ಅತ್-ತಕ್ವೀರ್ · 20/29
ಅನುವಾದ ಉಚ್ಚಾರಣೆ — ಸೂರಾ ಅತ್-ತಕ್ವೀರ್
ذِي قُوَّةٍ عِندَ ذِي الْعَرْشِ مَكِينٍ ۝٢٠
Zee quwwatin `inda zil `arshi makeen
📖 ಕನ್ನಡ ಅರ್ಥ
ಅವನು ಬಲಿಷ್ಠನು ಸಿಂಹಾಸನದ ಒಡೆಯನಾದ (ಅಲ್ಲಾಹನ) ಬಳಿ ಉನ್ನತ ಸ್ಥಾನ ಉಳ್ಳವನಾಗಿರುವನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 18-22 — ಸೂರಾ ಅತ್-ತಕ್ವೀರ್

18وَالصُّبْحِ إِذَا تَنَفَّسَ
ಪ್ರಭಾತದ ಆಣೆ, ಅದು ಪ್ರಕಾಶ ಬೀರಿದಾಗ.
19إِنَّهُ لَقَوْلُ رَسُولٍ كَرِيمٍ
ಖಂಡಿತವಾಗಿಯೂ ಇದು (ಕುರ್ಆನ್) ಒಬ್ಬ ಆದರಣೀಯ ದೂತನ (ಜೀಬ್ರೀಲ್ನ) ಮಾತಾಗಿದೆ.
20ذِي قُوَّةٍ عِندَ ذِي الْعَرْشِ مَكِينٍ
ಅವನು ಬಲಿಷ್ಠನು ಸಿಂಹಾಸನದ ಒಡೆಯನಾದ (ಅಲ್ಲಾಹನ) ಬಳಿ ಉನ್ನತ ಸ್ಥಾನ ಉಳ್ಳವನಾಗಿರುವನು.
21مُّطَاعٍ ثَمَّ أَمِينٍ
ಅಲ್ಲಿ (ಆಕಾಶಗಳಲ್ಲಿ) ಅವನ ಆದೇಶಗಳನ್ನು ಪಾಲಿಸಲಾಗುತ್ತದೆ, ಅವನು ಪ್ರಾಮಾಣಿಕನೂ ಆಗಿದ್ದಾನೆ.
22وَمَا صَاحِبُكُم بِمَجْنُونٍ
ನಿಮ್ಮ ಒಡ ನಾಡಿಯು(ಮುಹಮ್ಮದ್) ಹುಚ್ಚನಲ್ಲ.
ಅತ್-ತಕ್ವೀರ್ಕುರಾನ್ ಸೂಚಿ
29ಆಯತ್
MeccanRevelation
20ಆಯತ್

ಅನುವಾದ — ಅತ್-ತಕ್ವೀರ್ 20

ಸೂರಾ ಅತ್-ತಕ್ವೀರ್ ಆಯತ್ 20 - ಓದಿ, ಆಲಿಸಿ, ಅನುವಾದ, ಕನ್ನಡ : ಅವನು ಬಲಿಷ್ಠನು ಸಿಂಹಾಸನದ ಒಡೆಯನಾದ (ಅಲ್ಲಾಹನ) ಬಳಿ ಉನ್ನತ ಸ್ಥಾನ ಉಳ್ಳವನಾಗಿರುವನು.

ಸೂರಾ ಆಯತ್ 20/29 — ಸೂರಾ ಅತ್-ತಕ್ವೀರ್ التكوير (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತಕ್ವೀರ್ ಆಲಿಸಿ, ಸೂರಾ ಅತ್-ತಕ್ವೀರ್ ಅನುವಾದ, ಸೂರಾ ಅತ್-ತಕ್ವೀರ್ mp3, ಸೂರಾ ಅತ್-ತಕ್ವೀರ್ pdf. ಆಯತ್ 18–22. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers