಆಯತ್ 8 - ಓದಿ, ಆಲಿಸಿ, ಅನುವಾದ, ಕನ್ನಡ : ಜೀವಂತ ಹೂಳಲಾದ ಹೆಣ್ಣು ಶಿಶುವಿನೊಂದಿಗೆ ವಿಚಾರಿಸಲಾಗುವಾಗ.

ಸೂರಾ ಆಯತ್ 8/29 — ಸೂರಾ ಅತ್-ತಕ್ವೀರ್ التكوير (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತಕ್ವೀರ್ ಆಲಿಸಿ, ಸೂರಾ ಅತ್-ತಕ್ವೀರ್ ಅನುವಾದ, ಸೂರಾ ಅತ್-ತಕ್ವೀರ್ mp3, ಸೂರಾ ಅತ್-ತಕ್ವೀರ್ pdf. ಆಯತ್ 6–10. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers